Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಹಾಲಕ್ಷ್ಮಿಗೆ ನನ್ನ ಗಂಡನ ಜೊತೆಯೂ ಕೂಡ ಅಫೇರ್ ಇದೆ, ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಮತ್ತೋರ್ವ ನಟಿ.

Posted on September 12, 2022 By Kannada Trend News No Comments on ಮಹಾಲಕ್ಷ್ಮಿಗೆ ನನ್ನ ಗಂಡನ ಜೊತೆಯೂ ಕೂಡ ಅಫೇರ್ ಇದೆ, ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಮತ್ತೋರ್ವ ನಟಿ.

ಕಳೆದ ಕೆಲವು ದಿನಗಳಿಂದ ಎಲ್ಲೇ ನೋಡಿದರೂ ಕೂಡ ಮಹಾಲಕ್ಷ್ಮಿಗೆ ಸಂಬಂಧಪಟ್ಟಂತಹ ವಿಚಾರಗಳು ಹರಿದಾಡುತ್ತಿದೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ಮಹಾಲಕ್ಷ್ಮಿಯವರು ಮದುವೆಯಾದಂತಹ ಜೋಡಿ. ಹೌದು ತದ್ವಿರುದ್ಧವಾಗಿ ಇರುವಂತಹ ವ್ಯಕ್ತಿಯನ್ನು ಮದುವೆಯಾಗುವುದರ ಮೂಲಕ ಮಹಾಲಕ್ಷ್ಮಿಯವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರೂ. ಕೆಲವು ನೆಟ್ಟಿದರು ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿದ್ದನ್ನು ನೋಡಿ ಇವರು ಪ್ರೀತಿಸಿ ಮದುವೆಯಾಗಿದ್ದಾರೆ ಪ್ರೀತಿಗೆ ಕಣ್ಣಿಲ್ಲ ಎಂಬುವುದು ಇದಕ್ಕೆ ಈ ಕಾರಣಕ್ಕಾಗಿಯೇ ರವೀಂದ್ರನ್ ಅವರನ್ನು ಮಹಾಲಕ್ಷ್ಮಿ ಅವರು ಮದುವೆಯಾಗಿದ್ದಾರೆ ಎಂದು ಹೇಳುತ್ತಿದ್ದರು.

ಇನ್ನು ಕೆಲವರು ಈತ ಕೋಟ್ಯಾಧಿಪತಿ ಈ ಕಾರಣಕ್ಕಾಗಿ ಮದುವೆಯಾಗಿದ್ದಾನೆ ಅದಲ್ಲದೆ ಈತ ನಿರ್ಮಾಪಕ ಹೊಸ ಸಿನಿಮಾಗಳಿಗೆ ನಾಯಕ ನಟಿಯಾಗಿ ಅಭಿನಯ ಮಾಡಬಹುದು ಎಂಬ ದುರುದ್ದೇಶದಿಂದ ಮದುವೆಯಾಗಿದ್ದಾಳೆ ಎಂದು ಸಾಕಷ್ಟು ಟಿಕೆ ಪ್ರಹಾರಗಳನ್ನು ಮಾಡಿದ್ದರು. ಆದರೆ ಇದ್ಯಾವುದಕ್ಕೂ ಕೂಡ ಮಹಾಲಕ್ಷ್ಮಿಯವರು ತಲೆ ಕೆಡಿಸಿಕೊಳ್ಳಲಿಲ್ಲ ಎಲ್ಲರೂ ಕೂಡ ರವೀಂದ್ರನ್ ಅವರ ಜೊತೆ ಮದುವೆಯಾಗಿರುವಂತಹ ಮಹಾಲಕ್ಷ್ಮಿಗೆ ಇದು ಮೊದಲನೇ ಮದುವೆ ಅಂತ ಅಂದುಕೊಂಡಿದ್ದರು.

ಆದರೆ ಮಹಾಲಕ್ಷ್ಮಿಗೆ ಇದಾಗಲೇ ಮದುವೆಯಾಗಿದ್ದು 9 ವರ್ಷದ ಒಬ್ಬ ಗಂಡು ಮಗನು ಕೂಡ ಇದ್ದಾನೆ ಮಹಾಲಕ್ಷ್ಮಿ ಮೊದಲನೇ ಪತಿ ಅನಿಲ್ ಅವರಿಂದ ವಿ.ಚ್ಛೇ.ದ.ನ ಪಡೆದು ಒಂದೆರಡು ವರ್ಷ ಒಂಟಿ ಜೀವನವನ್ನು ಸಾಗಿಸುತ್ತಾರೆ. ತದನಂತರ ರವೀಂದ್ರನ್ ಅವರ ಪರಿಚಯವಾಗಿ ಇವರಿಬ್ಬರ ನಡುವೆ ಪ್ರೀತಿ ಬೆಳೆದು ಇದೀಗ ಸಪ್ತಪದಿ ತುಳಿದಿದ್ದಾರೆ ನೂತನ ಜೀವನಕ್ಕೆ ಕಾಲಿಟ್ಟು ಇಬ್ಬರೂ ಕೂಡ ಸುಖ ಸಂಸಾರವನ್ನು ನಡೆಸಬೇಕಾದ ಹೊತ್ತಿಗೆ ಮತ್ತೊಂದು ಸಂ.ಕ.ಷ್ಟ.ಕ್ಕೆ ಇದೀಗ ಮಹಾಲಕ್ಷ್ಮಿಯವರು ಸಿಲುಕಿದ್ದಾರೆ ಹೌದು ಮಹಾಲಕ್ಷ್ಮಿ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬರುತ್ತಿದೆ.

ಅದೇನಂದರೆ ಮಹಾಲಕ್ಷ್ಮಿ ಅವರ ಜೊತೆ ನಟನೆ ಮಾಡುತ್ತಿದ್ದಂತಹ ಸಹಕಲಾವಿದ ಆದ ಈಶ್ವರ್ ಅವರ ಧರ್ಮಪತ್ನಿ ಇದೀಗ ಮಹಾಲಕ್ಷ್ಮಿಯ ಮೇಲೆ ವಾಗ್ದಾಳಿಯನ್ನು ನಡೆಸಿದರೆ. ಹೌದು ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಮಹಾಲಕ್ಷ್ಮಿಗೆ ನನ್ನ ಗಂಡನ ಜೊತೆ ಅಫೇರ್ ಇದೆ ಅವರಿಬ್ಬರು ಒಟ್ಟಾಗಿ ಇರುವುದನ್ನು ನಾನು ನೋಡಿದ್ದೇನೆ ಅಷ್ಟೇ ಅಲ್ಲದೆ ನನ್ನ ಗಂಡನ ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡಿರುವ ಲಿಸ್ಟ್ ಇದೆ ಇವರಿಬ್ಬರ ಫೋಟೋಗಳು ಕೂಡ ನನ್ನ ಬಳಿ ಇದೆ ಅದನ್ನು ನಾನು ಬಹಿರಂಗಪಡಿಸುವೆ ಎಂದು ಸವಾಲು ಹಾಕಿದ್ದಾರೆ.

ಹೌದು ಮಹಾಲಕ್ಷ್ಮಿ ತಮ್ಮೊಡನೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜೊತೆ ಪ್ರೇಮಾಯಣ ನಡೆಸುತ್ತಿದ್ದರು ಎನ್ನುವ ವಿಚಾರವನ್ನು ಈಗ ಸ್ವತಃ ನಟ ಈಶ್ವರ್ ಅವರ ಪತ್ನಿ  ನಟಿ ಜಯಶ್ರೀ ಅವರೇ ಬಹಿರಂಗ ಮಾಡಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಮಹಾಲಕ್ಷ್ಮಿಯವರು ಮತ್ತಷ್ಟು ಟ್ರೋಲ್ ಗೆ ಗುರಿಯಾಗಿದ್ದರೆ ಏಕೆಂದರೆ ಈಗಾಗಲೇ ಒಂದು ಮದುವೆಯಾಗಿದ್ದು ಮಗನು ಇದ್ದರೂ ಕೂಡ ಮತ್ತೊಂದು ಮದುವೆ ಆಗಿದ್ದಾಳೆ. ಬೇರೆ ಮದುವೆ ಆಗಿ ಇನ್ನೂ ಒಂದು ವಾರವೇ ಕಳೆದಿಲ್ಲ ಅಷ್ಟು ಬೇಗ ಮತ್ತೊಬ್ಬ ಪುರುಷನ ಜೊತೆ ಲವ್ವಿ ಡಬ್ಬಿ ಪ್ರೇಮ ಪ್ರಣಯ ನಡೆಸಿದಂತಹ ಪ್ರಕರಣ ಬೆಳಕಿಗೆ ಬಂದಿದೆ.

ಇವೆಲ್ಲವನ್ನು ನೋಡುತ್ತಿದ್ದರೆ ಮಹಾಲಕ್ಷ್ಮಿ ಅವರ ವ್ಯಕ್ತಿತ್ವ ಎಂತಹದು ಅಂತ ತಿಳಿಯುತ್ತದೆ ದುಡ್ಡಿಗಾಗಿ ಇಷ್ಟೆಲ್ಲ ಮಾಡುತ್ತಿದ್ದರ ಅಥವಾ ಇವರ ಹುಟ್ಟು ಗುಣವೇ ಇದೋ ಎಂಬುದು ಯಾರಿಗೂ ಕೂಡ ಅರ್ಥವಾಗುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಪ್ರತಿನಿತ್ಯವೂ ಕೂಡ ಇಂತಹದ್ದೇ ಒಂದಲ್ಲ ಒಂದು ಸುದ್ದಿಗೆ ಗುರಿಯಾಗುತ್ತಿದ್ದಾರೆ ಮುಂದಿನ ದಿನದಲ್ಲಿ ಮಹಾಲಕ್ಷ್ಮಿಯವರು ರವೀಂದ್ರನ್ ಅವರ ಜೊತೆ ಇರುತ್ತಾರೋ ಅಥವಾ ಇವರನ್ನು ಬಿಟ್ಟು ಹೋಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ರವೀಂದ್ರ ಚಂದ್ರಶೇಖರ್ ಜೊತೆ ಹನಿಮೂನ್ ನಲ್ಲಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Eshwar, Jayashree, Mahalakshmi, Ravindra Chandrashekaran
WhatsApp Group Join Now
Telegram Group Join Now

Post navigation

Previous Post: 55 ವರ್ಷದ ರಮ್ಯಕೃಷ್ಣಗೆ ಈಗಲೂ ಈ ನಟನ ಮೇಲೆ ಕ್ರಶ್ ಇದಿಯಂತೆ, ನಾಚಿಕೆ ಬಿಟ್ಟು ವೇದಿಕೆ ಬಹಿರಂಗ ಪಡಿಸಿದ ರಮ್ಯಕೃಷ್ಣ. ಆ ಲಕ್ಕಿಮ್ಯಾನ್ ಯಾರು ಗೊತ್ತ.?
Next Post: ವಿನೋದ್ ರಾಜಕುಮಾರ್ ತಂದೆ ಡಾಕ್ಟರ್ ರಾಜಕುಮಾರ್ ಅಲ್ಲಾ ಅನ್ನುವವರು ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore