ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಕಾಲಿಗೆ ಕಪ್ಪು ದಾರವನ್ನು ಕಟ್ಟುವುದು ಸರ್ವೇಸಾಮಾನ್ಯ ಅದು ಮಕ್ಕಳ ಕಾಲಾಗಿರಲಿ ಹೆಣ್ಣು ಮಕ್ಕಳು ಗಂಡು ಮಕ್ಕಳು ಹೀಗೆ ಪ್ರತಿಯೊಬ್ಬರೂ ಕೂಡ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಅದರಲ್ಲೂ ಕಪ್ಪುದಾರವನ್ನು ಕಟ್ಟಿಕೊಳ್ಳು ವುದರಿಂದ ಯಾವುದೇ ರೀತಿಯ ದೃಷ್ಟಿ ಆಗುವುದಿಲ್ಲ ಎನ್ನುವ ಉದ್ದೇಶ ದಿಂದ ಈ ರೀತಿಯ ವಿಧಾನವನ್ನು ಅನುಸರಿಸುತ್ತಿರುತ್ತಾರೆ.
ಆದರೆ ಈ ಎರಡು ರಾಶಿಯವರು ಅಪಿ ತಪ್ಪಿಯು ಕಾಲಿಗೆ ಕಪ್ಪು ದಾರ ವನ್ನು ಕಟ್ಟಿಕೊಳ್ಳಬಾರದು. ಅವರಿಗೆ ದೋಷ ಎದುರಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಯಾವ ಎರಡು ರಾಶಿಯವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಆ ರೀತಿ ಕಟ್ಟಿಕೊಂಡಿದ್ದೆ ಆದರೆ ಯಾವ ರೀತಿಯ ಸಮಸ್ಯೆಗೆ ಗುರಿಯಾಗುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಖಾಲಿ ಬಿಂದಿ ಪ್ಯಾಕೆಟ್ ಗಳು ಎಸೆಯುವ ಮೊದಲು ಈ ಮಾಹಿತಿ ತಿಳಿಯಿರಿ.! ಸೂಪರ್ ಕಿಚನ್ ಟಿಪ್ಸ್ ಗಳು.!
* ಬಹುತೇಕಜನ ವಿಶೇಷವಾಗಿ ಹೆಣ್ಣುಮಕ್ಕಳ ಕಾಲಿನಲ್ಲಿ ಕಪ್ಪು ದಾರ ಗಮನಿಸಿರುತ್ತೀರಿ ಹಲವರು ಅದುಫ್ಯಾಶನ್ ಅಂದುಕೊಳ್ಳುತ್ತಾರೆ.
ಆ ರೀತಿ ಧರಿಸುವವರು ಇದ್ದಾರೆ ಆದರೆ ಧಾರ್ಮಿಕ ಆಚರಣೆ ದೃಷ್ಟಿಯಿಂದ ಕಟ್ಟುವವರ ಪಾಲಿಗೆ ಅದು ಶನಿದೇವರ ಶ್ರೀರಕ್ಷೆ ಆದರೆ ಈ ರಾಶಿಯವರು ಈ ರಕ್ಷೆ ಕಟ್ಟುವಂತೆಯೇ ಇಲ್ಲ ಎನ್ನುತ್ತಾರೆ ಪರಿಣಿತರು.
• ಅನೇಕ ಜನರು ತಮ್ಮ ಕಾಲುಗಳು ಅಥವ ಕೈಗಳಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಪಾದಗಳಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ರಾಹು ಕೇತುಗಳ ದುಷ್ಟತನ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಇದಲ್ಲದೆ, ಶನಿ ದೇವನು ಸಹಮೂಗಳಕರ ದೃಷ್ಟಿಯಲ್ಲಿ ನೋಡಬಹುದು. ಕಾಲಿಗೆ ಕಪ್ಪು ದಾರ ಕಟ್ಟಿರುವವರನ್ನು ಸ್ವತಹ ಶನಿ ಮಹಾರಾಜನೇ ರಕ್ಷಿಸುತ್ತಾನೆ. ಆದರೆ ಈ ದಾರವನ್ನು ಕಟ್ಟಲು ಕೆಲವು ನಿಯಮಗಳು ಇವೆ.
ಪಿತೃ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು.!
• ಶನಿಯ ನೆಚ್ಚಿನ ಬಣ್ಣ ಕಪ್ಪು ಅದರಿಂದ ಶನಿದೇವರು ತಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟುವವರಬಗ್ಗೆ ಸಂತುಷ್ಟರಾಗಿರುತ್ತಾರೆ. ದೇಹದ ಒಂದೊಂದು ಭಾಗದಲ್ಲೂ ಒಬ್ಬೊಬ್ಬ ದೇವತೆಗಳು ನೆಲೆಸಿದ್ದಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಪಾದದಲ್ಲಿ ಶನಿದೇವರು ನೆಲೆಸಿದ್ದಾರೆ. ನಿಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟಿದರೆ, ಎಲ್ಲಾ ನಕಾರಾತ್ಮಕ ಶಕ್ತಿಯು ದೂರವಿರುತ್ತದೆ ಎಂಬುದು ನಂಬಿಕೆ ಇದೆ.
• ಕಾಲುಗಳಿಗೆ ಕಪ್ಪು ದಾರ ಕಟ್ಟುವವರ ಮೇಲೆ ಕೆಟ್ಟ ದೃಷ್ಟಿ ಬೀಳುವು ದಿಲ್ಲ ಎಂದು ಭಾವಿಸಲಾಗಿದೆ. ಅದಕ್ಕಾಗಿಯೇ ವಿಶೇಷವಾಗಿ ಚಿಕ್ಕ ಮಕ್ಕಳ ಕಾಲಿಗೆಕಪ್ಪು ದಾರವನ್ನು ಕಟ್ಟಲಾಗುತ್ತದೆ.
• ಪಾದಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಶನಿ ದೆಸೆ ಸಾಡೇಸಾತಿ ಮತ್ತು ದುಷ್ಟ ಶಕ್ತಿಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ನಂಬಲಾಗಿದೆ. ಇದಲ್ಲದೆ ಕಪ್ಪು ದಾರದ ಪ್ರಭಾವದಿಂದ ಎರಡು ನೆರಳು ಗ್ರಹಗಳಾದ ರಾಹು ಮತ್ತು ಕೇತುಗಳ ಹಾನಿಕಾರಕ ಪರಿಣಾಮಗಳು ಸಹಕಡಿಮೆಯಾಗುತ್ತವೆ. ಪರಿಣಾಮವಾಗಿ ಹಣಕಾಸಿನ ಒತ್ತಡವನ್ನು ಜಯಿಸಲು ಸಾಧ್ಯವಿದೆ ಎಂದು ನಂಬಲಾಗಿದೆ. ಆದರೆ ಈ ಕಪ್ಪು ದಾರ ಕಟ್ಟುವುದಕ್ಕೆ ಇರುವ ನಿಯಮಗಳು ಯಾವುವು?
ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!
• ಮಂಗಳವಾರ ಮತ್ತು ಶನಿವಾರದಂದು ಮಾತ್ರ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಬೇಕು ಮತ್ತು ಈ ಎರಡೂ ದಿನಗಳು ಶನಿದೇವರೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಈ ಎರಡು ದಿನ ಮಾತ್ರ ಕಾಲಿಗೆ ಕಪ್ಪು ದಾರಕಟ್ಟಿಕೊಂಡರೆ ಶನಿಯ ಆಶೀರ್ವಾದ ಸಿಗುತ್ತದೆ ಇದು ಗ್ರಹದ ಅನುಗ್ರಹದಿಂದ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಉಟುಮಾಡುತ್ತದೆ.
• ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ದಾರವನ್ನು ಕಟ್ಟಬೇಕು. ಪುರುಷರು ಬಲಕಾಲಿಗೆ ಕಪ್ಪು ದಾರವನ್ನು ಕಟ್ಟಬೇಕು ಮತ್ತು ಮಹಿಳೆ ಯರು ಎಡಪಾದದಮೇಲೆ ಕಪ್ಪು ದಾರವನ್ನು ಕಟ್ಟಬಹುದು. ಪರಿಣಾಮ ವಾಗಿ ಶರೀರದ ಮೇಲೆ ಬದುಕಿನ ಮೇಲಾಗುವ ದುಷ್ಪರಿಣಾಮಗಳು ದೂರವಾಗುತ್ತವೆ ಮತ್ತು ಸಂತೋಷ ಮತ್ತು ಶಾಂತಿ ಜೀವನಕ್ಕೆ ಮರಳುತ್ತದೆ ಎಂಬುದುನಂಬಿಕೆ.
ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!
• ಆದರೆ ಒಂದು ವಿಷಯವನ್ನು ನೆನಪಿಟ್ಟುಕೊಳ್ಳುವುದುಬಹಳಮುಖ್ಯ ಮೇಷ ಮತ್ತು ವೃಶ್ಚಿಕರಾಶಿಯ ಜನರು ತಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟುವುದಿಲ್ಲ. ಈ ಎರಡು ಚಿಹ್ನೆಗಳ ಅಧಿಪತಿ ಮಂಗಳ ದೇವ ಅವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ಆದ್ದರಿಂದ ಈ ಎರಡು ರಾಶಿಚಕ್ರ ಚಿಹ್ನೆಗಳ ಜನರು ತಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟಿದರೆ ಅವರು ಮಂಗಳನ ಕೋಪವನ್ನು ಎದುರಿಸಬೇಕಾಗುತ್ತದೆ.