ನಾಗ ಚೈತನ್ಯಗೆ ಡಿ-ವೋ-ರ್ಸ್ ಕೊಟ್ಟ ಮೇಲೆ ಸಕ್ಕತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡ ಸಮಂತ, ಫೋಟೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?
ಸಮಂತ ಅವರು ತಮ್ಮ ಬ್ಯೂಟಿ ಹಾಗೂ ಕ್ಯೂಟನೆಸ್ ಇಂದ ಮತ್ತು ಸಕ್ಕತ್ ಆದ ಆಕ್ಟಿಂಗ್ ಇಂದ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿಯಾಗಿದ್ದಾರೆ. ಸದ್ಯಕ್ಕೆ ಸೌತ್ ಇಂಡಿಯಾ ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿರುವ ಸಮಂತ ಅವರು ತಮಿಳು ತೆಲುಗು ಭಾಷೆಯ ಸ್ಟಾರ್ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಈ ಭಾಷೆಗಳಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಸಮಂತ ಅವರು ಬಾಲಿವುಡ್ ಅಂಗಳದಲ್ಲಿ ಕೂಡ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಸಮಂತ ಅವರು ನೋಡಲು ತುಂಬಾ ಕ್ಯೂಟಾಗಿದೆ…