ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!
ಪ್ರತಿಯೊಬ್ಬರಿಗೂ ತಿಳಿದಿರುವಂತೆ ಗುರುರಾಯರ ಪವಾಡದ ಹಲವಾರು ಕಥೆಗಳು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಯಾರು ಏನು ಬೇಕು ಎಂದು ಬೇಡಿಕೊಳ್ಳುತ್ತಾರೋ ಅದೆಲ್ಲವನ್ನು ಸಹ ಗುರುರಾಯರು ಕರುಣಿಸುತ್ತಾರೆ ಹೌದು. ಅದು ಕೇವಲ ಹಣಕಾಸು ಆಗಿರಲಿ ಅವರ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರುವುದಾಗಿರಲಿ, ನಿಮ್ಮ ಇಷ್ಟಾರ್ಥ ಗಳು ನೆರವೇರುವುದಾಗಿರಲಿ, ಹೀಗೆ ಪ್ರತಿಯೊಂದು ಕೂಡ ಅವರು ಅಂದುಕೊಂಡ ಹಾಗೆ ಎಲ್ಲವೂ ಕೂಡ ನೆರವೇರುತ್ತದೆ. ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ದೂರದ ಊರುಗಳಿಂದ ದೇಶ ವಿದೇಶಗಳಿಂದ ಗುರುರಾಯರ ದರ್ಶನವನ್ನು ಪಡೆಯಲು ಬರುತ್ತಾರೆ. ಅದೇ ರೀತಿಯಾಗಿ ಗುರುರಾಯರು…
Read More “ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!” »