ಆಹಾರ ಇಲಾಖೆ ಹುದ್ದೆಗೆ ಅರ್ಜಿ ಆಹ್ವಾನ.!
ಭಾರತೀಯ ಆಹಾರ ನಿಗಮ ಮಂಡಳಿಯಲ್ಲಿ ಈ ಒಂದು ಹುದ್ದೆ ಖಾಲಿ ಇದ್ದು. ಇಲ್ಲಿ ಗ್ರೂಪ್ B, ಗ್ರೂಪ್ C ಹಾಗೂ ಗ್ರೂಪ್ D, ಹುದ್ದೆಗಳು ಖಾಲಿ ಇದೆ, ಒಟ್ಟಾರೆಯಾಗಿ ಇಲ್ಲಿ ಖಾಲಿ ಇರುವಂತಹ ಹುದ್ದೆಗಳ ಸಂಖ್ಯೆ ನೋಡುವುದಾದರೆ 4710 ಹುದ್ದೆಗಳು. ಹೌದು ಇಷ್ಟು ಹುದ್ದೆಗಳು ಖಾಲಿ ಇದೆ. ಹಾಗಾಗಿ ನಿಮಗೆ ಯಾವ ಹುದ್ದೆ ಬೇಕೋ ಅದನ್ನು ಆಯ್ಕೆ ಮಾಡಿ ಕೊಂಡು ನೀವು ಆನ್ಲೈನ್ ಮೂಲಕ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಹಾಗಾದರೆ ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ…