ಸ್ವಂತ ವಾಹನ ಹೊಂದಿರುವವರಿಗೆ ಗುಡ್ ನ್ಯೂಸ್. ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರೆಗೂ ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೆ ಇರುವವರೆಗೂ ಕೂಡ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಭಾರಿ ದೊಡ್ಡ ಗುಡ್ ನ್ಯೂಸ್. ಸ್ವಂತ ವಾಹನ ಹೊಂದಿರುವ ಎಲ್ಲ ವಾಹನ ಸವಾರರು ಹಾಗೂ ಡ್ರೈವಿಂಗ್ ಲೈಸನ್ಸ್ ಇರುವವರು ಹಾಗೂ ಇಲ್ಲದೆ ಇರುವವರು ತಪ್ಪದೆ ಈಗ ನಾವು ಹೇಳುವಂತಹ ಈ ಮಾಹಿತಿ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೂ ಇದು ನಿಮಗೆ ತುಂಬಾ ಅನುಕೂಲವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.
ಡ್ರೈವಿಂಗ್ ಲೈಸೆನ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಿ ಕೇಂದ್ರ ಹಾಗೂ ರಾಜ್ಯ ರಸ್ತೆ ಸಾರಿಗೆ ಸಚಿವಾಲಯ ಭಾರಿ ದೊಡ್ಡ ಹೊಸ ಬದಲಾವಣೆ ಯನ್ನು ಜಾರಿಗೊಳಿಸಿದೆ. ಇದೇ ಮುಂದಿನ ಜೂನ್ ಒಂದನೇ ತಾರೀಖಿ ನಿಂದ ಕರ್ನಾಟಕ ರಾಜ್ಯದಾದ್ಯಂತ ಜಾರಿಗೆ ಬರಲಿದೆ.
ಈ ಸುದ್ದಿ ಓದಿ:- ಈ ಟಿಪ್ಸ್ ತಿಳಿದರೆ ಹೂವು ತಿಂಗಳಾದರೂ ಹೂವು ಬಾಡದೆ ಫ್ರೆಶ್ ಆಗಿ ಇರುತ್ತೆ.!
ಪ್ರತಿಯೊಂದು ವಾಹನಗಳಿಗೂ ಕೂಡ ಪರವಾನಗಿ ಅನ್ನುವುದು ತುಂಬಾ ಮುಖ್ಯ ವಾಹನ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ ನೀವು ಚಲಾಯಿಸಿ ರುವಂತಹ ಸಮಯಕ್ಕೆ ಪೊಲೀಸ್ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ನೀವು ದೊಡ್ಡ ಮಟ್ಟದಲ್ಲಿ ಅದಕ್ಕೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಹೀಗಿರುವ ಸಾಧ್ಯತೆ ಕೂಡ ಇರಲಿದೆ. ಅದೇ ರೀತಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರು ಕೆಲವೊಂದು ವಾಹನವನ್ನು ಓಡಿಸುವುದಕ್ಕೆ ಬರುತ್ತದ ಎಂದು ಟೆಸ್ಟ್ ಡ್ರೈವ್ ಕೂಡ ಆಗುತ್ತದೆ. ಜೊತೆಗೆ ಪಾರ್ಕಿಂಗ್ ನಿಯಮದ ಕೆಲವೊಂದಷ್ಟು ಚಿನ್ಹೆಗಳನ್ನು ಗುರುತಿ ಸಲು ರಿಟರ್ನ್ ಟೆಸ್ಟ್ ಕೂಡ ಇರುತ್ತದೆ.
ವಾಹನ ಪರವಾನಗಿಯನ್ನು ಅಂದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ನೀವು ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿ ಹಾಗೂ ಆರ್ ಟಿ ಓ ಕಚೇರಿ ಮೂಲಕ ನೀವು ಪಡೆಯಬಹುದು. ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ ಸರದಿ ಸಾಲಿನಲ್ಲಿ ತುಂಬಾ ಹೊತ್ತು ನಿಂತು ಬಳಿಕ ಅಲ್ಲಿರುವ ಸಾಮಾನ್ಯ ಪರೀಕ್ಷೆ ಎದುರಿಸಬೇಕಿತ್ತು.
ಈ ಸುದ್ದಿ ಓದಿ:- ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಹಣೆಬರಹ ಹೇಗಿರುತ್ತೆ ಎಂದು.!
ಆದರೆ ಈ ನಿಯಮ ಸಂಪೂರ್ಣವಾಗಿ ಬದಲಾವಣೆಯಾಗಲಿದೆ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವುದಕ್ಕೆ ಇನ್ನು ಮುಂದೆ ಆರ್ ಟಿ ಓ ಕಚೇರಿಗೆ ತೆರಳ ಬೇಕಿಲ್ಲ. ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಟೆಸ್ಟ್ ಡ್ರೈವ್ ಮಾಡಿ ಸರ್ಟಿಫಿಕೇಟ್ ಅನ್ನು ನೀವು ಪಡೆಯಬಹುದು.
ಖಾಸಗಿ ಸಂಸ್ಥೆಯಿಂದ ಚಾಲನ ಪರವಾನಗಿ ಪಡೆಯುವ ವ್ಯವಸ್ಥೆ ಜೂನ್ ಒಂದು 2024 ರಿಂದ ಜಾರಿಯಾಗಲಿದೆ. ಇದಕ್ಕಾಗಿ ಕಲಿಕಾ ಪರವಾನಗಿ 200 ಹಾಗೂ ಕಲಿಕಾ ಪರವಾನಗಿ 200 ಹಾಗೂ ಕಲಿಕಾ ಪರವಾನಗಿ 200 ಅಂತರಾಷ್ಟ್ರೀಯ ಪರವಾನಗಿ 1000 ಹಾಗೂ ಶಾಶ್ವತ ಪರವಾನಗಿ 200 ರೂಪಾಯಿ ಇರಲಿದೆ.
ನೀವು ಚಾಲನ ಪರವಾನಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬೇಕಾದರೆ
http://parivahaan.gop. ಲಿಂಕ್ ಮೇಲೆ ಕ್ಲಿಕ್ ಮಾಡಿ ಆ ಮೇಲೆ ನಿಮಗೆ ಒಂದು ಅರ್ಜಿ ಬರುತ್ತದೆ. ಅಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ಸಹ ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಅದನ್ನು ಆರ್ ಟಿ ಓ ಕಚೇರಿಗೆ ಸಲ್ಲಿಸಬಹುದು. ಇಲ್ಲವೇ ಖಾಸಗಿ ಏಜೆಂಟ್ ಗೆ ಹಣ ನೀಡಿದರೆ ಎಲ್ಲ ಪ್ರಕ್ರಿಯೆಗಳನ್ನು ಸಹ ಅವರೇ ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಆನಂತರ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದು.