ಪಟಪಟ ಎಂದು ಮಾತನಾಡಿ ಎಲ್ಲರನ್ನೂ ರಂಜಿಸುವ ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?
ಜೀವನದಲ್ಲಿ ಎಲ್ಲರಿಗೂ ಕನಸುಗಳು ಇರುತ್ತವೆ. ಆದರೆ ಕಂಡ ಕನಸನ್ನು ನನಸು ಮಾಡಿಕೊಳ್ಳುವ ಅದೃಷ್ಟ ಹಾಗೂ ಕಂಡ ಕನಸಿಗಾಗಿ ಅದನ್ನು ಪಡೆಯುವ ಸಲುವಾಗಿ ಎಷ್ಟು ಕಷ್ಟದ ಹಾದಿಯನ್ನು ಕೂಡ ತುಳಿದು ತನ್ನ ಗುರಿಯನ್ನು ತಲುಪುವವರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಹೆಣ್ಣುಮಕ್ಕಳು ಈ ರೀತಿ ಸಾಧನೆ ಮಾಡಬೇಕು ಎಂದರೆ ಅವರಿಗೆ ಧೈರ್ಯ ಹಾಗೂ ಕುಟುಂಬದ ಸಹಕಾರ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ನಮ್ಮಲ್ಲಿ ಅನೇಕ ಮಹಿಳಾ ಮಣಿಯರು ಈ ರೀತಿ ಸಾಧನೆ ಮಾಡಿ ಈ ಮೂಲಕ ಹಲವಾರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ….