ಈ ದಿನ ರೇವತಿ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ, ಹಾಗೂ ಜಾತಕ ಫಲ ಯಾವ ರೀತಿಯಾಗಿ ಇರುತ್ತದೆ, ಈ ನಕ್ಷತ್ರದಲ್ಲಿ ಜನಿಸಿದವರ ಮನಸ್ಥಿತಿ ಯಾವ ರೀತಿಯಲ್ಲಿ ಇರುತ್ತದೆ, ಆಮೇಲೆ ಈ ರೇವತಿ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಉದ್ಯೋಗ ಯಾವ ಕ್ಷೇತ್ರದಲ್ಲಿ ಚೆನ್ನಾಗಿರುತ್ತದೆ, ಯಾವ ಕ್ಷೇತ್ರ ಇವರಿಗೆ ತುಂಬಾ ಒಳ್ಳೆಯದಾಗುತ್ತದೆ, ಆಮೇಲೆ ರೇವತಿ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಆರೋಗ್ಯ ಸ್ಥಿತಿ ಹೇಗಿದೆ, ಹೀಗೆ ರೇವತಿ ನಕ್ಷತ್ರಕ್ಕೆ ಸಂಬಂಧಿಸಿದಂತಹ ಸಂಪೂರ್ಣವಾದಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಅದರ ಜೊತೆಗೆ ಮೀನ ರಾಶಿ ರೇವತಿ ನಕ್ಷತ್ರದವರ ಗುಣ ಸ್ವಭಾವಗಳನ್ನು ಸಹ ತಿಳಿಯೋಣ. ರೇವತಿ ನಕ್ಷತ್ರದ ಫಲ ಸ್ತ್ರೀಯರಿಗೆ ಹಾಗೂ ಪುರುಷರಿಗೆ ಸಮಾನವಾಗಿ ಅನ್ವಯವಾಗುತ್ತದೆ. ಮೊದಲನೆಯದಾಗಿ ರೇವತಿ ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ತಿಳಿಯೋಣ.
ಈ ಸುದ್ದಿ ಓದಿ:-ಈ ರಾಶಿಯ ಹುಡುಗಿಯರನ್ನು ಮದುವೆಯಾಗೋರು ಸಕ್ಕತ್ ಲಕ್ಕಿ…
* ಇವರು ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ ಮತ್ತು ಅಧ್ಯಯನ ಶೀಲರಾಗಿರುತ್ತಾರೆ ಮತ್ತು ಹುಮ್ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ಅಂದರೆ ಇವರು ಯಾವಾಗಲೂ ಕೂಡ ಕ್ರಿಯಶೀಲವಾದಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಮತ್ತು ಇವರು ಸದಾಕಾಲ ಅಧ್ಯಯನ ಪ್ರಿಯರಾಗಿರುತ್ತಾರೆ.
ಇನ್ನು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಅತ್ಯಂತ ಪ್ರೀತಿ ಮತ್ತು ಗೌರವವನ್ನು ನೀಡುತ್ತಾರೆ. ಯಾರನ್ನು ಕೂಡ ಹೀಯಾಳಿಸುವುದಿಲ್ಲ. ಇವರು ಒಳ್ಳೆಯವರು ಇವರು ಕೆಟ್ಟವರು ಹೀಗೆ ಯಾವುದೇ ರೀತಿಯ ಎರಡು ಮನಸ್ಸು ಇವರಿಗೆ ಇರುವುದಿಲ್ಲ. ಎಲ್ಲರನ್ನೂ ಸಹ ಒಂದೇ ರೀತಿಯಾಗಿ ಒಂದು ಒಳ್ಳೆಯ ಮನಸ್ಸಿನಿಂದ ಬಹಳ ಪ್ರೀತಿ-ವಿಶ್ವಾಸದಿಂದ ಪ್ರತಿಯೊಬ್ಬರನ್ನು ಕಾಣುತ್ತಾರೆ.
ಈ ಸುದ್ದಿ ಓದಿ:-ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನೈನ್ ಅರ್ಜಿ ಆರಂಭ.!
* ಇನ್ನು ಕೆಲವೊಂದಷ್ಟು ಜನ ಅಂದರೆ ಚಂಚಲ ಮನಸ್ಥಿತಿ ಉಳ್ಳವರು ಎಲ್ಲರೂ ಕೂಡ ನನ್ನವರು ಎನ್ನುವಂತಹ ಉದಾರ ಮನಸ್ಥಿತಿ ಇರುತ್ತದೆ. ಆದರೆ ಮನಸ್ಸಿನಲ್ಲಿ ಸ್ವಲ್ಪ ಚಂಚಲತೆ ಇರುತ್ತದೆ. ಅದು ಯಾವ ವಿಷಯದಲ್ಲಿ ಎಂದು ನೋಡುವುದಾದರೆ ಯಾವುದೇ ಒಂದು ಕೆಲಸದಲ್ಲಿ ಇದ್ದರೆ ಅದರ ಬಗ್ಗೆ ಹೆಚ್ಚಿನ ಆಲೋಚನೆಯನ್ನು ಮಾಡುವುದಿಲ್ಲ.
ಅಂದರೆ ಅದರ ಬಗ್ಗೆ ಹೆಚ್ಚು ಗಮನವನ್ನು ಕೊಡುವುದಿಲ್ಲ ಬದಲಿಗೆ ಆ ಒಂದು ಸಮಯದಲ್ಲಿ ಬೇರೆ ಕೆಲವೊಂದಷ್ಟು ವಿಷಯಗಳ ಬಗ್ಗೆ ವಿಚಾರದ ಬಗ್ಗೆ ಆಲೋಚನೆಯನ್ನು ಮಾಡುತ್ತಿರುತ್ತಾರೆ. ಒಂದು ಮಾತಿನಲ್ಲಿ ಹೇಳಬೇಕು ಎಂದರೆ ಇವರಿಗೆ ಸ್ವಲ್ಪ ಚಂಚಲ ಮನಸ್ಥಿತಿ ಇರುತ್ತದೆಯೆ ಹೊರತು. ಎಲ್ಲರನ್ನೂ ಸಹ ಬಹಳ ಪ್ರೀತಿ ವಿಶ್ವಾಸದಿಂದಲೇ ಕಾಣುತ್ತಾರೆ.
ಈ ಸುದ್ದಿ ಓದಿ:-ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ರೂಲ್ಸ್ / ಇನ್ಮುಂದೆ ದುಡ್ಡು ಕೊಟ್ಟು ಪ್ರಯಾಣ.!
ಇನ್ನು ಇವರ ಮಾತನಾಡುವಂತಹ ಶೈಲಿಯೂ ಕೂಡ ತುಂಬಾ ಚೆನ್ನಾಗಿರುತ್ತದೆ ಮತ್ತು ಇವರು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದರ ಬಗ್ಗೆ ಹೆಚ್ಚಿನ ಗೌರವವನ್ನು ಕೊಡುತ್ತಾರೆ. ಅಷ್ಟೇ ಶ್ರದ್ಧೆಯಿಂದ ಆ ಒಂದು ಕೆಲಸ ವನ್ನು ಮಾಡುವುದರ ಮೂಲಕ ತಮ್ಮ ಕೆಲಸ ಕಾರ್ಯವನ್ನು ನಿರ್ವಹಿಸು ತ್ತಿರುತ್ತಾರೆ.
ಜೊತೆಗೆ ಆ ಒಂದು ಕೆಲಸದಲ್ಲಿ ಮತ್ತಷ್ಟು ಏನಾದರೂ ಬದಲಾವಣೆಯನ್ನು ಮಾಡುವುದರ ಮೂಲಕ ಅದರಲ್ಲಿ ಇನ್ನೂ ದೊಡ್ಡ ಬದಲಾವಣೆಯನ್ನು ಮಾಡುವಂತಹ ಮನಸ್ಥಿತಿ ಇವರಿಗೆ ಇರುತ್ತದೆ. ಇನ್ನು ಇವರು ಅತ್ಯಂತ ಹಾಸ್ಯಪ್ರಿಯರು. ಎಲ್ಲರೊಂದಿಗೆ ಕೂಡ ಎಲ್ಲರನ್ನು ಕೂಡ ಬಹಳ ರಂಜಿಸುವಂತಹ ಗುಣ ಸ್ವಭಾವ ಇವರದಾಗಿರುತ್ತದೆ.
ಈ ಸುದ್ದಿ ಓದಿ:-ಗಂಡನ್ನ ಹೆಸರಿಟ್ಟ ಕರೀಬಾರ್ದು ಯಾಕೆ ಗೊತ್ತ.?
ಅದೇ ರೀತಿಯಾಗಿ ಎಲ್ಲರೊಂದಿಗೆ ಕೂಡ ತುಂಬಾ ಬೇಗನೆ ಹೊಂದಿ ಕೊಳ್ಳುತ್ತಾರೆ ಎಲ್ಲರನ್ನು ಕೂಡ ತಮ್ಮ ಮಾತಿನ ವೈಖರಿಯಿಂದಲೇ ಗೆಲ್ಲುತ್ತಾರೆ. ಇವರು ಸದಾ ಕಾಲ ಯಾವುದಾದರೂ ಒಂದು ಚಟುವಟಿಕೆಯನ್ನು ಮಾಡುತ್ತಿರುವಂತಹ ಗುಣ ಸ್ವಭಾವ ಇವರದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.