ನಮ್ಮ ಚಿತ್ರರಂಗಕ್ಕೆ ಏನಾಗಿದೆಯೋ ಏನೋ ತಿಳಿದಿಲ್ಲ ಕಳೆದ ಎರಡು ವರ್ಷಗಳಿಂದ ಒಬ್ಬರಾದ ಮೇಲೆ ಮತ್ತೊಬ್ಬ ನಟ ನಟಿಯರಿಗೆ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆ ಅಥವಾ ಅ-ಪ-ಘಾ-ತ-ಗಳು ಎದುರಾಗುತ್ತಲೇ ಇದೆ. ಈ ಒಂದು ಅ-ನಾ-ಹು-ತ-ದಿಂದಾಗಿ ನಾವು ಈಗಾಗಲೇ ಚಿತ್ರರಂಗದ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಇದೀಗ ಅದೇ ಸಾಲಿನಲ್ಲಿ ನಟ ಪ್ರಕಾಶ್ ರಾಜ್ ಅವರು ಕೂಡ ಕಾಣಿಸಿದ್ದಾರೆ. ಹೌದು ನಟ ಪ್ರಕಾಶ್ ರಾಜ್ ಗಂ.ಭೀ.ರ ಗಾಯಗಳಾಗಿದೆ ಅಷ್ಟಕ್ಕೂ ಪ್ರಕಾಶ್ ರಾಜ್ ಗೆ ಏನಾಯ್ತು ಅಂತ ನೋಡುವುದಾದರೆ ತಮಿಳಿನ ಖ್ಯಾತ ನಟ ಧನುಷ್ ಅವರ ಸಿನಿಮಾ ಒಂದರಲ್ಲಿ ಅಭಿನಯ ಮಾಡಬೇಕಾದರೆ ಶೂಟಿಂಗ್ ಸೆಟ್ ನಲ್ಲಿ ಭಾರಿ ಅ.ನಾ.ಹು.ತ.ವಾ.ಗಿ.ದೆ
ಇದರಿಂದ ಪ್ರಕಾಶ್ ರಾಜ್ ಅವರ ಭುಜಕ್ಕೆ ತುಂಬಾನೇ ಪೆಟ್ಟು ಬಿದ್ದಿದೆ ಅವರನ್ನು ಖಾಸಗಿ ಆಸ್ಪತ್ರೆ ಒಂದಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ನಟ ಧನುಷ್ ಅವರ ಚಿರು ಚಿತ್ರ ಬಾಲನ್ ಎಂಬ ಸಿನಿಮಾದಲ್ಲಿ ನಟ ಪ್ರಕಾಶ್ ರಾಜ್ ಅವರು ಅಭಿನಯ ಮಾಡುತ್ತಿದ್ದರು ಈ ಒಂದು ಸಮಯದಲ್ಲಿ ಫೈಟಿಂಗ್ ಸೀನ್ ಒಂದನ್ನು ತೆಗೆಯಬೇಕಾದರೆ ಅವರ ಕೈಗೆ ಗಂ.ಭೀ.ರ.ವಾ.ದ ಪೆಟ್ಟು ಆಗಿದೆ ಹಾಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕಾಶ್ ರಾಜ್ ಅವರ ಸ್ನೇಹಿತ ಹಾಗೂ ವೈದ್ಯ ಆಗಿರುವಂತಹ ಗುರುರಾಜ ರೆಡ್ಡಿ ಅವರ ಸಲಹೆಗೆ ಮೇರೆಗೆ ಇವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸದ್ಯಕ್ಕೆ ಪ್ರಕಾಶ್ ರಾಜ್ ಅವರ ಹೈದರಾಬಾದ್ ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ಚಿತ್ರರಂಗದವರು ಮತ್ತು ಅಭಿಮಾನಿಗಳು ತುಂಬಾನೇ ಬೇಸರವನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ಆತಂಕಕ್ಕೂ ಕೂಡ ಒಳಗಾಗಿದ್ದರು.
ಇದರ ಬಗ್ಗೆ ತಿಳಿದುಕೊಂಡಂತಹ ನಟ ಪ್ರಕಾಶ್ ರಾಜ್ ಅವರು ತಮ್ಮ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದ ಬಂಧು ಮಿತ್ರಗಳಲ್ಲಿ ಮನವಿ ಮಾಡಿಕೊಂಡಿದ್ದರೆ. ನನಗೆ ಏನು ಆಗಿಲ್ಲ ಸ್ವಲ್ಪ ಕೈಗೆ ಗಾಯವಾಗಿದೆ ನಾನು ಈಗ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ ಹಾಗಾಗಿ ನೀವು ಗಾಬರಿ ಆಗುವಂತಹ ಅಗತ್ಯವಿಲ್ಲ ಆದಷ್ಟು ಬೇಗ ನಾನು ಗುಣಮುಖನಾಗುತ್ತೇನೆ ಎಂದಿನಂತೆ ಸಿನಿಮಾ ಕೆಲಸದಲ್ಲಿ ಪಾಲ್ಕೊಳ್ಳುತ್ತೇನೆ ನಿಮ್ಮ ಪ್ರೀತಿ ವಿಶ್ವಾಸ ಸದಾಕಾಲ ಹೀಗೆ ಇರಲಿ ಎಂದು ಪ್ರಕಾಶ್ ರಾಜ್ ಅವರು ತಾವು ಆಸ್ಪತ್ರೆಯಲ್ಲಿ ಇರುವಂತಹ ಫೋಟೋ ಒಂದನ್ನು ಶೇರ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಸಮಾಧಾನವನ್ನು ಹೇಳಿದ್ದಾರೆ. ಈ ಒಂದು ಫೋಟೋ ನೋಡಿದಂತಹ ಅಭಿಮಾನಿಗಳು ಪ್ರಕಾಶ್ ರಾಜ್ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ
ಪ್ರಕಾಶ್ ರಾಜ್ ಅವರು ಮೂಲತಹ ಕನ್ನಡಿಗರು ಅಷ್ಟೇ ಅಲ್ಲದೆ ಕನ್ನಡ ಸಿನಿಮಾದ ಮೂಲಕವೇ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಇಲ್ಲಿಯವರೆಗೂ ಕೂಡ ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾ ರಂಗದಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ ರಾಜಕೀಯದಲ್ಲೂ ಸಕ್ರಿಯ ರಾಗಿದ್ದಾರೆ. ಹಲವಾರು ಹಳ್ಳಿಗಳನ್ನು ಮತ್ತು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಆ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾಗಾಗಿ ಇಂತಹ ಉತ್ತಮ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದನ್ನು ಕೇಳಿ ನಿಜಕ್ಕೂ ಇಡೀ ಕರುನಾಡು ಮರುಗಿದೆ. ಹಾಗಾಗಿ ಆದಷ್ಟು ಬೇಗ ಪ್ರಕಾಶ್ ರಾಜ್ ಅವರು ಗುಣಮುಖರಾಗಲಿ ಎಂಬುದೇ ಅವರ ಅಭಿಮಾನಿಗಳ ಆಶಯವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡುವುದನ್ನು ಮರೆಯದಿರಿ.