ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳಿದ ತಕ್ಷಣ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಯಾಕೆಂದರೆ ಇವರೊಬ್ಬ ಪ್ರತಿಭಾನ್ವಿತ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಸರಳ ಸಜ್ಜನಿಕೆಯ ವಿಶಾಲ ಹೃದಯ ಹೊಂದಿರುವ ಕರುಣಾಮಯಿ ಎನ್ನಬಹುದು. ತೆರೆ ಮೇಲೆ ಹೀರೋ ಆಗಿ ಮಿಂಚುತ್ತಿದ್ದ ಇವರು ತೆರೆ ಹಿಂದೆ ಕೂಡ ಹಾಗೆ ಬದುಕಿ ತೋರಿಸಿದವರು ಎಂದು. ಇವರು ಬದುಕಿದ ಈ ಬದುಕು ಎಷ್ಟೋ ಜನರಿಗೆ ಆದರ್ಶವಾಗಿದೆ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ…
Read More “ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?” »