ನಮ್ಮ ಸುತ್ತಮುತ್ತ ಇರುವಂತಹ ಕೆಲವೊಂದಷ್ಟು ಜನರಿಗೆ PCOD ಸಮಸ್ಯೆ ಇರುವುದು ಸರ್ವೇಸಾಮಾನ್ಯ. ಹೌದು ಅವರು ಅನುಸರಿಸುವಂತಹ ಜೀವನ ಶೈಲಿ ಆಹಾರ ಶೈಲಿ ಸರಿಯಾಗಿ ಇಲ್ಲದೆ ಇರುವುದರಿಂದ ಈ ರೀತಿಯ ಹಲವಾರು ಸಮಸ್ಯೆಗಳನ್ನು ಕೆಲವರು ಅನುಭವಿಸುತ್ತಿರುತ್ತಾರೆ.
ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ಇದನ್ನು ಸರಿಪಡಿಸಿಕೊಳ್ಳುವುದಕ್ಕೆ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ಪಡೆದು ಕೊಳ್ಳುತ್ತಿರುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಎಷ್ಟೇ ರೀತಿಯ ಚಿಕಿತ್ಸೆಯನ್ನು ಪಡೆದುಕೊಂಡರು ಆ ಸಮಸ್ಯೆ ಅವರಿಂದ ದೂರವಾಗುವು ದಿಲ್ಲ ಬದಲಿಗೆ ಅದನ್ನು ಜೀವನ ಪರ್ಯಂತ ಅನುಭವಿಸಬೇಕಾಗುತ್ತದೆ.
ಹಾಗಾದರೆ ಈ ದಿನ ಯಾವ ಆಹಾರ ಪದ್ಧತಿಯನ್ನು ಅನುಸರಿಸುವುದ ರಿಂದ ಯಾವ ಜೀವನ ಶೈಲಿಯನ್ನು ನಾವು ಅನುಸರಿಸುವುದರಿಂದ ಈ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.
ಅದಕ್ಕೂ ಮೊದಲು PCOD ಸಮಸ್ಯೆ ಕಾಣಿಸಿಕೊಳ್ಳುವು ದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳೇನು ಹಾಗು ಈ ಸಮಸ್ಯೆ ಬಂದ ಮೇಲೆ ಅದನ್ನು ಯಾವ ಆಹಾರವನ್ನು ಸೇವನೆ ಮಾಡುವುದರಿಂದ ದೂರ ಮಾಡಿಕೊಳ್ಳಬಹುದು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿ ಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಮೊದಲನೆಯದಾಗಿ PCOD ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿ ರುವ ಕಾರಣಗಳು ಏನು ಎಂದು ನೋಡುವುದಾದರೆ.
ಮಲಬದ್ಧತೆ, ಅಜೀರ್ಣ, ರಕ್ತ ಹೀನತೆ, ರಕ್ತದ ಅಶುದ್ಧತೆ.
ಹಾರ್ಮೋನ್ ಗಳ ವ್ಯತ್ಯಾಸ, ಆನುವಂಶಿಕ ಸಮಸ್ಯೆ, ತಡವಾಗಿ ಮಲಗು ವುದು ತಡವಾಗಿ ಏಳುವುದು ಮತ್ತು ಬಿಗಿಯಾಗಿರುವಂತಹ ಬಟ್ಟೆಗಳನ್ನು ಧರಿಸುವುದರಿಂದಲೂ ಕೂಡ PCOD ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಪ್ರಧಾನವಾದಂತಹ ಕಾರಣ ಎಂದೇ ಹೇಳಬಹುದು.
* ಅದರಲ್ಲೂ ಪುರುಷರು ಹೆಚ್ಚಾಗಿ ಧೂಮಪಾನ ಮಧ್ಯಪಾನ ತಂಬಾಕು ಬೀಡಿ ಸಿಗರೇಟ್ ಸೇವನೆಯಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಹಾಗೂ ಎಣ್ಣೆಯಲ್ಲಿ ಕರಿದಂತಹ ಆಹಾರ ಪದಾರ್ಥಗಳನ್ನು ಯಥೇಚ್ಛ ವಾಗಿ ಸೇವನೆ ಮಾಡುವುದು ಕಾಫಿ ಟೀ ಸೇವನೆ ಮಾಡುವುದು ಅತಿ ಯಾದ ಖಾರವನ್ನು ಸೇವನೆ ಮಾಡುವುದರಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಆದ್ದರಿಂದ ಇವೆಲ್ಲದರಿಂದ ಆದಷ್ಟು ದೂರ ಇದ್ದರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
ಹಾಗಾದರೆ ಯಾವ ಒಂದು ಮನೆ ಮದ್ದನ್ನು ಮಾಡಿ ಸೇವನೆ ಮಾಡುವುದ ರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ ಒಂದು ತಿಂಗಳುಗಳ ಕಾಲ ಬೇಯಿಸದೇ ಇರುವಂತಹ ಹಸಿ ತರಕಾರಿ ಸೇವನೆ ಮಾಡುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಒಂದು ಸಮಸ್ಯೆ ಪಿತ್ತಜ ವ್ಯಾಧಿಯಿಂದ ಬರುವುದರಿಂದ ಹಸಿ ತರಕಾರಿ ಸೇವನೆ ಮಾಡುವುದು ಉತ್ತಮ ಇದು ಪಿತ್ತಜ ವ್ಯಾಧಿಗಳನ್ನು ಶಮನ ಮಾಡುತ್ತದೆ.
ಹಾಗಾದರೆ ಯಾವ ಒಂದು ಮನೆ ಮದ್ದನ್ನು ಮಾಡಿ ಸೇವನೆ ಮಾಡುವುದ ರಿಂದ ಇದನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.
ಈ ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು.
* 100 ಗ್ರಾಂ ಕಪ್ಪು ಎಳ್ಳು
* 100 ಗ್ರಾಂ ಕ್ಯಾರೆಟ್ ಬೀಜ
* 100 ಗ್ರಾಂ ಒಣ ಶುಂಠಿ ಪುಡಿ
* 100 ಗ್ರಾಂ ಅಜ್ವಾನ
ಇಷ್ಟನ್ನು ಚೆನ್ನಾಗಿ ನುಣ್ಣನೆ ಪುಡಿ ಮಾಡಿಕೊಂಡು 200 ಗ್ರಾಂ ನೀರಿಗೆ ಒಂದು ಚಮಚ ಈ ಪೌಡರ್ ಹಾಕಿ 100ml ಗೆ ಇಳಿಸಿಕೊಳ್ಳಬೇಕು ಈ ರೀತಿ ತಯಾರಾದಂತಹ ನೀರನ್ನು ಬೆಳಿಗ್ಗೆ ಮತ್ತು ರಾತ್ರಿ 21 ದಿನಗಳ ತನಕ ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ 21 ದಿನದಲ್ಲಿಯೇ ನೀವು PCOD ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.