ಪರ್ಸ್ ಅಥವಾ ಬ್ಯಾಗ್ ನಲ್ಲಿ ಈ ವಸ್ತು ಇಡುವುದರಿಂದ ದುಡ್ಡಿನ ಸಮಸ್ಯೆ ದೂರ ಆಗಿ ಸಂಪಾದನೆ ಹೆಚ್ಚಾಗುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್, ಡಿಜಿಟಲ್ ವ್ಯವಹಾರ ಇವೆಲ್ಲ ರೂಢಿ ಆಗಿರುವುದರಿಂದ ಪರ್ಸ್, ಬ್ಯಾಗಗಳಲ್ಲಿ ದುಡ್ಡು ಇಟ್ಟುಕೊಳ್ಳುವ ಅಭ್ಯಾಸವೇ ರೂಢಿ ತಪ್ಪಿ ಹೋಗಿದೆ. ಆದರೂ ಕೂಡ ಆಪತ್ಕಾಲಕ್ಕೆ ಎಂದುಕೊಂಡಾದರೂ ಅಥವಾ ಲಕ್ಷ್ಮಿ ತಾಯಿಯ ಅನುಗ್ರಹ ಆಗಲಿ ಎನ್ನುವ ಕಾರಣಕ್ಕಾಗಾದರೂ ಪರ್ಸಲ್ಲಿ ಹಣ ಇಟ್ಟುಕೊಂಡಿರಲೇಬೇಕು. ಈ ರೀತಿ ಪರ್ಸನಲ್ ಹಣ ಇಟ್ಟುಕೊಳ್ಳುವ ವಿಧಾನದಿಂದ ಕೂಡ ಲಕ್ಷ್ಮಿ ದೇವಿ ಅನುಗ್ರಹ ಪಡೆದು ಹಣ ಹೆಚ್ಚಾಗುವಂತೆ ಮಾಡಬಹುದು. ಪರ್ಸ್ ಗಳು ಮತ್ತು ಹ್ಯಾಂಡ್ ಬ್ಯಾಗ್ಗಳಲ್ಲೂ ಕೂಡ ಹಣ ಇಡುವುದರಿಂದ ಅದು…