ಮುಖ್ಯಮಂತ್ರಿ ವಸತಿ ಯೋಜನೆ 2023-24 ಘೋಷಣೆ, ಮನೆ ಇಲ್ಲದವರು ಅರ್ಜಿ ಸಲ್ಲಿಸಿ.! ಉಚಿತ ಮನೆ ಪಡೆಯಿರಿ
ಬೆಂಗಳೂರು ಮಹಾನಗರದಲ್ಲಿ ವಾಸವಿರುವ ಸ್ವಂತ ಮನೆ ಇಲ್ಲದ ನಿವಾಸಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ಮುಖ್ಯಮಂತ್ರಿ ವಸತಿ ಯೋಜನೆ 2023-24ರ ಅಡಿಯಲ್ಲಿ 1 ಲಕ್ಷ ಬಹುಮಹಡಿ ಮನೆಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ಹಂಚುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಐದು ತಾಲೂಕುಗಳಲ್ಲಿ ಸರ್ಕಾರಿ ಜಮೀನುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಒಂದು ಲಕ್ಷ ಬಹು ಮಹಡಿ ವಸತಿ ಬೆಂಗಳೂರು ಯೋಜನೆಯ ಮೊದಲ ಹಂತದಲ್ಲಿ 8096 2BHK ಫ್ಲಾಟ್ ಮತ್ತು…
Read More “ಮುಖ್ಯಮಂತ್ರಿ ವಸತಿ ಯೋಜನೆ 2023-24 ಘೋಷಣೆ, ಮನೆ ಇಲ್ಲದವರು ಅರ್ಜಿ ಸಲ್ಲಿಸಿ.! ಉಚಿತ ಮನೆ ಪಡೆಯಿರಿ” »