ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ಯಾವುದೇ ಒಂದು ಮಗು ಜನಿಸಿದೆ ಎಂದ ತಕ್ಷಣ ಆ ಮಗುವಿಗೆ ಹೆಸರನ್ನು ಇಡುವಂತಹ ಸಮಯ ದಲ್ಲಿ ಶಾಸ್ತ್ರ ಕೇಳುವುದರ ಮೂಲಕ ಯಾವ ಹೆಸರನ್ನು ಇಡಬಹುದು ಗ್ರಹ ನಕ್ಷತ್ರಗಳ ಆಧಾರದ ಮೇಲೆ ಯಾವ ಮಗುವಿಗೆ ಯಾವ ಒಂದು ಅಕ್ಷರ ಬರುತ್ತದೆಯೋ ಆ ಒಂದು ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರನ್ನು ಇಡುತ್ತಾರೆ.
ಆದರೆ ಕೆಲವೊಂದಷ್ಟು ಜನ ಯಾವುದೇ ರೀತಿಯ ಶಾಸ್ತ್ರಗಳನ್ನು ಕೇಳುವುದಿಲ್ಲ ಬದಲಿಗೆ ತಮಗೆ ಇಷ್ಟ ಬಂದಂತಹ ತಮಗೆ ಇಷ್ಟವಾಗಿರುವಂತಹ ಹೆಸರನ್ನು ತಮ್ಮ ಮಕ್ಕಳಿಗೆ ಇಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಹೆಸರುಗಳನ್ನು ಇಡಬಾರದು ಬದಲಿಗೆ ಯಾವುದೇ ಒಂದು ಹೆಸರನ್ನು ಇಡುವಂತಹ ಸಮಯದಲ್ಲಿ ಯಾವುದೇ ಶುಭ ಸಮಾರಂಭ ಶುಭ ಕೆಲಸವನ್ನು ಮಾಡುವಂತಹ ಸಮಯದಲ್ಲಿ.
ಈ ಸುದ್ದಿ ನೋಡಿ:- ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||
ನಾವು ಎಲ್ಲಾ ರೀತಿಯ ಶಾಸ್ತ್ರಗಳನ್ನು ಕೇಳುವುದರ ಮೂಲಕ ಆ ಒಂದು ಕಾರ್ಯವನ್ನು ಸಂಪೂರ್ಣವಾಗಿ ಕ್ರಮಬದ್ಧವಾಗಿ ನಡೆಸಬೇಕು. ಇಲ್ಲವಾದರೆ ನಾವು ಮಾಡುವಂತಹ ಕೆಲಸದಲ್ಲಿ ವಿಘ್ನಗಳು ಸಮಸ್ಯೆಗಳು ತೊಂದರೆಗಳು ಉಂಟಾಗುತ್ತದೆ. ಹೌದು ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಒಬ್ಬ ವ್ಯಕ್ತಿ ತನಗೆ ಹುಟ್ಟಿದ ಮಗುವಿಗೆ ಹೆಸರು ಇಡುವಂತಹ ಸಮಯದಲ್ಲಿ.
ಯಾವ ಒಂದು ಅಕ್ಷರದಿಂದ ಯಾವ ಹೆಸರನ್ನು ಇಟ್ಟರೆ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರುತ್ತದೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಆ ಮಕ್ಕಳು ಮುಂದಿನ ದಿನದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ತೊಂದರೆಗಳನ್ನು ಎದುರಿಸುತ್ತಾ ಹೋಗಬೇಕಾಗುತ್ತದೆ. ಆದ್ದರಿಂದ ತಂದೆ ತಾಯಿಗಳು ಈ ವಿಚಾರವಾಗಿ ಬಹಳಷ್ಟು ಮಾಹಿತಿಗಳನ್ನು ತಿಳಿದು ಆ ಮಕ್ಕಳಿಗೆ ಒಳ್ಳೆಯ ಹೆಸರನ್ನು ಇಡುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆಯಾವ ಅಕ್ಷರ ಈ ವ್ಯಕ್ತಿಯ ಹೆಸರಲ್ಲಿ ಇದ್ದರೆ ಆ ವ್ಯಕ್ತಿ ತನ್ನ ಜೀವನಪರ್ಯಂತ ಹಲವಾರು ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿರುತ್ತಾನೆ ಅವನ ಜೀವನ ಪರಿಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎಂದು ತಿಳಿಯೋಣ.
ಈ ಸುದ್ದಿ ನೋಡಿ:- ನಿಮ್ಮ ಟೈಮ್ ಸರಿ ಇಲ್ಲ ಅಂತ ಚಿಂತಿಸಬೇಡಿ. ಗಡಿಯಾರವನ್ನು ತಕ್ಷಣ ಈ ಜಾಗಕ್ಕೆ ಬದಲಾಯಿಸಿ ಒಳ್ಳೆ ಕಾಲ ಪ್ರಾರಂಭವಾಗುತ್ತದೆ.!
ಉದಾಹರಣೆಗೆ ಕವಿತಾ, ಸುನಿತಾ, ವನಿತ, ಹೌದು ಈ ಅಕ್ಷರದಲ್ಲಿ ಕೊನೆಯಲ್ಲಿ THA ಎನ್ನುವ ಅಕ್ಷರ ಇದ್ದರೆ ಅಂತಹ ವ್ಯಕ್ತಿಗಳ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟಗಳು ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಕವಿತಾ ಎನ್ನುವಂತಹ ಹೆಸರಿನವರು ತಮ್ಮ ಜೀವನ ಪರ್ಯಂತ ಅವರೇ ತಮ್ಮ ಶ್ರಮದ ಮೂಲಕವೇ ಬದುಕಬೇಕಿರುತ್ತದೆ ಅವರಿಗೆ ಯಾವ ವ್ಯಕ್ತಿಯ ಬೆಂಬಲ ಇರುವುದಿಲ್ಲ.
ಇವರು ಸ್ವತಹ ತಮ್ಮ ಜೀವನದಲ್ಲಿ ತಾವೇ ಹೋರಾಡುವುದರ ಮೂಲಕ ತಾವೇ ತಮ್ಮ ಹಣವನ್ನು ಕಷ್ಟಪಟ್ಟು ಸಂಪಾದನೆ ಮಾಡುವಂತಹ ಪರಿಸ್ಥಿತಿ ಇವರದಾಗಿರುತ್ತದೆ. ಅದರಲ್ಲೂ ಇವರು ಉನ್ನತವಾದಂತಹ ಜೀವನವನ್ನು ನಡೆಸಬೇಕು ಎನ್ನುವಂತಹ ಸಂದರ್ಭದಲ್ಲಿ ಇವರು ತಮ್ಮ ತಂದೆಯನ್ನು ಕಳೆದುಕೊಳ್ಳಬಹುದು.
ಇದರಿಂದ ಅವರಿಗೆ ಯಾರ ಒಂದು ಬೆಂಬಲವೂ ಇಲ್ಲದೆ ಅನಾಥರಾಗುವಂತಹ ಪರಿಸ್ಥಿತಿಗಳು ಕೂಡ ಬರ ಬಹುದು ಒಟ್ಟಾರೆಯಾಗಿ ಇವರು ತಮ್ಮ ಜೀವನ ಪರ್ಯಂತ ಕಷ್ಟವನ್ನೇ ಅನುಭವಿಸುತ್ತಿರುತ್ತಾರೆ. ಅದರಲ್ಲೂ ಇವರ ಹಣಕಾಸಿನ ವಿಚಾರದಲ್ಲಿ ಬಹಳ ದುರಾದೃಷ್ಟವಂತರು ಎಂದು ಹೇಳಬಹುದು.
ನೀವು ಬಾಡಿಗೆ, ಬೋಗ್ಯಾ ಮನೆಯಲ್ಲಿ ಇದ್ದೀರಾ……? ಹಾಗಾದ್ರೆ ಇದನ್ನು ತಿಳಿದುಕೊಳ್ಳಿ.!
ಯಾವುದೇ ಒಬ್ಬ ವ್ಯಕ್ತಿಗೆ ತನ್ನ ಜೀವನ ಸರಾಗವಾಗಿ ನಡೆಯಬೇಕು ಎಂದರೆ ಹಣಕಾಸಿನ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಇವರಿಗೆ ಹಣಕಾಸಿನ ಕೊರತೆ ಇರುವುದರಿಂದ ಇವರು ಅಡ್ಡದಾರಿಗಳನ್ನು ಅಂದರೆ ಹಣ ಸಂಪಾದಿಸುವಂತಹ ತಪ್ಪು ದಾರಿಗಳನ್ನು ಹುಡುಕಿಕೊಳ್ಳುವಂತಹ ಸಂದರ್ಭಗಳು ಕೂಡ ಬರಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.