ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನದಲ್ಲಿ ಹಣಕಾಸಿನ ವಿಚಾರವಾಗಿ ನಾವು ಹಲವಾರು ರೀತಿಯ ತಪ್ಪುಗಳನ್ನು ಮಾಡುತಿದ್ದೇವೆ. ಹೌದು ನಾವು ಮಾಡುವಂತಹ ಕೆಲವೊಂದು ತಪ್ಪಿನಿಂದ ನಾವು ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ನಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೇ ಹೇಳಬಹುದು.
ಹೌದು ಸಂಖ್ಯಾಶಾಸ್ತ್ರದ ಪ್ರಕಾರ ನಾವು ನಮ್ಮ ಜೀವನದಲ್ಲಿ ನಾವು ಪ್ರತಿನಿತ್ಯ ಹಣವನ್ನು ನೋಡಬೇಕು ಹಾಗೂ ನಾವು ಸಂಪಾದಿಸಿದ ಹಣದಲ್ಲಿ ನಾವು ಇಂತಿಷ್ಟು ಎಂಬಂತೆ ಹಣವನ್ನು ಇಟ್ಟುಕೊಳ್ಳಬೇಕು ಎಂದರೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ಹಣವನ್ನು ನಾವು ಹೇಗೆ ನಮ್ಮ ಬಳಿ ಬರುವ ಹಾಗೆ ಮಾಡಬೇಕು ಹಾಗೂ ನಾವು ನಮ್ಮ ಜೀವನದಲ್ಲಿ ಹಣದ ವಿಚಾರವಾಗಿ.
ಯಾವ ಕೆಲವು ಉತ್ತಮ ನಿಯಮಗಳನ್ನು ಅನುಸರಿಸಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಬಹಳ ಹಿಂದಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಹಣಕಾಸನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿ ದ್ದರು ಹಾಗೂ ಅವರೇ ಎಲ್ಲಾ ರೀತಿಯ ವ್ಯವಹಾರಗಳನ್ನು ಮಾಡುತ್ತಿ ದ್ದರು ಅಂದರೆ ಹಣಕಾಸು ಅವರ ಬಳಿ ಇರುತ್ತಿತ್ತು.
ಆದರೆ ಇತ್ತೀಚಿನ ದಿನದಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಕೂಡ ನಾವು ನಮ್ಮ ಕೈಯಿಂದ ಮುಟ್ಟುತ್ತಿಲ್ಲ ಬದಲಿಗೆ ಮೊಬೈಲ್ ಮೂಲಕ ಹಣವನ್ನು ಕಳಿಸುವುದು ಪಡೆದುಕೊಳ್ಳುವುದು ಹೀಗೆ ಈ ರೀತಿಯ ವಿಧಾನಗಳನ್ನು ಅನುಸರಿಸುತ್ತಿ ದ್ದೇನೆ. ಈ ಒಂದು ಕಾರಣದಿಂದ ನಮ್ಮ ಬಳಿ ಹಣ ಉಳಿಯಲು ಸಾಧ್ಯವಾಗುತ್ತಿಲ್ಲ ಎಂದೇ ಹೇಳಬಹುದು.
ಹೌದು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಉತ್ತಮವಾದಂತಹ ಕೆಲಸವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬೇಕು ನಾನು ಶ್ರೀಮಂತನಾಗಬೇಕು ಎಂದು ಆಸೆ ಪಡುತ್ತಿರುತ್ತಾರೆ. ಆದರೆ ಎಲ್ಲರಿಗೂ ಕೂಡ ಅದು ಸಾಧ್ಯ ವಾಗುವುದಿಲ್ಲ. ಎಲ್ಲರೂ ಗಮನಿಸಿರುವಂತೆ ಬಹಳ ಹಿಂದಿನ ದಿನದಿಂದ ಯಾರು ಶ್ರೀಮಂತರಾಗಿರುತ್ತಾರೋ ಅವರ ಮನೆಯವರೆ ಮುಂದಿನ ದಿನಗಳಲ್ಲಿಯೂ ಕೂಡ ಶ್ರೀಮಂತರಾಗಿ ಬರುತ್ತಿದ್ದಾರೆ.
ಬಡವರಾಗಿ ಯಾರು ಇದ್ದರೋ ಅವರು ಬಡವರಾಗಿಯೇ ಮುಂದುವರೆಯುತ್ತಿದ್ದಾರೆ ಇಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಬಹುದು. ಆದರೆ ಅವರು ತಮ್ಮ ಜೀವನದಲ್ಲಿ ಯಾವ ಕೆಲವು ನಿಯಮಗಳನ್ನು ಅಳವಡಿಸಿ ಕೊಂಡಿದ್ದಾರೆ ಎಂದು ಎಲ್ಲರಿಗೂ ಕೂಡ ತಿಳಿದಿಲ್ಲ ಹಾಗಾಗಿ ಅವರು ತಮ್ಮ ಜೀವನದಲ್ಲಿ ಯಾವ ನಿಯಮಗಳನ್ನು ಅನುಸರಿಸುತ್ತಾರೆ ಎಂದು ನೋಡುವುದಾದರೆ ಅವರು ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಅವರಿಗೆ ತೃಪ್ತಿ ಎನ್ನುವುದು ಇರುವುದಿಲ್ಲ.
ಅಂದರೆ ಇಷ್ಟು ಹಣ ಬಂದರೆ ಅದನ್ನು ಮತ್ತೆ ಹೇಗೆ ಯಾವುದಾದರೂ ಕೆಲಸ ಮಾಡುವುದರ ಮೂಲಕ ಹಣ ಸಂಪಾದನೆ ಮಾಡಬಹುದು ಎನ್ನುವುದರ ಆಲೋಚನೆಯಲ್ಲಿ ಇರುತ್ತಾರೆ. ಆದರೆ ಬಡವರು ಇಷ್ಟು ಹಣ ಬಂದರೆ ಸಾಕು ಇದು ನಮ್ಮ ಖರ್ಚಿಗೆ ಸರಿಹೋಗುತ್ತದೆ ಎನ್ನುವ ಆಲೋಚನೆಯಲ್ಲಿ ಇರುತ್ತಾರೆ.
ಆದ್ದರಿಂದ ಅವರು ಅಂತಹ ಸ್ಥಾನದ ಲ್ಲಿಯೇ ಇರುತ್ತಾರೆ.ಆದರೆ ಈ ದಿನ ಈ ನಾಲ್ಕು ಪದಗಳನ್ನು ಹೇಳುವುದರ ಮೂಲಕ ಪ್ರತಿಯೊಬ್ಬರೂ ಕೂಡ ಹೆಚ್ಚಿನ ಹಣ ಸಂಪಾದನೆ ಮಾಡ ಬಹುದು ಹಾಗೂ ಸದಾಕಾಲ ಅವರ ಬಳಿ ದುಡ್ಡು ಇರುವ ಹಾಗೆ ಮಾಡಬಹುದು ಹಾಗಾದರೆ ಆ ನಾಲ್ಕು ಪದ ಯಾವುದು ಎಂದು ನೋಡುವುದಾದರೆ.
* ಐ ಲವ್ ಯು ಮನಿ
* ಐಎಂ ಸಾರಿ ಮನಿ
* ಪ್ಲೀಸ್ ಫಾರ್ ಗಿವ್ ಮಿ ಮನಿ
* ಥ್ಯಾಂಕ್ಯೂ ಮನಿ
ಈ ನಾಲ್ಕು ಪದಗಳನ್ನು ನೀವು ಪ್ರತಿನಿತ್ಯ ಹೇಳುತ್ತಾ ಬರುವುದರಿಂದ ನಿಮ್ಮಲ್ಲಿ ಹಣಕಾಸು ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ಬೆಳಗಿನ ಸಮಯ ಅದರಲ್ಲೂ ಬ್ರಾಹ್ಮಿ ಮುಹೂರ್ತದಲ್ಲಿ ಹೇಳುವುದು ತುಂಬಾ ಒಳ್ಳೆಯದು ಹಾಗೂ ರಾತ್ರಿ ಮಲಗುವ ಮುನ್ನ ಹೇಳುವುದು ಕೂಡ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!