ಬಿಪಿ ಎಂದರೆ ಅಧಿಕ ರಕ್ತದ ಒತ್ತಡ. ಈ ಸಮಸ್ಯೆ ಬರುವುದಕ್ಕೆ ಪ್ರಧಾನ ವಾಗಿರುವಂತಹ ಕಾರಣ ಏನು ಎಂದು ನೋಡುವುದಾದರೆ ಅಜೀರ್ಣ ಮತ್ತು ಮಲಬದ್ಧತೆ ಎಂದು ಸ್ಪಷ್ಟವಾಗಿ ಹೇಳಬಹುದು. ಅಜೀರ್ಣದಿಂದ ಆಮಾವಿಕಾರಗಳು ಜಾಸ್ತಿಯಾಗುತ್ತದೆ ಹಾಗೂ ಮಲಬದ್ಧತೆಯಿಂದ ಆಮವಿಕಾರಗಳು ಹೆಚ್ಚಾಗುತ್ತದೆ.
ಇದು ಹೆಚ್ಚಾಗಿ ನಮ್ಮ ಶರೀರದ ಸ್ರೋತಸ್ಸುಗಳನ್ನು ಮುಚ್ಚುತ್ತದೆ. ಅದೇ ಆಮವಿಕಾರಗಳು ಅಂದರೆ ಸರಿಯಾಗಿ ಜೀರ್ಣವಾಗದೆ ಇರುವಂತಹ ಆಮವಿಕಾರಗಳು ಕೊಲೆ ಸ್ಟ್ರಾಲ್, ಡ್ರೈಗ್ರಿಸ್ಲೈಡ್, ಎಲ್ ಡಿ ಎಲ್, ವಿ ಎಲ್ ಡಿ ಎಲ್ ಇವುಗಳಲ್ಲಿ ಅಂದರೆ ನರನಾಡಿಗಳಲ್ಲಿ ಶೇಖರಣೆ ಯಾಗುತ್ತಾ ಹೋಗುತ್ತದೆ. ಹೀಗೆ ಶೇಖರಣೆಯಾಗುವುದರಿಂದ ನಮ್ಮ ರಕ್ತ ಸಂಚಾರದಲ್ಲಿ ತೊಂದರೆ ಉಂಟಾಗುತ್ತಾ ಹೋಗುತ್ತದೆ. ಉದಾಹರಣೆಗೆ ಒಂದು ಪೈಪ್ ನಲ್ಲಿ ನೀರು ಸರಾಗವಾಗಿ ಸಂಚಾರವಾಗುತ್ತಿರುತ್ತದೆ.
ಆನಂತರ ನೀವು ಪೈಪ್ ಮುಂಭಾಗದಲ್ಲಿ ಸ್ವಲ್ಪ ಒತ್ತಿ ಹಿಡಿದರೆ ಆಗ ನೀರಿನ ಹರಿವು ಹೆಚ್ಚಾಗುತ್ತದೆ. ಅಂದರೆ ನೀರಿನ ವೇಗ ಮೊದಲಿಗಿಂತ ಹೆಚ್ಚಾಗುತ್ತದೆ. ಈ ರೀತಿ ಮಾಡುವುದರಿಂದ ನೀರು ವೇಗವಾಗಿ ಬರುತ್ತದೆ ಅದೇ ರೀತಿಯಾಗಿ ನಮ್ಮ ನರನಾಡಿಗಳಲ್ಲಿಯೂ ಸಹ ರಕ್ತ ಸಂಚಾರ ಸರಾಗವಾಗಿ ಆಗುತ್ತಿರುತ್ತದೆ ಆನಂತರ ನರನಾಡಿಗಳಲ್ಲಿ ಮೇಲೆ ಹೇಳಿ ದಂತೆ ಕೊಲೆಸ್ಟ್ರಾಲ್ ಸೇರಿಕೊಂಡಂತಹ ಸಮಯದಲ್ಲಿ ಅಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ.
ಅದನ್ನೇ ಅಧಿಕ ರಕ್ತದ ಒತ್ತಡ ಎಂದು ಕರೆಯ ಲಾಗುತ್ತದೆ. ಹಾಗಾದರೆ ಈ ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳು ವುದು ಇದಕ್ಕೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾದರೆ.
* ಮೊದಲು ನಮ್ಮ ನರನಾಡಿಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು ಆಗ ತನಗೆ ತಾನೇ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ.
ಸಾಮಾನ್ಯವಾಗಿ ನಾವೆಲ್ಲರೂ ಕೂಡ ಬಿಪಿ ಎಂದ ತಕ್ಷಣ ಅದಕ್ಕೆ ಆಸ್ಪತ್ರೆಗಳಲ್ಲಿ ಕೊಡುವಂತಹ ಔಷಧಿಗಳನ್ನು ಉಪಯೋಗಿಸುತ್ತೇವೆ. ಆದರೆ ಅದು ನಮ್ಮ ರಕ್ತದಲ್ಲಿರುವಂತಹ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಿಲ್ಲ. ಅಂದರೆ ಅದನ್ನು ಸ್ವಚ್ಛ ಮಾಡುವುದಿಲ್ಲ ಯಾವುದೇ ಔಷಧಿಯು ಕೂಡ ನರನಾಡಿಗಳನ್ನು ಸ್ವಚ್ಛ ಮಾಡುವುದಿಲ್ಲ.
ಬದಲಿಗೆ ಕೆಲವೊಂದಷ್ಟು ಆಯುರ್ವೇದದ ವಿಧಾನಗಳನ್ನು ಅನುಸರಿಸುವುದ ರಿಂದ ಮಾತ್ರ ನಾವು ನಮ್ಮ ನರನಾಡಿಗಳನ್ನು ಸ್ವಚ್ಛ ಮಾಡಿಕೊಳ್ಳ ಬಹುದು. ಹಾಗಾದರೆ ಈ ದಿನ ನಮ್ಮ ನರನಾಡಿಗಳಲ್ಲಿ ಇರುವಂತಹ ಕೊಲೆಸ್ಟ್ರಾಲ್ ಅಂಶಗಳನ್ನು ಹೇಗೆ ಸಂಪೂರ್ಣವಾಗಿ ದೂರ ಮಾಡಿ ಕೊಳ್ಳಬಹುದು. ಹಾಗೂ ಅದಕ್ಕೆ ಯಾವ ಕೆಲವು ಮನೆಮದ್ದುಗಳನ್ನು ಮಾಡಿ ಉಪಯೋಗಿಸಬೇಕು ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
* ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆ ಬಂದರೆ ಅದಕ್ಕೆ ಔಷಧಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿರುತ್ತಾರೆ ಆದರೆ ಆ ಸಮಸ್ಯೆ ಉಂಟಾಗುವುದಕ್ಕೆ ಬಹಳ ಪ್ರಮುಖವಾದ ಕಾರಣ ನಮ್ಮ ಆಹಾರ ಪದ್ಧತಿ ಜೀವನಶೈಲಿ ಎನ್ನುವ ವಿಚಾರವೂ ಕೂಡ ಕೆಲವೊಂದಷ್ಟು ಜನರಿಗೆ ತಿಳಿದಿಲ್ಲ.
ಹೌದು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿಯ ಸಮಸ್ಯೆ ಬರಬಾರದು ಎಂದರೆ ನಾವು ನಮ್ಮ ಜೀವನ ಶೈಲಿಯಲ್ಲಿ ಉತ್ತಮವಾದ ಆಹಾರ ಪದ್ಧತಿಯನ್ನು ಹೆಚ್ಚು ಸೊಪ್ಪು ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು. ಈ ರೀತಿ ಒಳ್ಳೆಯ ಆಹಾರ ಪದ್ಧತಿಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಯಾವುದೇ ರೀತಿಯ ಕೆಟ್ಟ ಅಂಶ ಸೇರುವುದಿಲ್ಲ.
ಬದಲಿಗೆ ನಾವು ತಿಂದಂತಹ ಆಹಾರ ದಲ್ಲಿ ಇರುವ ಒಳ್ಳೆಯ ಅಂಶ ನಮ್ಮ ದೇಹ ಸೇರುತ್ತದೆ ಹಾಗೂ ಬೇಡದೆ ಇರುವಂತಹ ಅಂಶ ಮಲಮೂತ್ರದ ಮೂಲಕ ಆಚೆ ಬರುತ್ತದೆ. ಆದ್ದ ರಿಂದ ಹೆಚ್ಚಾಗಿ ಸೊಪ್ಪು ತರಕಾರಿ ಹಣ್ಣುಗಳನ್ನು ಸೇವನೆ ಮಾಡುವುದು ಉತ್ತಮ. ಇದರಿಂದ ಯಾವುದೇ ರೀತಿಯ ಕೊಬ್ಬಿನ ಅಂಶ ನಮ್ಮ ದೇಹದಲ್ಲಿ ಸಂಗ್ರಹಣೆಯಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.