Home Useful Information ಎಂಥ ಕಠಿಣ ಕೆಲಸಗಳಲ್ಲು ಜಯ ಕೊಡಿಸುವ ಆಂಜನೇಯ ಮಂತ್ರ….|

ಎಂಥ ಕಠಿಣ ಕೆಲಸಗಳಲ್ಲು ಜಯ ಕೊಡಿಸುವ ಆಂಜನೇಯ ಮಂತ್ರ….|

0
ಎಂಥ ಕಠಿಣ ಕೆಲಸಗಳಲ್ಲು ಜಯ ಕೊಡಿಸುವ ಆಂಜನೇಯ ಮಂತ್ರ….|

|

ಲಾರಿ ಕಾರು ಆಟೋ ಬೈಕ್ ಮುಂದೆ ನಿಂಬೆಹಣ್ಣು ಹಾಗೂ ಮೆಣಸಿನ ಕಾಯಿಯನ್ನು ಕಟ್ಟಿರುವುದನ್ನು ನೋಡಿದ್ದೀರಾ? ಯಾರ ಕೆಟ್ಟ ಕಣ್ಣು ಬೀಳಬಾರದು ಎನ್ನುವ ಉದ್ದೇಶಕ್ಕಾಗಿಯೇ ಅದನ್ನು ಕಟ್ಟಿರುತ್ತಾರೆ. ಹಾಗಂತ ನಿಂಬೆಹಣ್ಣು ಕೇವಲ ಕೆಟ್ಟ ದೃಷ್ಟಿಯಿಂದ ರಕ್ಷಣೆಯನ್ನು ಕೊಡುತ್ತದೆ ಎಂದು ಕೊಳ್ಳಬೇಡಿ.

ಇದೇ ನಿಂಬೆಹಣ್ಣು ನಿಮ್ಮ ದಾರಿದ್ರ್ಯ ನಿಮ್ಮ ಸಾಲದ ಹೊರೆ ಮಾಟ ಮಂತ್ರದ ಶಕ್ತಿಯನ್ನು ಕುಗ್ಗಿಸುವಂತಹ ಕೆಲಸವನ್ನು ಸಹ ಮಾಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಶತ್ರು ಏನಾದರೂ ನಿಮ್ಮ ಮೇಲೆ ತಂತ್ರ ಮಂತ್ರ ಮಾಡಿಸಿದ್ದರೆ ಆ ಶಕ್ತಿಯನ್ನು ಹೊಡೆದು ಹಾಕುವಂತಹ ಶಕ್ತಿ ಈ ನಿಂಬೆಹಣ್ಣಿಗೆ ಇದೆ. ಇಷ್ಟಕ್ಕೆ ಈ ನಿಂಬೆಹಣ್ಣಿನ ಪವಾಡ ಮುಗಿಯುವುದಿಲ್ಲ.

ಯಾವುದಾದರೂ ಅತೃಪ್ತ ಆತ್ಮ ನಿಮ್ಮ ಬೆನ್ನಿಗೆ ಬಿದ್ದು ಕೊಡಬಾರದ ಕಾಟವನ್ನು ಕೊಟ್ಟಿದ್ದೆ ಆದಲ್ಲಿ ಈ ನಿಂಬೆಹಣ್ಣಿಗೆ ಅದರಿಂದಲೂ ಕೂಡ ರಕ್ಷಣೆ ಕೊಡುವಂತಹ ಶಕ್ತಿ ಇದಕ್ಕಿದೆ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲೂ ನಿಂಬೆಹಣ್ಣಿನ ಶಕ್ತಿಯನ್ನು ಅನೇಕ ಬಾರಿ ಉಲ್ಲೇಖಿಸಲಾ ಗಿದೆ. ಅದೇ ರೀತಿಯಾಗಿ ಈ ದಿನ ನಿಂಬೆ ಹಣ್ಣಿಗೆ ಸಂಬಂಧಿಸಿದಂತಹ ಇನ್ನು ಕೆಲವೊಂದಷ್ಟು ಮಾಹಿತಿಯನ್ನು ಸಹ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಹಲ್ಲುಗಳು ಬೆಳ್ಳಗಾಗಲು ಸಿಂಪಲ್ ಮನೆ ಮದ್ದು.!

ಜೊತೆಗೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುವಂತಹ ಹನುಮಂತ ಮಂತ್ರವನ್ನು ಸಹ ಈ ದಿನ ತಿಳಿಯೋಣ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ನಿಂಬೆಹಣ್ಣಿನ ಮಹತ್ವ ಹಾಗೂ ಅದರ ಬಳಕೆ ಏನು ಎನ್ನುವುದನ್ನು ವಿಸ್ತಾರವಾಗಿ ಹೇಳಲಾಗಿದೆ. ಏನಿಲ್ಲ ಅಂದರು 11 ಅಧ್ಯಾಯಗಳಲ್ಲಿ ಈ ನಿಂಬೆಹಣ್ಣಿನ ಉಲ್ಲೇಖವನ್ನು ಮಾಡಲಾಗಿದೆ. ಒಂದೊಂದು ಅಧ್ಯಾಯದಲ್ಲೂ ಒಂದೊಂದು ಸಮಸ್ಯೆಗೆ ಪರಿಹಾರವನ್ನು ಹೇಳಲಾಗಿದೆ.

* ನಿಂಬೆಹಣ್ಣು ಎಂದಾಕ್ಷಣ ನಮಗೆ ಮೊಟ್ಟಮೊದಲು ನೆನಪಾಗುವುದು ಪಾನಕ. ಧಗಧಗ ಬಿಸಿಲಿನಲ್ಲಿ ತಂಪು ತಂಪಾದ ನಿಂಬೆಹಣ್ಣಿನ ಪಾನಕ ವನ್ನು ಕುಡಿದರೆ ಸಾಕು ಜೀವಕ್ಕೆ ಆಗುವ ತೃಪ್ತಿ ಅಷ್ಟಿಷ್ಟಲ್ಲ. ವಿಟಮಿನ್ ಸಿ ಅಂಶ ಹೇರಳವಾಗಿ ಇರುವಂತಹ ಆಹಾರವು ನಮ್ಮ ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಹೊರತಾಗಿ ಈ ನಿಂಬೆಹಣ್ಣಿನ ಉಪಯೋಗ ಏನೇನು ಅನ್ನುವುದನ್ನು ಈಗ ತಿಳಿಯೋಣ.

* ನೀವು ಗಮನಿಸಿರಬಹುದು ಕೆಲವರ ಕೆಟ್ಟ ದೃಷ್ಟಿ ಆಗಿರುತ್ತದೆ ಎಂದರೆ ಫಲವತ್ತಾದ ಮರವು ಕೂಡ ನೋಡ ನೋಡುತ್ತಿದ್ದಂತೆ ಒಣಗಿ ಹೋಗಿರುತ್ತದೆ. ಅದೇ ರೀತಿಯಾಗಿ ನಿಮ್ಮ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿರುತ್ತದೆ ಆದರೆ ಇದಕ್ಕಿದ್ದ ಹಾಗೆ ಆ ಒಂದು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುವುದಕ್ಕೆ ಪ್ರಾರಂಭವಾಗುತ್ತದೆ. ಹೀಗೆಲ್ಲ ಆಗುವುದಕ್ಕೆ ಕಾರಣವೇನು ಎಂದು ನೀವೇನಾದರೂ ಯೋಚನೆ ಮಾಡಿದ್ದೀರಾ. ಇದಕ್ಕೆ ಕಾರಣ ನಿಮ್ಮ ಮೇಲೆ ಹಾಕಿರುವಂತಹ ಕೆಟ್ಟ ದೃಷ್ಟಿ.

ಈ ಸುದ್ದಿ ಓದಿ:-ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!

ಇದೇ ಒಂದು ಕಾರಣಕ್ಕಾಗಿ ಕೆಲವೊಂದಷ್ಟು ಜನ ವ್ಯಾಪಾರ ವ್ಯವಹಾರ ಮಾಡುವಂತ ಸ್ಥಳದಲ್ಲಿ ನಿಂಬೆಹಣ್ಣು ಹಾಗೂ ಹಸಿಮೆಣಸಿನಕಾಯಿ ಯನ್ನು ಇಟ್ಟು ಕೊಂಡಿರುತ್ತಾರೆ. ಇದರಿಂದ ಕೆಟ್ಟ ದೃಷ್ಟಿಯವರ ವ್ಯಾಪಾರ ವ್ಯವಹಾರದ ಮೇಲೆ ಆಗಬಾರದು ಅಂತ. ಇದು ನಂಬಿಕೆ ಅಷ್ಟೇ ಅಲ್ಲ ಪುರಾಣಗಳಲ್ಲೂ ಸಹ ನಿಂಬೆ ಹಣ್ಣಿನ ಹುಳಿ ಹಾಗೂ ಮೆಣಸಿನಕಾಯಿ ಯ ಕಾರ ಇದು ಕೆಟ್ಟ ಕಣ್ಣು ಹಾಕುವವರ ಏಕಾಗ್ರತೆಯನ್ನು ಭಂಗ ಮಾಡುತ್ತದೆ.

ಇದರಿಂದ ಆತನ ಕೆಟ್ಟ ದೃಷ್ಟಿಯ ಶಕ್ತಿ ಕುಗ್ಗಿ ಹೋಗುತ್ತದೆ. ಆದ್ದರಿಂದ ನೀವು ವ್ಯಾಪಾರ ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ಯಾವುದಾದರೂ ಒಂದು ಜಾಗದಲ್ಲಿ ಇಡಬೇಕು. ಅಥವಾ ಒಂದು ದಾರದಲ್ಲಿ ಇವುಗಳನ್ನು ಸುತ್ತಿ ಒಂದು ಕಡೆ ನೇತುಹಾಕಿಬಿಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

LEAVE A REPLY

Please enter your comment!
Please enter your name here