ಬಹಳ ಹಿಂದಿನ ದಿನದಲ್ಲಿ ನೀವು ಗಮನಿಸಿರುವಂತೆ ವಯಸ್ಸಾದವರಿಗೆ ಬರುತ್ತಿದ್ದಂತಹ ಆರೋಗ್ಯ ಸಮಸ್ಯೆಗಳು ಇಂದು ಚಿಕ್ಕ ಮಕ್ಕಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದೆ. ಹೌದು ಅದು ತಲೆ ಕೂದಲು ಉದುರುವ ಸಮಸ್ಯೆಯಿಂದ ಹಿಡಿದು ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಕೂಡ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ.
ಆದರೆ ಈ ಎಲ್ಲಾ ರೀತಿಯ ಪರಿಸ್ಥಿತಿಗೂ ಕಾರಣಗಳು ಏನು ಎನ್ನುವುದನ್ನು ನಾವು ಯೋಚನೆ ಮಾಡುವುದಿಲ್ಲ. ಹೌದು ಬದಲಿಗೆ ನಾವು ಉಪಯೋಗಿಸುತ್ತಿರುವಂತಹ ವಸ್ತುಗಳು ಸರಿ ಇಲ್ಲ ಅದರಲ್ಲಿ ಕೆಮಿಕಲ್ ಪದಾರ್ಥಗಳು ಇದೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಅವುಗಳಲ್ಲಿ ಕೆಮಿಕಲ್ ಪದಾರ್ಥ ಇರುವುದು ಸತ್ಯ. ಆದರೆ ನಾವು ತಿನ್ನುವಂತಹ ಆಹಾರದಲ್ಲಿಯೂ ಕೂಡ ಯಾವುದೇ ರೀತಿಯ ಪೌಷ್ಟಿಕಾಂಶ ಇಲ್ಲ ಎನ್ನುವ ಮಾಹಿತಿ ಕೆಲವೊಂದಷ್ಟು ಜನಕ್ಕೆ ತಿಳಿದಿಲ್ಲ.
ಮನೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಹಣದ ಸಮಸ್ಯೆ ಬಡತನ ಗ್ಯಾರಂಟಿ ಬರುತ್ತೆ ಎಚ್ಚರ.!
ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಎಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶದ ಅಗತ್ಯತೆ ಇರುತ್ತದೆಯೋ ಅಷ್ಟು ಅವರಿಗೆ ಅವರ ಆಹಾರದಿಂದ ಸಿಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಆರೋಗ್ಯದ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಅವರು ತಮ್ಮ ಜೀವನ ಶೈಲಿಯಿಂದ ಹಿಡಿದು ಆಹಾರ ಶೈಲಿಯವರೆಗೂ ಕೂಡ ಹಲವಾರು ಒಳ್ಳೆಯ ಬದಲಾವಣೆ ಯನ್ನು ಮಾಡಿಕೊಳ್ಳುವುದು ಉತ್ತಮ.
ಅಂದರೆ ನಮ್ಮ ಆರೋಗ್ಯವನ್ನು ಹೆಚ್ಚಿಸುವಂತಹ ನಮಗೆ ಹೆಚ್ಚು ಉಪಯೋಗವನ್ನು ಉಂಟು ಮಾಡು ವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ತಲೆ ಕೂದಲು ಉದುರುವಂತಹ ಸಮಸ್ಯೆಯನ್ನು ಹೇಗೆ ನಾವು ಕಡಿಮೆ ಮಾಡಿಕೊಳ್ಳಬಹುದು ಹಾಗೂ ನಾವು ಯಾವ ಆಹಾರ ಕ್ರಮವನ್ನು ಅನುಸರಿಸಿದರೆ ನಮ್ಮ ತಲೆ ಕೂದಲು ಉದುರುವುದಿಲ್ಲ. ಹೀಗೆ ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಬೆಂಡೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ 2 ಪದಾರ್ಥ ತಿನ್ನಬೇಡಿ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಎಚ್ಚರ.!
ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿರುವಂತಹ ವಿಷಯ ಏನು ಎಂದರೆ ನಾವು ನಮ್ಮ ತಲೆಕೂದಲು ಉದ್ದವಾಗಿ ಚೆನ್ನಾಗಿ ಬೆಳೆಯಬೇಕು ಎಂದರೆ ಮೇಲೆ ಉತ್ತಮವಾದಂತಹ ಎಣ್ಣೆಯನ್ನು ಹಾಕಬೇಕು ಉತ್ತಮ ವಾದ ಶಾಂಪೂ ಬಳಸಿ ತಲೆ ಸ್ನಾನ ಮಾಡಬೇಕು ಎಂದುಕೊಳ್ಳುತ್ತಿರುತ್ತಾರೆ ಆದರೆ ಇದು ಅಷ್ಟೊಂದು ಸರಿಯಲ್ಲ ಹೌದು ನಾವು ಮೇಲೆ ಹಚ್ಚುವುದರ ಜೊತೆಗೆ ನಾವು ಸೇವನೆ ಮಾಡುವಂತಹ ಆಹಾರವೂ ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣವಾಗಿರುತ್ತದೆ.
ಹಾಗಾದರೆ ಈ ದಿನ ಯಾವ ಐದು ಪೋಷಕಾಂಶಗಳು ನಮಗೆ ಎಷ್ಟು ಪ್ರಯೋಜನಕಾರಿಯಾಗಿದೆ ಹಾಗೂ ಈ ಐದು ಪೌಷ್ಟಿಕಾಂಶಗಳು ಕೂಡ ನಮ್ಮ ಕೂದಲಿನ ಆರೋಗ್ಯ ವನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಹಾಗಾದರೆ ಈ ದಿನ ಆ ಐದು ಪೋಷಕಾಂಶಗಳು ಯಾವುವು ಹಾಗೂ ಅದನ್ನು ನಾವು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನು ನೋಡುವುದಾದರೆ.
FD ಡೆಪಾಸಿಟ್ ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಕಟ್ಟಿದ್ರೆ 38,570 ಬಡ್ಡಿ ಸಿಗುತ್ತೆ.! ಹಣ ಗಳಿಸಲು ಇದೇ ಬೆಸ್ಟ್ ಪ್ಲಾನ್
• ಮೊದಲನೆಯದಾಗಿ ಜಿಂಕ್ :- ಸಾಮಾನ್ಯವಾಗಿ ಥೈರಾಯ್ಡ್ ಸಮಸ್ಯೆ ಇರುವವರಿಗೆ ಕೂದಲು ಉದುರುವುದು ಸಾಮಾನ್ಯ ಇವರಲ್ಲಿ ಜಿಂಕ್ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಯಾರಲ್ಲಿ ಜಿಂಕ್ ಪ್ರಮಾಣ ಕಡಿಮೆ ಇರುತ್ತದೆಯೋ ಅಂಥವರು ಕುಂಬಳಕಾಯಿ ಬೀಜ, ಚಿಯಾ ಸೀಡ್ಸ್, ಸೂರ್ಯಕಾಂತಿ ಬೀಜ, ಕಲ್ಲಂಗಡಿ ಹಣ್ಣಿನ ಬೀಜ ಈ ರೀತಿಯಾದಂತಹ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ.
• ಎರಡನೆಯದಾಗಿ ಸೆಲೆನಿಯಮ್:- ಸೆಲೆನಿಯಂ ನಿಮ್ಮ ದೇಹದಲ್ಲಿ ಬಹಳ ಕಡಿಮೆ ಇದ್ದರೆ ಅಂತವರು ಯಥೇಚ್ಛವಾಗಿ ಹಸಿರು ಸೊಪ್ಪುಗಳನ್ನು ಕಾಳುಗಳನ್ನು ಸೇವನೆ ಮಾಡಬೇಕು ಇವುಗಳನ್ನೆಲ್ಲ ಸೇವನೆ ಮಾಡುವುದರಿಂದ ನಿಮಗೆ ಅಗತ್ಯವಾಗಿರುವಂತಹ ಪೋಷಕಾಂಶಗಳು ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.