ಈ ಶಿವಲಿಂಗವನ್ನು ಮುಟ್ಟಿದ್ರೆ ಸಾಕು ಬೆನ್ನು ನೋವು, ಸೊಂಟ ನೋವು, ಮೂಳೆ ನೋವು 7 ದಿನದಲ್ಲಿ ಗುಣಮುಖವಾಗುತ್ತದೆ..!
ಬಿಲ್ವಾಣಂ ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪ ನಾಶನಂ॥ ಎನ್ನುವ ಸ್ತೋತ್ರವನ್ನು ನಾವು ಕೇಳಿದ್ದೇವೆ ಈ ಸ್ತ್ರೊತ್ರದಲ್ಲಿರುವ ಪ್ರತಿಯೊಂದು ಪದವು ಕೂಡ ಅಕ್ಷರಶಃ ಸತ್ಯ. ಈಗಾಗಲೇ ನಾವು ಈ ರೀತಿ ಶಿವ ಹಾಗೂ ಶಿವನ ಮಹಾತ್ಮೆಯನ್ನು ಕುರಿತ ಸಾಕಷ್ಟು ಪುರಾಣ ಕಥೆಗಳನ್ನು ಕೇಳಿದ್ದೇವೆ. ಈ ಜಗತ್ತಿಗೆ ಒಬ್ಬನೇ ಒಡೆಯ ಅದು ಈಶ್ವರ ಮಾತ್ರ ಎನ್ನುವುದನ್ನು ನಂಬಿ ಜಗತೌ ಪಿತರೌ ಒಂದೇ ಪಾರ್ವತಿ ಪರಮೇಶ್ವರಃ ಎಂದು ಜಪಿಸಿದ್ದೇವೆ. ಓಂಕಾರ ಸ್ವರೂಪಿಯಾದ ಈ ಶಿವನನ್ನು ನಾವೆಲ್ಲರೂ ಲಿಂಗ ಸ್ವರೂಪಿಯಾಗಿ ಕಾಣುತ್ತೇವೆ…