ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ಯಾಕೆ ಗೊತ್ತಾ.? ಈ ವಿಚಾರ ತಿಳಿದ್ರೆ ನಿಜಕ್ಕೂ ಶಾ-ಕ್ ಆಗಬಹುದು ಆದ್ರೂ ಕೂಡ ಇದು ಸತ್ಯ.
ಹರಿಪ್ರಿಯಾ ವಶಿಷ್ಠ ಸಿಂಹ ನಮ್ಮ ಚಂದನವನದಲ್ಲಿ ಸಾಕಷ್ಟು ನಟ ನಟಿಯರು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿರುವ ವಿಚಾರ ನಿಮಗೆ ತಿಳಿದೇ ಇದೆ ದರ್ಶನ್, ಸುದೀಪ್, ಗಣೇಶ್, ಉಪೇಂದ್ರ, ಯಶ್ ರಾಧಿಕಾ ಪಂಡಿತ್ ಹೀಗೆ ಸಾಲು ಸಾಲು ನಟ ನಟಿಯರು ತಾವು ಜೊತೆಯಲ್ಲಿ ಸಿನಿಮಾ ಮಾಡಿರುವಂತಹ ನಟ ನಟಿಯರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಅದೇ ಸಾಲಿಗೆ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಟ ಸಿಂಹ ಅವರು ಕೂಡ ಸೇರ್ಪಡೆಯಾಗುತ್ತಿದ್ದಾರೆ. ನೀರ್ ದೋಸೆ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಖ್ಯಾತಿಯನ್ನು ಗಳಿಸಿದಂತಹ…