Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅನುಬಂಧ ಅವಾರ್ಡ್ಸ್ ನಲ್ಲಿ ನಟಿ ಆಶಿಕಾ ರಂಗನಾಥ್ ಕುಣಿದು ಕುಪ್ಪಳಿಸ ಈ ವಿಡಿಯೋ ನೋಡಿ ನಿಜಕ್ಕೂ ಮೈ ಜುಮ್ ಎನ್ನುತ್ತೆ.!

Posted on October 31, 2022 By Kannada Trend News No Comments on ಅನುಬಂಧ ಅವಾರ್ಡ್ಸ್ ನಲ್ಲಿ ನಟಿ ಆಶಿಕಾ ರಂಗನಾಥ್ ಕುಣಿದು ಕುಪ್ಪಳಿಸ ಈ ವಿಡಿಯೋ ನೋಡಿ ನಿಜಕ್ಕೂ ಮೈ ಜುಮ್ ಎನ್ನುತ್ತೆ.!

ಸ್ನೇಹಿತರೆ ಸಾಮಾನ್ಯವಾಗಿ ನಟ ಹಾಗೂ ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಅವಾರ್ಡ್ ಫಂಕ್ಷನ್ ಗಳಲ್ಲಿ ಹೆಚ್ಚು ಭಾಗವಹಿಸುತ್ತಾರೆ ಈ ಮೂಲಕ ಎಲ್ಲರ ಮಧ್ಯೆ ಸಕ್ರಿಯರಾಗಿ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಮನೋರಂಜನೆಯನ್ನು ನೀಡುತ್ತಾರೆ. ತಮ್ಮ ಬಗ್ಗೆ ತಿಳಿದುಕೊಳ್ಳಲು ದಾರಿ ಮಾಡಿಕೊಡುತ್ತಾರೆ. ಹಾಗಾದರೆ ಇಂದಿನ ಸಂಚಿಕೆಯಲ್ಲಿ ನಾವು ಕನ್ನಡ ಚಿತ್ರರಂಗದ ಭೇಟಿ ಬೇಡಿಕೆ ನಟಿಯರಲ್ಲೊಬ್ಬರಾದ ಆಶಿಕಾ ರಂಗನಾಥ್ ರವರ ಬಗ್ಗೆ ತಿಳಿಯೋಣ.

ಆಶಿಕಾ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಾಯಕರಾಗಿ ನಟಿಸಿ ಯಶಸ್ಸನ್ನು ಪಡೆದಿದ್ದಾರೆ ಇವರು ಹಲವು ನಾಯಕರ ಜೊತೆಗೆ ಮಾಡಿದ್ದು ಅವರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ತಮ್ಮ ನಟನೆಯಲ್ಲಿ ಪ್ರವೀಣರಾಗಿದ್ದಾರೆ ಎಂದು ತೋರಿಸಿದ್ದಾರೆ. ಆಶಿಕಾ ರಂಗನಾಥ್ ರವರು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅಭಿನಯಿಸಿ ಅವರದೇ ಆದ ಚಾಪನ್ನು ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ್ದಾರೆ ಹಾಗೂ ಇವರ ಇತ್ತೀಚಿನ ಮದಗಜವು ಕೂಡ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಸದ್ದನ್ನು ಮಾಡಿತ್ತು.

“ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ” ಎನ್ನುವ ಹಾಡು ಆಶಿಕಾ ರವರನ್ನು ನೆನಪಿಸುತ್ತದೆ. ಈ ಹಾಡಿದ ಮೂಲಕ ಹೆಚ್ಚು ಜನರನ್ನು ಮೆಚ್ಚಿಸಿದ್ದಾರೆ. ಇತ್ತೀಚಿಗೆ ಆಶಿಕಾ ರಂಗನಾಥ್ ರವರು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ವೇದಿಕೆ ಮೇಲೆ ನೃತ್ಯವನ್ನು ಮಾಡಿ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇವರು ಸೋಶಿಯಲ್ ಮೀಡಿಯಾ ಗಳಲ್ಲಿ ಯಾವಾಗಲೂ ಸಕ್ರಿಯ ರಾಗಿದ್ದು ಇವರಿಗೆ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಆಶಿಕಾ ರವರು ಯಾವಾಗಲೂ ಕಾಂತಿಯುತವಾಗಿ ಗ್ಲಾಮರಸಾಗಿ ಕಾಣುತ್ತಿರುತ್ತಾರೆ.

ಆಶಿಕಾ ರವರು ತಮ್ಮ ನೈಸರ್ಗಿಕ ಸೌಂದರ್ಯದಿಂದ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ಸಾಮಾನ್ಯವಾಗಿ ಯಾವ ನಟಿಯರು ಕೂಡ ಅವಾರ್ಡ್ ಫಂಕ್ಷನ್ ಗಳಲ್ಲಿ ನೃತ್ಯ ಮಾಡುವುದು ಕಡಿಮೆ ಆದರೆ ಆಶಿಕಾ ರವರು ತಮ್ಮ ನೃತ್ಯ ಕಲೆಯನ್ನು ಯಾವುದೇ ಕೀಳರಿಮೇ ಇಲ್ಲದೆ ಮನತುಂಬಿ ಕುಣದಿದ್ದಾರೆ. ಮದಗಜ ಚಿತ್ರದಲ್ಲಿ ನಾಯಕನಟಿಯಾಗಿ ಆಶಿಕಾ ರವರು ನಟನೆ ಮಾಡಿದ್ದಾರೆ. ಅವರ ನಟನೆಗೆ ಸೈಮಾದಲ್ಲಿ ಪ್ರಶಸ್ತಿ ಸಿಕ್ಕಿದೆ ಈ ಕಾರಣಕ್ಕಾಗಿ ಆಶಿಕಾ ರವರು ತುಂಬಾ ಖುಷಿಯಲ್ಲಿದ್ದಾರೆ.

ತುಂಬಾ ದಿನದಿಂದ ಪ್ರಶಸ್ತಿಯ ದಾರಿಯನ್ನು ಕಾಯುತ್ತಿದ್ದ ಆಶಿಕಾ ರವರಿಗೆ ಈ ಮೊದಲು ಯಾವ ಪಾತ್ರಕ್ಕೂ ಪ್ರಶಸ್ತಿ ಬಂದಿರಲಿಲ್ಲ ಆದರೆ ಈ ಬಾರಿ ಪ್ರಶಸ್ತಿ ಬಂದಿದ್ದು ಖುಷಿಯನ್ನು ತಂದಿದೆ. ಪ್ರಶಸ್ತಿ ಸಿಕ್ಕಿದ ಕ್ಷಣದಲ್ಲಿ ಆಶಿಕಾ ರಂಗನಾಥ್ ರವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ ಆ ಕ್ಷಣ ಅವರಿಗೆ ಸ್ವರ್ಗವೇ ಸಿಕ್ಕಂತಾಗಿತ್ತು ಇವುಗಳನ್ನೆಲ್ಲ ಆಶಿಕಾರವರು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯರಲ್ಲಿ ಇವರು ಕೂಡ ಒಬ್ಬರು ಇವರಿಗೆ ಕನ್ನಡದಲ್ಲಿ ಅಲ್ಲದೆ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರಿಗೆ ಬೇಡಿಕೆ ಇದೆ.

ಈಗಾಗಲೇ ಹಲವು ಚಿತ್ರಗಳಲ್ಲಿ ಬಿಜಿಯಾಗಿರುವ ಆಶಿಕ ರಂಗನಾಥ್ ರವರು ಹಲವು ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ತಮ್ಮ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಇವರು ತಮ್ಮ ದಿನನಿತ್ಯದಲ್ಲಿ ನಡೆಯುವ ಘಟನೆಗಳನ್ನು ಹಾಗೂ ವಿಶೇಷವಾದ ಸಂದರ್ಭಗಳನ್ನು ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ.

ಸದ್ಯ ಸಿಂಪಲ್ ಸುನಿಲ್ ರವರ ಗತವೈಭವ ಹಾಗೂ ಪವನ್ ಒಡೆಯರ್ ಅವರ ರೆಮೋ ಚಿತ್ರಕ್ಕೆ ಆಶಿಕಾ ರವರು ನಾಯಕರಾಗಿ ಆಯ್ಕೆಯಾಗಿದ್ದಾರೆ ಹಾಗೂ ಈ ಚಿತ್ರಗಳ ಮೇಲೆ ಹೆಚ್ಚು ನಿರೀಕ್ಷೆಯನ್ನು ಇಟ್ಟಿದ್ದಾರೆ. ಇವರು ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ ಇತ್ತೀಚಿಗೆ ಇವರು ಹಾಕಿರುವ ಫೋಟೋ ಹೆಚ್ಚು ಹಾಟಾಗಿ ಕಾಣಿಸಿದೆ ಹಾಗೆ ಇವರ ಅನುಬಂಧ ಅವಾರ್ಡ್ ವೇದಿಕೆ ಮೇಲೆ ಮಾಡಿದ ನೃತ್ಯವು ವೈರಲಾಗಿದೆ.

Entertainment Tags:Ashika ranganath
WhatsApp Group Join Now
Telegram Group Join Now

Post navigation

Previous Post: ಮಗನ ಹುಟ್ಟುಹಬ್ಬವನ್ನು ಎಷ್ಟು ಸರಳವಾಗಿ ಆಚರಿಸುತ್ತಿದ್ದಾರೆ ನೋಡಿ ಡಿ ಬಾಸ್.
Next Post: ಕಾಂತಾರ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಚಿಕ್ಕ ಪಾತ್ರ ಮಾಡಿದ್ರು ಕೂಡ ರಿಷಬ್ ಶೆಟ್ಟಿ ಸ್ನೇಹಿತ ಪ್ರಮೋದ್ ಗೆ ನೀಡಿದ ಸಂಭಾವನೆ ಎಷ್ಟು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore