Mysore: ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ನೀಡಲು ನಟಿ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತೆ.!
ಮಿಲ್ಕಿ ಬ್ಯೂಟಿ ತಮನ್ನಾ (ACTRESS THAMANNA)ಎಲ್ಲರಿಗೂ ಇಷ್ಟ ಪಾನ್ ಇಂಡಿಯ ನಟಿಯಾಗಿರುವ ಈಕೆಗೆ ಕರ್ನಾಟಕ ಸೇರಿದಂತೆ ಪ್ರಪಂಚದಾದ್ಯಂತ ದೊಡ್ಡಮಟ್ಟದ ಅಭಿಮಾನಿಗಳು ಇದ್ದಾರೆ. ಆದರೆ ಕರ್ನಾಟಕದ ಉತ್ಪನ್ನವಾದ ಮೈಸೂರು ಸ್ಟ್ಯಾಂಡರ್ಡ್ ಸೋಪ್ ಗೆ (MYSORE SANDAL SOAP) ಈಕೆಯನ್ನು ರಾಯಭಾರಿಯಾಗಿ (BRAND AMBASSADOR) ಜೀವಿಸಿರುವ ವಿಚಾರ ಮಾತ್ರ ಕರ್ನಾಟಕ ಇಚ್ಛೆಗೆ ವಿರೋಧವಾಗಿದೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಚರ್ಚೆಯಿಂದ ಸ್ಪಷ್ಟವಾಗಿದೆ. ಕಳೆದೊಂದು ವಾರದಿಂದ ಈ ಒಂದು ವಿಷಯ ಬಾರಿ ಚರ್ಚೆ ಆಗುತ್ತಿದೆ. ಕನ್ನಡ ಪರ ಸಂಘಟನೆಗಳು ಹಾಗೂ…