ಅದ್ದೂರಿ ಸಿನಿಮಾದ ಮೂಲಕ ಭರ್ಜರಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ ಅವರಿಗೆ ಸಾಕಷ್ಟು ಫ್ಯಾನ್ ಫಾಲೋವರ್ಸ್ ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ತಾವು ಅಭಿನಯಿಸಿದ ಮೊದಲ ಸಿನಿಮಾದಲ್ಲಿಯೇ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡರು. ಈ ಸಿನಿಮ ನೂರು ದಿನಗಳ ಕಾಲ ಪೂರೈಸಿತು ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಬಹದ್ದೂರ್, ಭರ್ಜರಿ ಪೊಗರು ಸಿನಿಮಾದಲ್ಲಿ ಅಭಿನಯಿಸಿದರು. ಪ್ರೇಮ ಬರಹ ಎಂಬ ಸಿನಿಮಾದಲ್ಲಿಯೂ ಕೂಡ ಚಿಕ್ಕದೊಂದು ಪಾತ್ರದಲ್ಲಿ ಅಭಿನಯಿಸಿದರು ಸದ್ಯಕ್ಕೆ ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾದ ಕಾರ್ಯದಲ್ಲಿ ನಿರತರಾಗಿದ್ದಾರೆ ಈ ಸಿನಿಮಾದ ಸಂಪೂರ್ಣ ಚಿತ್ರ ಮುಂದೆ ಬರಲಿದೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಇದೆಲ್ಲ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ವಿಚಾರವಾಗಿದೆ ಇನ್ನು ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ನಟ ಧ್ರುವ ಸರ್ಜಾ ಅವರ ತಂದೆಯಾಗುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಪ್ರೇರಣಾ ಅವರು ಇದೀಗ 9 ತಿಂಗಳ ಗರ್ಭಿಣಿ ತಮ್ಮ ಹೆಂಡತಿ ಪ್ರಗ್ನೆಂಟ್ ಆಗಿರುವ ವಿಚಾರವನ್ನು ಎಲ್ಲಿಯೂ ಕೂಡ ಧ್ರುವ ಸರ್ಜಾ ಅವರು ಹೇಳಿಕೊಂಡಿರಲಿಲ್ಲ. ಆದರೆ ಕಳೆದ ವಾರ ಅಷ್ಟೇ ವಿಶೇಷವಾಗಿ ಫೋಟೋಶೂಟ್ ಮಾಡಿಸುವುದರ ಮೂಲಕ ತಂದೆ ತಾಯಿಯಾಗಿ ಭರ್ತಿ ಪಡೆಯುತ್ತಿರುವಂತಹ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಅಭಿಮಾನಿಗಳು ಮತ್ತು ಚಿತ್ರರಂಗದವರು ಪ್ರೇರಣ ಹಾಗೂ ಧ್ರುವ ಸರ್ಜಾ ಇಬ್ಬರಿಗೂ ಕೂಡ ಶುಭವನ್ನು ಹಾರೈಸಿದ್ದರು. ತದನಂತರ ಖಾಸಗಿ ಹೋಟೆಲ್ ಒಂದರಲ್ಲಿ ಸೀಮಂತ ಶಾಸ್ತ್ರವನ್ನು ಕೂಡ ಬಹಳ ಸರಳ ಸಜ್ಜನಿಕೆಯಿಂದ ಆಚರಿಸಿದರು. ಇವೆಲ್ಲ ಒಂದು ಕಡೆಯಾದರೆ ಇದೀಗ ದ್ರುವ ಸರ್ಜಾ ಅವರು ಮೀಡಿಯಾ ಮುಂದೆ ಕುಳಿತುಕೊಂಡು ಮತ್ತೊಂದು ವಿಚಾರವನ್ನು ಮಾತನಾಡಿದ್ದಾರೆ. ಈ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ದ್ರುವ ಸರ್ಜಾ ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ ಸಂದರ್ಶನ ಒಂದರಲ್ಲಿ ನಿರೂಪಕರು ನಿಮಗೆ ಯಾವ ಮಗು ಬೇಕು ಎಂದು ಪ್ರಶ್ನೆಯನ್ನು ಕೇಳಿದ್ದಾರೆ ಆಗ ನನಗೆ ಗಂಡು ಮಗು ಬೇಡ ಹೆಣ್ಣು ಮಗು ಬೇಕು ಎಂದು ಹೇಳಿದ್ದಾರೆ.
ಗಂಡು ಮಗುವನ್ನು ನಿರಾಕರಿಸುವುದಕ್ಕೂ ಒಂದು ಕಾರಣವಿದೆ ಹೌದು ಈಗಾಗಲೇ ಧ್ರುವ ಸರ್ಜಾ ಅವರು ಬಹಳ ಇಷ್ಟಪಡುವಂತಹ ಅಣ್ಣನಾದಂತಹ ಚಿರಂಜೀವಿ ಸರ್ಜಾ ಅವರಿಗೆ ಗಂಡು ಮಗು ಇದೆ ಹಾಗಾಗಿ ನಮ್ಮ ಮನೆಯಲ್ಲಿ ಈಗಾಗಲೇ ಗಂಡು ಮಗು ಇದೆ. ನನ್ನ ಅಣ್ಣನ ಮಗನೇ ನನಗೆ ಮಗ ಇದ್ದಹಾಗೆ ಹಾಗಾಗಿ ನನಗೆ ಗಂಡು ಮಗು ಬೇಡ ನಮ್ಮ ಕುಟುಂಬಕ್ಕೆ ಅವನೊಬ್ಬನೇ ಮಗ ಸಾಕು ನನಗೆ ಹೆಣ್ಣು ಮಗು ಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾನೆ. ಆದರೆ ದೇವರು ಯಾವ ಮಗುವನ್ನು ಕರುಣಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ದ್ರುವ ಸರ್ಜಾ ಅವರು ಮಾತನಾಡಿದಂತಹ ವಿಡಿಯೋ ವೈರಲ್ ಆಗಿದ್ದು ಧ್ರುವ ಸರ್ಜಾ ಅವರ ಮಾತಿಗೆ ಮೆಚ್ಚುಗೆಯು ವ್ಯಕ್ತವಾಗುತ್ತಿದೆ. ನಿಜಕ್ಕೂ ಧ್ರುವ ಸರ್ಜಾ ಅವರ ದೊಡ್ಡ ಗುಣವನ್ನು ನಾವೆಲ್ಲರೂ ಅಭಿನಂದಿಸಲೇಬೇಕು ಸಾಮಾನ್ಯವಾಗಿ ಗಂಡು ಮಕ್ಕಳು ಅಂದರೆ ಎಲ್ಲರಿಗೂ ಕೂಡ ವಿಶೇಷವಾದಂತಹ ಪ್ರೀತಿ ಇರುತ್ತದೆ. ಆದರೆ ಧ್ರುವ ಸರ್ಜಾ ಅವರು ಮಾತ್ರ ನನಗೆ ಹೆಣ್ಣು ಮಗು ಬೇಕು ಎಂದು ಕೇಳಿಕೊಂಡಿದ್ದಾರೆ ಹಾಗಾಗಿ ಧ್ರುವ ಸರ್ಜಾ ಅವರ ಮಾತಿಗೆ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಧ್ರುವ ಸರ್ಜಾ ಅವರು ಮಾತನಾಡಿದಂತಹ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.