ನಮ್ಮಲ್ಲಿ ಕೆಲವೊಂದಷ್ಟು ಜನ ಸಕ್ಕರೆ ಕಾಯಿಲೆಯಿಂದ ಬಳಲುತ್ತಾರೆ. ಅದಕ್ಕಾಗಿ ಅವರು ಪ್ರತಿದಿನ ಇನ್ಸುಲಿನ್ ಗಳನ್ನು ಹಾಗೂ ಮಾತ್ರೆಗಳನ್ನು ಸಹ ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿದಿನ ಈ ರೀತಿಯ ವಿಧಾನವನ್ನು ಅನುಸರಿಸುವುದು ತುಂಬಾ ಕಷ್ಟ ಎಂದೇ ಹೇಳಬಹುದು ಆದರೆ ವಿಧಿ ಇಲ್ಲದೆ ಇದನ್ನು ನಾವು ಅನುಸರಿಸಲೇ ಬೇಕಾಗಿದೆ.
ಹಾಗಾದರೆ ಈ ದಿನ ನಮ್ಮ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುವುದಕ್ಕೆ ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿ ಈ ಒಂದು ಅದ್ಭುತವಾದಂತಹ ಪಾನೀಯವನ್ನು ಮಾಡಿ ಸೇವನೆ ಮಾಡುವು ದರಿಂದ ಹೇಗೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು. ಹಾಗಾದರೆ ಆ ಪದಾರ್ಥಗಳು ಯಾವುವು? ಅದನ್ನು ಮಾಡುವ ವಿಧಾನ ಹೇಗೆ? ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ವಾಷಿಂಗ್ ಮಿಷನ್ ನಲ್ಲಿ ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗಲು ಈ ಟೆಕ್ನಿಕ್ ಬಳಸಿ.!
ಎಲ್ಲರಿಗೂ ತಿಳಿದಿರುವಂತೆ ಪ್ರತಿದಿನ ಮಾತ್ರೆಯನ್ನು ತೆಗೆದು ಕೊಳ್ಳಬೇಕು ಎಂದರೆ ಅದು ಕಷ್ಟ ಎನಿಸುತ್ತದೆ. ಅದು ಹಣದ ದೃಷ್ಟಿಯಿಂದ ಆಗಿರ ಬಹುದು, ಆರೋಗ್ಯದ ದೃಷ್ಟಿಯಿಂದ ಆಗಿರಬಹುದು, ಪ್ರತಿದಿನ ಮಾತ್ರೆ ಸೇವನೆ ಮಾಡುವುದು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ನಾವು ಈ ಒಂದು ಸಕ್ಕರೆ ಕಾಯಿಲೆಯನ್ನು ನಮ್ಮ ಆಹಾರ ಕ್ರಮದಲ್ಲಿ ನಮ್ಮ ಜೀವನ ಶೈಲಿಯಲ್ಲಿ ಸರಿಪಡಿಸಿಕೊಳ್ಳುವಂತಹ ಮಾರ್ಗಗಳನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಮುಖ್ಯ ಹೌದು.
ನಮ್ಮ ಸುತ್ತಮುತ್ತ ಇರುವಂತಹ ಕೆಲವೊಂದಷ್ಟು ಗಿಡಮೂಲಿಕೆಗಳನ್ನು ಉಪಯೋಗಿಸುವು ದರ ಮೂಲಕವೂ ನಾವು ಸಕ್ಕರೆ ಕಾಯಿಲೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಈ ದಿನ ಮನೆಯಲ್ಲಿ ಯೇ ನಮ್ಮ ದಿನನಿತ್ಯದ ಅಡುಗೆಯಲ್ಲಿ ಉಪಯೋಗಿಸುವಂತಹ ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಸಕ್ಕರೆ ಕಾಯಿಲೆ ನಿಯಂತ್ರಣ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ.
ನಿಮಗೆ ಬೇಕಾದ ಗಂಡು ಅಥವಾ ಹೆಣ್ಣು ಮಗುವನ್ನು ಪಡೆಯಲು ಗಂಡ ಹೆಂಡತಿ ಈ ಸೂತ್ರ ಪಾಲಿಸಿ.!
* ಮೊದಲನೆಯದಾಗಿ ಭತ್ತ :- ಭತ್ತ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಸುಲಭವಾಗಿ ಸಿಗುತ್ತದೆ.ಹೌದು ಒಂದು ಪಾತ್ರೆಯಲ್ಲಿ ಒಂದುವರೆ ಲೋಟ ದಷ್ಟು ನೀರನ್ನು ಹಾಕಿ ಅದಕ್ಕೆ ಒಂದುವರೆ ಚಮಚದಷ್ಟು ಭತ್ತವನ್ನು ಚೆನ್ನಾಗಿ ತೊಳೆದು ಹಾಕಿ ಅದರಲ್ಲಿ ಕುದಿಸಿಕೊಳ್ಳಬೇಕು. ಭತ್ತ ಚೆನ್ನಾಗಿ ಕುದ್ದು ಒಂದು ಲೋಟ ನೀರು ಆಗಬೇಕು ಆನಂತರ ಅದನ್ನು ಶೋಧಿಸಿ ಕೊಂಡು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮ ಸಕ್ಕರೆ ಕಾಯಿಲೆ ಕಡಿಮೆಯಾಗುತ್ತಾ ಬರುತ್ತದೆ.
* ಎರಡನೆಯದಾಗಿ ತೆಂಗಿನ ಮರದಲ್ಲಿ ಬಿಡುವಂತಹ ಚಿಕ್ಕ ಚಿಕ್ಕ ಕಾಯಿ:- ಇವುಗಳನ್ನು ನೀವು ನೋಡಿಯೇ ಇರುತ್ತೀರ. ಹೌದು ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಅದನ್ನು ಕೂಡ ಮೇಲೆ ಹೇಳಿದ ವಿಧಾನದಲ್ಲಿಯೇ ಕುದಿಸಿ ಅದನ್ನು ಶೋಧಿಸಿಕೊಂಡು ಆ ನೀರನ್ನು ಸಹ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದಲೂ ನಿಮ್ಮ ಡಯಾಬಿಟಿಸ್ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ. ಆದರೆ ಕೆಲವೊಂದಷ್ಟು ಜನ ಇದರಲ್ಲಿ ಜ್ಯೂಸ್ ಮಾಡಿ ಸೇವನೆ ಮಾಡು ತ್ತಾರೆ ಎಂದು ಆಶ್ಚರ್ಯ ಪಡಬಹುದು. ಆದರೆ ಇದು ಸತ್ಯ ಇದರಲ್ಲಿ ಇರುವಂತಹ ಅಂಶ ನಮ್ಮ ದೇಹದಲ್ಲಿ ಇರುವಂತಹ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಇದನ್ನು ಹಾಕಿದ್ರೆ ಸಾಕು ಹಾಸಿಗೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ ತುಂಬಾ ದಿನಗಳ ವರೆಗೆ ಬಾಳಿಕೆ ಬರುತ್ತದೆ.!
* ಮೂರನೆಯದಾಗಿ ಕೊತ್ತಂಬರಿ ಸೊಪ್ಪು:- ಕೊತ್ತಂಬರಿ ಸೊಪ್ಪು ನಮ್ಮ ದಿನನಿತ್ಯದ ಆಹಾರ ತಯಾರಿಕೆಗೆ ಇಲ್ಲದೆ ಇದ್ದರೆ ಅಡುಗೆ ಸಂಪೂರ್ಣ ಎಂದೇ ಅನಿಸುವುದಿಲ್ಲ. ಅಷ್ಟರಮಟ್ಟಿಗೆ ಇದು ತನ್ನ ಪಾತ್ರವಹಿಸುತ್ತದೆ. ಅದೇ ರೀತಿಯಾಗಿ ಇದು ಕೂಡ ನಮ್ಮ ಡಯಾಬಿಟೀಸ್ ಸಮಸ್ಯೆ ಅಂದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರುತ್ತದೆ ಎಂದರೆ ನೀವು ನಂಬಲೇಬೇಕು. ಇದನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
ಈ ರೀತಿ ರುಬ್ಬಿದಂತಹ ಮಿಶ್ರಣವನ್ನು ಚೆನ್ನಾಗಿ ಶೋಧಿಸಿಕೊಂಡು ಅದ ರಲ್ಲಿ ಬರುವಂತಹ ರಸವನ್ನು ಮಾತ್ರ ನೀವು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಸ್ವಲ್ಪ ದಿನದಲ್ಲಿಯೇ ನಿಮ್ಮ ಸಕ್ಕರೆ ಕಾಯಿಲೆ ಎಷ್ಟೇ ಇದ್ದರೂ ನಿಯಂತ್ರಣಕ್ಕೆ ಬರುತ್ತದೆ.