Home Cinema Updates ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

0
ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅವರು ಸಾಕಷ್ಟು ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಅದರಲ್ಲಿಯೂ 2011 ರಲ್ಲಿ ನಡೆದ ವಿವಾದ ದರ್ಶನ್ ಅವರ ಜೀವನದಲ್ಲಿ ನಡೆದಂತಹ ಅತಿ ದೊಡ್ಡ ವಿವಾದ ಅಂತ ಹೇಳಬಹುದಾಗಿದೆ. 2011ರಲ್ಲಿ ದರ್ಶನ್ ಅವರು ಇದ್ದಕ್ಕಿದ್ದ ಹಾಗೆ ತಮ್ಮ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹ’ಲ್ಲೆ ಮಾಡಿದ್ದಾರೆ ಎಂಬ ವಿಷಯವೊಂದು ಹೊರ ಬಂದಿದ್ದು. ವಿಜಯಲಕ್ಷ್ಮಿ ಅವರು ಕೂಡ ದರ್ಶನ್ ಅವರ ಮೇಲೆ ಕ’ಟುವಾದಂತಹ ಆ’ರೋಪವನ್ನು ಮಾಡಿದ್ದರು. ವಿಜಯಲಕ್ಷ್ಮಿ ಮೇಲೆ ಈ ರೀತಿ ಮಾಡಿದ್ದು ಅಲ್ಲದೆ ಅವರ ಮಗನ ಮೇಲು ಕೂಡ ದರ್ಶನ್ ಬೆ’ದರಿಕೆ ಹಾಕಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು ಇದರಿಂದ ದರ್ಶನ್ ಅವರು ಜೈಲಿಗೆ ಹೋಗುವ ಹಾಗೆ ಆಯಿತು.

ಪತ್ನಿಯನ್ನು ಹೊಡೆದ ಆ’ರೋಪವನ್ನು ಎದುರಿಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪರಪ್ಪನ ಅಗ್ರಹಾರ ಸೇರಿದ್ದು ಈ ಪ್ರಕರಣ ದರ್ಶನ್ ಅವರ ಸಿನಿಮಾ ಜೀವನಕ್ಕೆ ಮಾ’ರ’ಕ ಆಗಲಿದೆಯೇ ಎಂಬ ಸಂದೇಹ ಅವರ ಅಭಿಮಾನಿಗಳಿಗೆ ಹೆಚ್ಚು ಕಾಡುತ್ತಿದೆ. ದರ್ಶನ್ ಅವರು ನನ್ನ ಜೊತೆ ಅ’ಮಾ’ನ’ವೀಯವಾಗಿ ವರ್ತಿಸುತ್ತಿದ್ದಾರೆ ಎಂದು, ಮತ್ತು ಜೀವ ಬೆ’ದರಿಕೆಯನ್ನು ಕೂಡ ಒಡ್ಡಿದ್ದಾರೆ ಎಂದು ಸಹ, ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದ ದರ್ಶನ್ ಅವರ ಪತ್ನಿ,ವಿಜಯಲಕ್ಷ್ಮಿ ಇದೀಗ ಇದ್ದಕ್ಕಿದ್ದ ಹಾಗೆ ಉಲ್ಟಾ ಹೊಡೆದು, ನಮಗಾಗಿರುವ ಗಾಯಗಳು ದರ್ಶನ್ ಅವರು ಹೊಡೆದಿಲ್ಲ, ತಾವೇ ಟಾಯ್ಲೆಟ್ ನಲ್ಲಿ ಬಿದ್ದಿದ್ದು ಎಂದು ಹೇಳುವುದರ ಮೂಲಕ ಇಡೀ ಪ್ರಕರಣವನ್ನು ಹಿಂದಕ್ಕೆ ತಿರುಗಿಸಿದ್ದರು.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಅಷ್ಟೇನೂ ಚೆನ್ನಾಗಿ ಇಲ್ಲ, ಅವರಿಬ್ಬರ ನಡುವೆ ಈಗಲೂ ಸಹ ವೈ ಮನಸ್ಸು ಇದೆ ಎಂದು ಕೆಲವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಅಂಥವರಿಗೆ ದರ್ಶನ್ ತಿರುಗೇಟು ನೀಡಿದ್ದು ಇತ್ತೀಚೆಗೆ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನಾದ ವಿನೀಶ್ ಜೊತೆ ಕಬಿನಿ ಪ್ರಯಾಣವನ್ನು ನಡೆಸಿದ್ದು ಅಲ್ಲಿ ತೆಗೆದಂತ ಕೆಲವೊಂದು ಫೋಟೋಸ್ ಗಳನ್ನು ಜಾಲತಾಣಗಳಲ್ಲಿ ಹಾಕಿದ್ದಾರೆ ಇದು ಹೆಚ್ಚು ವೈರಲ್ ಆಗುತ್ತಿದ್ದು ಇದು ಎಲ್ಲರಿಗೂ ಆಶ್ಚರ್ಯ ಮೂಡಿಸುವಂತಹ ಸನ್ನಿವೇಶ ಮತ್ತು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿಯವರಿಗೆ ಫಾರ್ಮ್ ಹೌಸ್ ನಲ್ಲಿ ಒಂದು ಮನೆಯನ್ನು ಕಟ್ಟಿಸಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಆ ಮನೆಯಲ್ಲಿಯೂ ಸಹ ಕೆಲವೊಂದು ಫೋಟೋಗಳನ್ನೂ ತೆಗೆದುಕೊಂಡು ಅವರು ಅದನ್ನು ಸಹ ಜಾಲತಾಣಗಳಲ್ಲಿ ಹಾಕಿದ್ದಾರೆ ಮತ್ತು ಅವರ ಮಗನ ಜೊತೆಗಿನ ಹಲವಾರು ಫೋಟೋಗಳನ್ನು ಹಾಕಿದ್ದಾರೆ, ಫಾಮ್ ಹೌಸ್ ನಲ್ಲಿ ಇರುವಂತಹ ಎಲ್ಲ ಪ್ರಾಣಿಗಳ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತು ಅವರ ಮಗ ವಿನೀಶ್ ಇಬ್ಬರೂ ಸಹ ಪ್ರಾಣಿಗಳ ಜೊತೆಗಿನ ಬಾಂಧವ್ಯವನ್ನು ತೋರುವಂತಹ ಹಲವಾರು ವಿಡಿಯೋಗಳು ಸಹ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದರೆ ನಮಗೆ ತಿಳಿಯುವುದೇನೆಂದರೆ ನಟ ದರ್ಶನ್ ಅವರು ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನ ಜೊತೆ ತುಂಬಾ ಚೆನ್ನಾಗಿದ್ದಾರೆ ಎಂಬುದು ತಿಳಿದು ಬರುತ್ತದೆ. ಇತ್ತೀಚೆಗೆ ನಟ ದರ್ಶನ್ ಅವರು ಪ್ರತಿಯೊಂದು ಹಬ್ಬಗಳಲ್ಲಿಯೂ ಸಹ ತಮ್ಮ ಫಾರ್ಮ್ ಹೌಸ್ ನಲ್ಲಿ ಆಚರಿಸುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿದೆ. ಇದನೆಲ್ಲಾ ನೋಡುತ್ತಿದ್ದರೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಚೆನ್ನಾಗಿಯೇ ಇದ್ದಾರೆ ಅನಿಸುತ್ತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here