Home Useful Information ವ್ಯಾಯಾಮವು ಇಲ್ಲದೆ, ಉಪವಾಸವೂ ಇಲ್ಲದೆ ಹೊಟ್ಟೆಯ ಬೊಜ್ಜನ್ನು ಈ ರೀತಿ ಸುಲಭವಾಗಿ ಕರಗಿಸುವ ನೈಸರ್ಗಿಕ ವಿಧಾನ.!

ವ್ಯಾಯಾಮವು ಇಲ್ಲದೆ, ಉಪವಾಸವೂ ಇಲ್ಲದೆ ಹೊಟ್ಟೆಯ ಬೊಜ್ಜನ್ನು ಈ ರೀತಿ ಸುಲಭವಾಗಿ ಕರಗಿಸುವ ನೈಸರ್ಗಿಕ ವಿಧಾನ.!

0
ವ್ಯಾಯಾಮವು ಇಲ್ಲದೆ, ಉಪವಾಸವೂ ಇಲ್ಲದೆ ಹೊಟ್ಟೆಯ ಬೊಜ್ಜನ್ನು ಈ ರೀತಿ ಸುಲಭವಾಗಿ ಕರಗಿಸುವ ನೈಸರ್ಗಿಕ ವಿಧಾನ.!

,

ಎಲ್ಲರಿಗೂ ಗೊತ್ತಿದೆ ನಮ್ಮ ದೇಹದ ತೂಕವು ನಮ್ಮ ಎತ್ತರದಿಂದ ನೂರನ್ನು ಕಳೆದಾಗ ಎಷ್ಟು ಬರುತ್ತದೆಯೋ ಅಷ್ಟಿದ್ದರೆ ನಾವು ಸರಿಯಾದ ಕ್ರಮದಲ್ಲಿ ಇದ್ದೇವೆ ಎಂದು ಅರ್ಥ. ಕೆಲವೊಮ್ಮೆ ತೂಕ ಸರಿಯಾಗಿದ್ದರೂ ನಾವು ಬಹಳ ದಪ್ಪವಾಗಿ ಕಾಣುತ್ತಿರುತ್ತೇವೆ ಅಥವಾ ಹೊಟ್ಟೆ ಬಂದಿರುತ್ತದೆ.

ಅತಿ ಕಡಿಮೆ ವಯಸ್ಸಿಗೆ ಈ ರೀತಿ ಹೊಟ್ಟೆ ಬರುತ್ತಿದೆ ಮತ್ತು ಹೆಣ್ಣು ಮಕ್ಕಳಂತು ಇದರ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದಾರೆ ನಾವು ಹೆಚ್ಚು ತಿನ್ನದೇ ಇದ್ದರೂ ಹೀಗಾಗಲು ಕಾರಣ ಏನೆಂದರೆ ನಾವು ಸರಿಯಾದ ಕ್ರಮದಲ್ಲಿ ತಿನ್ನದೇ ಇರುವುದು. ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಟೀ ಕುಡಿಯುತ್ತೇವೆ ಆಮೇಲೆ ಟಿಫನ್ ತಿನ್ನುತ್ತೇವೆ., ಮಧ್ಯ ಒಮ್ಮೆ ಟೀ ಅಥವಾ ಕಾಫಿ ಕುಡಿಯುತ್ತೇವೆ ಮಧ್ಯಾಹ್ನ ಊಟ ಮಾಡುತ್ತೇವೆ, ಸಂಜೆ ಟೈಮ್ ಸ್ನ್ಯಾಕ್ಸ್ ಜೊತೆಗೆ ಕಾಫಿ ಕುಡಿಯುತ್ತೇವೆ ರಾತ್ರಿ ಊಟ ಮಾಡುತ್ತೇವೆ.

ಅದರಲ್ಲೂ ನಮ್ಮ ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಂತೂ ಗ್ಲುಕೋಸ್ ಅಂಶವು ಯಥೇಚ್ಛವಾಗಿರುವ ಆಹಾರಗಳನ್ನು ಸೇವಿಸುತ್ತೇವೆ. ನಮ್ಮ ಆಹಾರ ಪದಾರ್ಥದಲ್ಲಿ ಕಾರ್ಬೋಹೈಡ್ರೇಟ್ಸ್ 70% ಇರುತ್ತದೆ, ಫ್ಯಾಟ್ಸ್ ಹಾಗೂ ಪ್ರೋಟೀನ್ ತಲಾ 15% ಇರುತ್ತದೆ. ದೇಹಕ್ಕೆ ಕಾರ್ಬೋಹೈಡ್ರೇಟ್ ಹೆಚ್ಚಾಗುವುದರಿಂದ ಏನು ಪ್ರಯೋಜನವಿಲ್ಲ ದೇಹದಲ್ಲಿ ಗ್ಲುಕೋಸ್ ಹೆಚ್ಚಾಗುತ್ತದೆ ಅಷ್ಟೇ.

ನಮ್ಮ ದೈನಂದಿಕ ಚಟುವಟಿಕೆಗೆ ಎಷ್ಟು ಗ್ಲುಕೋಸ್ ಬೇಕು ಅಷ್ಟು ಆಹಾರದಲ್ಲಿದ್ದರೆ ಸಾಕು, ಹೆಚ್ಚಿನ ಗ್ಲೂಕೋಸ್ ದೇಹದಲ್ಲಿ ಶೇಖರಣೆಯಾಗಿ ಅದು ಬಳಕೆಯಾಗದೆ ಹಾಗೆ ಉಳಿದುಬಿಡುವುದರಿಂದ ನಂತರ ಶುಗರ್, ಒಬೆಸಿಟ, BP, ಹಾರ್ಟ್ ಸಮಸ್ಯೆ ಇನ್ನೂಮುಂತಾದ ಅನೇಕ ಸಮಸ್ಯೆಗಳು ಬರುತ್ತವೆ ಹಾಗಾಗಿ ನಮ್ಮ ಡಯಟ್ ಕ್ರಮವನ್ನು ಸರಿಯಾಗಿ ಮಾಡಿಕೊಳ್ಳಬೇಕು.

ಅದರಲ್ಲೂ ಮೊದಲು ನಾವು ಹೆಚ್ಚಾಗಿರುವ ತೂಕವನ್ನು ಹೊಟ್ಟೆ ಭಾಗದ ತೂಕವನ್ನು ಇಳಿಸಿಕೊಳ್ಳಬೇಕು ಎಂದರೆ ಕೀಟೋ ಡಯಟ್ ಫಾಲೋ ಮಾಡುವುದು ಉತ್ತಮ. ಇದರಲ್ಲಿ ಫ್ಯಾಟ್ಸ್ ಅಂಶ 75%, ಪ್ರೋಟೀನ್ 15%, ಮತ್ತು ಕಾರ್ಬೋಹೈಡ್ರೇಡ್ 10% ಮಾತ್ರ ಇರುತ್ತದೆ. ಈ ರೀತಿ ಸ್ಪ್ರಿಟ್ ಆಗಿ 40 ರಿಂದ 45 ದಿನ ನೀವು ಡಯಟ್ ಫಾಲೋ ಮಾಡಿದರೆ ಖಂಡಿತವಾಗಿ ನಿಮ್ಮ ಹೊಟ್ಟೆ ತೂಕ ಕಡಿಮೆ ಮಾಡಿಕೊಳ್ಳುತ್ತೀರಿ ನಂತರ ನೀವು ಮಾಮೂಲಿ ಆಹಾರ ಪದ್ಧತಿಗೆ ಬಂದರೂ ಕೂಡ ನಿಮ್ಮ ದೇಹ ಫ್ರೆಶ್ ಆಗಿರುತ್ತದೆ.

ನಿಮ್ಮ ದೇಹದಲ್ಲಿ ನೀವು ತಿಂದ ಎಲ್ಲಾ ಗ್ಲೂಕೋಸ್ ಅಂಶವನ್ನು ಡೈಜೆಸ್ಟ್ ಮಾಡಿಕೊಳ್ಳುವಷ್ಟು ಮಸಲ್ಸ್ ಕೂಡ ಬೆಳವಣಿಗೆ ಆಗಿರುತ್ತದೆ ದೇಹದಲ್ಲಿ ಬೇಡದ ಟಾಕ್ಸಿನ್ ಅಂಶಗಳು ಆಚೆ ಹೋಗಿರುತ್ತದೆ ಹಾಗಾಗಿ ನೀವು ಮತ್ತೆ ತೂಕ ಆಗುವ ಸಾಧ್ಯತೆ ಕಡಿಮೆ. ಈ ಕೀಟೋ ಡಯಟ್ ನಲ್ಲಿ ಯಾವೆಲ್ಲಾ ಆಹಾರ ಪದಾರ್ಥಗಳು ಇರಬೇಕು ಅದನ್ನು ಹೇಗೆ ಚಾಟ್ ಮಾಡಿ ಬಳಸಬೇಕು ಎನ್ನುವುದನ್ನು ಚಿಕ್ಕದಾಗಿ ಈ ರೀತಿ ಹೇಳುತ್ತಿದ್ದೇವೆ.

ನೀವು ಬೆಳಗ್ಗೆ ಎದ್ದ ಕೂಡಲೇ ತಪ್ಪದೆ ಒಂದು ಲೋಟ ನೀರು ಕುಡಿಯಬೇಕು. ಬಳಿಕ ತಪ್ಪದೇ ವ್ಯಾಯಾಮ ಮಾಡಬೇಕು. ಟಿಫನ್ ಸಮಯದಲ್ಲಿ ವೆಜಿಟೇರಿಯನ್ ಗಳು ಡ್ರೈ ಫ್ರೂಟ್ಸ್ ತಿನ್ನಬಹುದು ನಾನ್ ವೆಜಿಟೇರಿಯನ್‌ ಗಳಾದರೆ ಎಗ್ ತಿನ್ನಬಹುದು ಇದರ ಜೊತೆಗೆ ಯಾವುದಾದರು ಒಂದು ಹಣ್ಣು ತಿಂದರೆ ಸಾಕು.

ಮಧ್ಯಾಹ್ನದ ಸಮಯದಲ್ಲಿ ಪನ್ನೀರ್ ಯಥೇಚ್ಛವಾಗಿ ತಿನ್ನಬೇಕು ಮತ್ತು ಫ್ಯಾಟ್ ಅಂಶ ಹೆಚ್ಚಿರುವ ಹಸಿರು ತರಕಾರಿಗಳು ಹಸಿರು ಸೊಪ್ಪುಗಳು ಇವುಗಳನ್ನೇ ಆಹಾರವಾಗಿ ಸೇವಿಸಬೇಕು. ಆದರೆ ಈ ಸಮಯದಲ್ಲಿ ಗೆಣಸು ಬೀಟ್ರೂಟ್ ಆಲೂಗೆಡ್ಡೆ ಇಂತಹ ಪದಾರ್ಥಗಳನ್ನು ಬಳಸಬಾರದು.

ರಾತ್ರಿ ಸಮಯ ಕೂಡ ನೀವು ಈ ರೀತಿ ತರಕಾರಿಗಳನ್ನು ಹೆಚ್ಚು ಬಳಸಿ ಡಿನ್ನರ್ ಮಾಡಬೇಕು ಹಾಲು ಹಾಗೂ ಉತ್ಪನ್ನಗಳು ತುಪ್ಪ ಇವುಗಳನ್ನು ಹೆಚ್ಚಿಗೆ ಬಳಸಬಹುದು. ನಿಮ್ಮ ಈ ಪೂರ್ತಿ ಡಯಟ್ 8 ಗಂಟೆ ಸಮಯದಲ್ಲಿ ಮುಗಿದಿರಬೇಕು ಉಳಿದ 14 ಗಂಟೆಗಳು ನೀವು ಏನನ್ನು ಸೇವಿಸದೆ ಇದ್ದರೆ ಉತ್ತಮ. ಆದರೆ ನೀರನ್ನು ಯಥೇಚ್ಛವಾಗಿ ಕುಡಿಯಬಹುದು.

ಈ ಡಯಟ್ ಆರಂಭಿಸಿದ ಮೊದಲ ಬಾರಿಗೆ ನಿಮಗೆ ಸುಸ್ತಾಗುತ್ತದೆ ಜ್ವರ, ವಾಂತಿ, ತಲೆಸುತ್ತು, ಆಯಾಸ ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವುದು ಈ ರೀತಿ ಸಮಸ್ಯೆಗಳಾಗುತ್ತವೆ. ಆದರೆ ಇವುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ 40 ದಿನ ಆದ ಬಳಿಕ ನೀವು ಬಹಳಷ್ಟು ಆಕ್ಟಿ ಆಗುತ್ತಿರಿ ನಿಮ್ಮ ಹಾರ್ಮೋನ್ಸ್ ವೇರಿಯೇಶನ್ ಎಲ್ಲ ನ್ಯೂಟ್ರಲ್ ಆಗುತ್ತದೆ ಇದರ ಬಗ್ಗೆ ಇನ್ನು ಡೀಟೇಲ್ ಆಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

 

LEAVE A REPLY

Please enter your comment!
Please enter your name here