
ನಟಿ ವೈಷ್ಣವಿಯವರು ಕಳೆದ ಒಂದು ದೇಶಕಗಳಿಂದಲೂ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿ ಇದ್ದರೆ ಉದಯ ಟಿವಿಯಲ್ಲಿ ಬಂದಂತಹ ದೇವಿ ಎಂಬ ಸೀರಿಯಲ್ ನಲ್ಲಿ ಮೊಟ್ಟಮೊದಲ ಬಾರಿಗೆ ಅಭಿನಯಿಸಿದರು. ತದನಂತರ ಇವರಿಗೆ ಹೆಸರು ಮತ್ತು ಖ್ಯಾತಿಯನ್ನು ತಂದು ಕೊಟ್ಟಂತಹ ಸೀರಿಯಲ್ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ಅಗ್ನಿಸಾಕ್ಷಿ ಎಂಬ ಧಾರಾವಾಹಿ. ಈ ಸಿನಿಮಾದ ಮೂಲಕ ಕನ್ನಡಿಗರ ಮನೆಮನಗಳಲ್ಲಿ ಹಚ್ಚ ಹಸಿರಾಗಿ ಉಳಿದರು. ಈಗಲೂ ಕೂಡ ಸಾಕಷ್ಟು ಜನರಿಗೆ ಇವರನ್ನು ವೈಷ್ಣವಿ ಅಂತ ಹೇಳಿದರೆ ಗುರುತು ಹಿಡಿಯುವುದಕ್ಕೆ ಸಾಧ್ಯವಾಗುವುದಿಲ್ಲ ಸನ್ನಿಧಿ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರೂ ಕೂಡ ಅಗ್ನಿಸಾಕ್ಷಿ ಧಾರಾವಾಹಿಯನ್ನು ನೆನಪಿಸಿಕೊಳ್ಳುತ್ತಾರೆ ಅಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಈ ಪಾತ್ರ ಪ್ರಭಾವವನ್ನು ಬೀರಿತ್ತು.
ಈ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ ಅವರು ಕೂಡ ಮನಮೋಹಕವಾಗಿ ನಟಿಸಿದ್ದರು ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂತ ಸಾಕಷ್ಟು ದಂಪತಿಗಳು ಅಂದುಕೊಂಡಿದ್ದರು. ಈ ಧಾರಾವಾಹಿ ಆ ಕಾಲದಲ್ಲಿ ನಂಬರ್ ಒನ್ ಪಟ್ಟವನ್ನು ಗಿಟ್ಟಿಸಿಕೊಂಡಿತು ಅಷ್ಟೇ ಅಲ್ಲದೆ ಟಿಆರ್ಪಿ ಲೋಕದಲ್ಲಿಯೂ ಕೂಡ ಈ ಧಾರಾವಾಹಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿತ್ತು. ಸುಮಾರು ನಾಲ್ಕೈದು ವರ್ಷಗಳ ಕಾಲದಿಂದಲೂ ಪ್ರೇಕ್ಷಕರನ್ನು ರಂಜಿಸಲೇ ಬಂದಿದೆ ತದನಂತರ ಈ ಧಾರಾವಾಹಿ ಅಂದುಕೊಂಡ ಮಾದರಿಯಲ್ಲೇ ಉತ್ತಮ ಅಂತ್ಯವನ್ನು ಕಂಡಿತು. ಈ ಧಾರಾವಾಹಿಯಿಂದ ಹೊರಬಂದ ನಂತರ ವೈಷ್ಣವಿ ಗೌಡ ಅವರು ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿಲ್ಲ ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದರು.
ಇದರ ಬೆನ್ನಲ್ಲೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಕೂಡ ಇವರಿಗೆ ಅವಕಾಶ ದೊರೆಯುತ್ತದೆ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ ಸುಮಾರು 90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಕನ್ನಡಿಗರ ಮನಸನ್ನು ಗೆದ್ದಿದಂತಹ ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲೂ ಕೂಡ ಒಳ್ಳೆಯ ಹೆಸರನ್ನು ಪಡೆದುಕೊಂಡು ಹೊರ ಬರುತ್ತಾರೆ. ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ತಮ್ಮ ಕನಸಿನ ಮನೆಯೊಂದನ್ನು ಕಟ್ಟಿ ಅದರ ಗೃಹಪ್ರವೇಶ ಕಾರ್ಯವನ್ನು ಕೂಡ ಬಹಳ ಅದ್ದೂರಿಯಾಗಿ ಮಾಡಿದರು. ಈ ಗೃಹಪ್ರವೇಶ ಸಮಾರಂಭಕ್ಕೆ ಕಿರುತೆರೆಯ ಸಾಕಷ್ಟು ನಟ ನಟಿಯರು ಆಗಮಿಸಿದ್ದರು. ಇನ್ನು ನಟಿ ವೈಷ್ಣವಿ ಅವರು ಬೆಲ್ಲಿ ಡ್ಯಾನ್ಸರ್ ದೃತ್ಯ ಮಾಡುವುದು ಅಂದರೆ ವೈಷ್ಣವಿ ಗೌಡ ಅವರಿಗೆ ಬಹಳನೇ ಪ್ರೀತಿ ಹಾಗಾಗಿ ತಮ್ಮ ಬಿಡುವಿನ ಸಮಯದಲ್ಲಿ ತಮ್ಮಿಷ್ಟದ ಹಾಡಿಗೆ ಹೆಜ್ಜೆಯನ್ನು ಹಾಕುತ್ತಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಕೂಡ ಹೆಚ್ಚಾಗಿ ಆಸಕ್ತಿ ವಹಿಸಿರುವ ವೈಷ್ಣವಿ ಅವರು ಹೊಸದಾದ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ಈ ಫೋಟೋಶೂಟ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ ಹೌದು ಬಿಳಿ ಬಣ್ಣದ ಡ್ರೆಸ್ ಒಂದನ್ನು ತೊಟ್ಟು ಇದರಲ್ಲಿ ವೈಷ್ಣವಿಯವರು ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನು ನೋಡಿದಂತಹ ವೈಷ್ಣವಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಿರುತೆರೆಯಲ್ಲಿ ನಟಿಸುವಂತಹ ನಟಿಯರಿಗೆ ಆಗಿರಬಹುದು ಬೆಳ್ಳಿತರೆಯಲ್ಲಿ ನಟಿಸುವಂತಹ ನಟಿಯರಿಗೆ ಆಗಿರಬಹುದು ಫ್ಯಾಶನ್ ಮೇಲೆ ಹೆಚ್ಚು ಒಲವು ಇರುತ್ತದೆ. ಈ ಕಾರಣಕ್ಕಾಗಿ ನಟಿ ವೈಷ್ಣವಿ ಗೌಡ ಅವರು ಕೂಡ ಈ ಬಾರಿ ವಿಭಿನ್ನವಾದಂತಹ ಕಾಸ್ಟಿಮ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ ಸದ್ಯಕ್ಕಂತೂ ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಗೌಡ ಈ ಹಾಟ್ ಫೋಟೋಸ್ ಗಳು ವೈರಲ್ ಆಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ