Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅನಿಕಾ & ಶಂಭು ಮದುವೆ ಕ್ಯೂಟ್ ವಿಡಿಯೋ, ಕುಟುಂಬಸ್ಥರ ಜೊತೆಗಿರುವ ಸುಂದರ ಕ್ಷಣಗಳು.

Posted on October 11, 2022October 11, 2022 By Kannada Trend News No Comments on ಅನಿಕಾ & ಶಂಭು ಮದುವೆ ಕ್ಯೂಟ್ ವಿಡಿಯೋ, ಕುಟುಂಬಸ್ಥರ ಜೊತೆಗಿರುವ ಸುಂದರ ಕ್ಷಣಗಳು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಮಲಿ ಎಂಬ ಧಾರವಾಹಿಯಲ್ಲಿ ಅನೇಕ ಮತ್ತು ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಆತ್ರೆಯ ಮತ್ತು ಗ್ಯಾಬ್ರಿಯಾಲ ಅವರು ಪ್ರೀತಿಸಿ ನೆನ್ನೆ ಅಷ್ಟೇ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ವರ ಮತ್ತು ವಧುವಿಗೆ ಶುಭಾಶಯ ತಿಳಿಸಲು ಕಮಲಿ ಸೀರಿಯಲ್ ತಂಡ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಬಹುತೇಕ ಎಲ್ಲಾ ದಾರವಾಹಿಯ ನಾಯಕ ನಟರು ಮತ್ತು ನಾಯಕ ನಟಿಯರು ಈ ಒಂದು ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

View this post on Instagram

A post shared by Gabriella Smith (@gabby_ella_smith)

 

ಗ್ಯಾಬ್ರಿಯಾಲ ಮತ್ತು ಸುಹಾಸ್ ಅವರು ಕಳೆದ ಮೂರು ವರ್ಷಗಳಿಂದಲೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ತಾವು ಪ್ರೀತಿಸುತ್ತಿರುವಂತಹ ವಿಚಾರವನ್ನು ಎಲ್ಲಿಯೂ ಕೂಡ ತೋರ್ಪಡಿಸಿಕೊಂಡಿರಲಿಲ್ಲ. ಆದರೆ ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ಸುಹಾಸ್ ಅವರು ಗ್ಯಾಬ್ರಿಯಾಲ ಅವರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿ ಉಂಗುರ ತೊಡಗಿಸುವಂತಹ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದರ ಮೂಲಕ ತಾವು ಇಬ್ಬರು ಪ್ರೇಮಿಗಳು ಎಂಬ ವಿಚಾರವನ್ನು ಹೊರಹಾಕಿದರು. ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಈ ಜೋಡಿಗೆ ಶುಭವಾಗಲಿ ಎಂದು ಕೋರಿದರು.

View this post on Instagram

A post shared by Gabriella Smith (@gabby_ella_smith)

ಅಷ್ಟೇ ಅಲ್ಲದೆ ಸ್ವತಹ ವಿಡಿಯೋ ಒಂದನ್ನು ಮಾಡಿ ನಾವಿಬ್ಬರು ಅಕ್ಟೋಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದೇವೆ ಎಂಬ ಮಾಹಿತಿಯನ್ನು ಹೊರ ಹಾಕಿದರು. ಆದರೆ ಈ ಮದುವೆ ಹಿಂದೂ ಸಂಪ್ರದಾಯದಂತೆಯೂ ಆಗಿಲ್ಲ ಕ್ರೈಸ್ತ ಸಂಪ್ರದಾಯದಂತೆಯೂ ಆಗಿಲ್ಲ ಕೋರ್ಟ್ ನಾ ನಿಯಮದ ಪ್ರಕಾರ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಮದುವೆಯನ್ನು ಬಹಳ ಸರಳವಾಗಿಯೇ ಆಗಿದ್ದರೆ ಆದರೆ ರಿಸೆಪ್ಶನ್ ಅನ್ನು ಮಾತ್ರ ಬಹಳ ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಬೆಂಗಳೂರು ಸಮೀಪದ ಖಾಸಗಿ ಹೋಟೆಲ್ ಒಂದರಲ್ಲಿ ತಮ್ಮ ವಿವಾಹದ ರಿಸೆಪ್ಶನ್ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ.

View this post on Instagram

A post shared by Gabriella Smith (@gabby_ella_smith)

ಈ ಒಂದು ರಿಸೆಪ್ಶನ್ ಕಾರ್ಯಕ್ರಮದಲ್ಲಿ ಸ್ವತಹ ಅನಿಕ ಮತ್ತು ಶಂಭು ಅವರು ಡ್ಯಾನ್ಸ್ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. ಕೇಕ್ ಅನ್ನು ಕತ್ತರಿಸಿ ಇಬ್ಬರೂ ಕೂಡ ಪರಸ್ಪರ ಸಿಹಿಯನ್ನು ಸೇವಿಸುವುದರ ಮೂಲಕ ತಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ ಯಾವುದೇ ರೀತಿಯಾದಂತಹ ಅಹಿತಕರ ಘಟನೆ ನಮ್ಮ ಬದುಕಿನಲ್ಲಿ ನಡೆಯಬಾರದು ಎಂದು ಇಬ್ಬರೂ ಕೂಡ ಪರಸ್ಪರ ಮಾತನಾಡಿಕೊಂಡಿದ್ದರೆ ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ

ಧಾರವಾಹಿಯಲ್ಲಿ ಅನಿಕ ಮತ್ತು ಶಂಭು ಪರಸ್ಪರ ಬದ್ಧ ವೈರಿಗಳು ಆದರೆ ನಿಜ ಜೀವನದಲ್ಲಿ ಇಬ್ಬರು ಪ್ರೇಮಿಗಳು ನಿಜಕ್ಕೂ ಈ ಜೀವನ ಎಂಬುದೇ ಆಶ್ಚರ್ಯ ತಾವು ಮಾಡುವಂತಹ ಕೆಲಸಕ್ಕೂ ಹಾಗೂ ತಾವು ಇರುವಂತಹ ಬದುಕಿಗೆ ಬಹಳ ವ್ಯತ್ಯಾಸ ಇರುತ್ತದೆ ಎಂಬುದಕ್ಕೆ ಈ ಜೋಡಿಯೇ ನೈಜ ಉದಾಹರಣೆ ಎನ್ನಬಹುದು. ಇನ್ನು ಅನಿಕ ಮತ್ತು ಶಂಭು ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಜಿ ಕನ್ನಡ ವಾಹಿನಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುವಂತಹ ವಿಕ್ರಂ ಹಾಗೂ ಪಾರು ಧಾರವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಸಿದ್ದು ಮೂಲಿಮನೆ ಹಾಗೂ ಕಾಮಿಡಿ ಕಿಲಾಡಿಗಳಲ್ಲಿ ಅಭಿನಯಿಸುತ್ತಿದ್ದಂತಹ ಹಲವಾರು ನಟ ನಟಿಯರು ಭಾಗಿಯಾಗಿದ್ದಾರೆ.

https://youtu.be/z04uQaYGQXg

ಈಗಷ್ಟೇ ದಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಅನಿಕಾ ಮತ್ತು ಶಂಭು ಅವರಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗದಿರಲಿ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಗ್ಯಾಬ್ರಿಯಾಲ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಸುಹಾಸ್ ಆತ್ರೆಯ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಹಾಗಾಗಿ ಇವರಿಬ್ಬರ ನಡುವೆ ಜಾತಿ ಮತದ ಅಂತರವಿದೆ ಈ ಅಂತರ ಇವರ ದಾಂಪತ್ಯ ಜೀವನದಲ್ಲಿ ಎಂದು ಕೂಡ ಮೂಡದಿರಲಿ ಎಂಬುದೇ ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಹಾಗೂ ನೀವು ಕೂಡ ಈ ನೂತನ ಜೋಡಿಗೆ ಶುಭವನ್ನು ಕೋರುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ಕಂಗ್ರಾಜುಲೇಷನ್ ಎಂದು ಕಾಮೆಂಟ್ ಮಾಡಿ.

Entertainment Tags:Anika, Gabriella, Shambhu
WhatsApp Group Join Now
Telegram Group Join Now

Post navigation

Previous Post: ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಅನ್ನು ಚಿರು ಪರವಾಗಿ ಪಡೆದ ಮೇಘನಾ ರಾಜ್ ಚಿರು ಫೋಟೊ ಮುಂದೆ ಅವಾರ್ಡ್ ಇಟ್ಟು ಹೇಳಿದ್ದೇನು ಗೊತ್ತಾ.? ಈ ಮಾತು ಕೇಳಿದ್ರೆ ನಿಜಕ್ಕೂ ಕಣ್ಣು ವದ್ದೆಯಾಗುತ್ತೆ.
Next Post: ದರ್ಶನ್ ಈಗಲೂ ನನ್ನ ನೆನಪಿಟ್ಟುಕೊಂಡಿದ್ದಾರೆ ಆದ್ರೆ ಶಿವಣ್ಣ ಹಾಗಲ್ಲ, ನೀವು ಯಾರು ಗೊತ್ತೇ ಇಲ್ಲ ಅಂತ ಹೇಳಿದ್ರು ಎಂದ ನಟಿ ಲಲಿತಮ್ಮ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore