ನಿಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಕೇವಲ 121 ರೂ ಹೂಡಿಕೆ ಮಾಡಿದ್ರೆ ಸಾಕು 27 ಲಕ್ಷ ಪಡೆಯಬಹುದು.!
LIC ಕನ್ಯಾದಾನ ಪಾಲಿಸಿ ಈ ಹೆಸರೇ ಹೇಳುವಂತೆ ಇದು ಹೆಣ್ಣು ಮಕ್ಕಳಿಗಾಗಿ ಮಾತ್ರ ಇರುವ ಒಂದು ವಿಶೇಷ ಯೋಜನೆಯಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರವು ಭೇಟಿ ಪಡಾವೋ ಬೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಸುಕನ್ಯ ಸಮೃದ್ಧಿ ಯೋಜನೆಯನ್ನು ಆರಂಭಿಸಿತ್ತು. ಪೋಸ್ಟ್ ಆಫೀಸ್ ಗಳಲ್ಲಿ ಅಥವಾ ಹತ್ತಿರದ ಯಾವುದೇ ರಾಷ್ಟೀಯ ಬ್ಯಾಂಕ್ಗಳಲ್ಲಿ ಈ ಯೋಜನೆಯನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ಖರೀದಿಸುವ ಅವಕಾಶವನ್ನು ಅವರ ಹೆತ್ತವರಿಗೆ ಮಾಡಿ ಕೊಟ್ಟಿತ್ತು. ಈಗ ಅದೇ ರೀತಿ LIC ಕೂಡ ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ…
Read More “ನಿಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಕೇವಲ 121 ರೂ ಹೂಡಿಕೆ ಮಾಡಿದ್ರೆ ಸಾಕು 27 ಲಕ್ಷ ಪಡೆಯಬಹುದು.!” »