ಚಳಿಗಾಲ ಬಂತು ಎಂದ ತಕ್ಷಣ ಹೆಚ್ಚಿನ ಜನರಲ್ಲಿ ಕೆಮ್ಮು ಕಫ ಜ್ವರ ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಹೌದು ಈ ಸಮಯದಲ್ಲಿ ವಾತಾವರಣ ತುಂಬಾ ಬದಲಾವಣೆಯಾಗುವುದರಿಂದ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಅದರಲ್ಲೂ ಈ ಸಮಯದಲ್ಲಿ ಹೆಚ್ಚಾಗಿ ಎಲ್ಲರೂ ಬಿಸಿ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು ಬದಲಿಗೆ ನೀರನ್ನು ಕಾಯಿಸದೆ ಹಾಗೆ ಕುಡಿಯುವುದರಿಂದಲೂ ಕೂಡ ನೆಗಡಿ, ಕೆಮ್ಮು ಈ ರೀತಿಯ ಸಮಸ್ಯೆ ಬರುತ್ತಿರುತ್ತದೆ. ಅದರಲ್ಲಂತೂ ಕೆಮ್ಮು ರಾತ್ರಿ ಸಮಯದಲ್ಲಿ ಅಧಿಕವಾಗಿ ಬರುವುದರಿಂದ ನಿದ್ರೆ ಮಾಡುವುದು ಕೂಡ ಅಸಾಧ್ಯವಾಗುತ್ತದೆ.
ಪಿತೃ ಪಕ್ಷ ಮಾಡುವಾಗ ಎಚ್ಚರ ವಹಿಸಿ.!
ಇದೇ ರೀತಿಯಾಗಿ ಕೆಮ್ಮು ಜಾಸ್ತಿಯಾದರೆ ನಮ್ಮ ಎದೆಯಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತದೆ ಹೀಗೆ ಸಣ್ಣ ಸಮಸ್ಯೆಯಿಂದ ಶುರುವಾದಂತಹ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಈ ರೀತಿ ಕೆಮ್ಮು ರಾತ್ರಿ ಇಡಿ ಇದ್ದರೆ ಸರಿಯಾಗಿ ನಿದ್ರೆ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಅದೇ ರೀತಿಯಾಗಿ ಬೆಳಗಿನ ಸಮಯ ಬೇಗ ಏಳುವುದಕ್ಕೂ ಕೂಡ ಆಗುವುದಿಲ್ಲ.
ಒಂದು ರೀತಿಯ ಆಲಸ್ಯ ಎನ್ನುವುದು ನಮ್ಮಲ್ಲಿ ಉಂಟಾ ಗುತ್ತದೆ. ಹಾಗಾಗಿ ಈ ರೀತಿಯ ಸಮಸ್ಯೆಗಳು ಬಂದರೆ ನೀವೇ ಮನೆ ಯಲ್ಲಿ ಕೆಲವೊಂದಷ್ಟು ಮನೆಮದ್ದನ್ನು ಮಾಡಿ ಸೇವನೆ ಮಾಡುವುದ ರಿಂದ ಇಂತಹ ಎಲ್ಲಾ ರೀತಿಯ ಸಮಸ್ಯೆಗಳನ್ನು ಕೂಡ ನೀವೇ ಸುಲಭ ವಾಗಿ ಹಾಗೂ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ಸರಿಪಡಿಸಿಕೊಳ್ಳಬಹುದಾಗಿದೆ.
ಹಾಲಿನಿಂದ ಈ ಉಪಾಯ ಮಾಡಿ 24 ಗಂಟೆಗಳಲ್ಲಿಯೇ ನಿಮ್ಮ ಕೋರಿಕೆ ಈಡೇರುತ್ತೆ.!
ಹಾಗಾದರೆ ಈ ದಿನ ಆ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಹಾಗು ಅದನ್ನು ಹೇಗೆ ಉಪಯೋಗಿಸಬೇಕು. ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಈ ಒಂದು ಮನೆ ಮದ್ದನ್ನು ನೀವು ಒಮ್ಮೆ ಉಪಯೋಗಿಸಿದರೆ ಸಾಕು ನಿಮಗೆ ಇದರ ಉತ್ತಮವಾದ ಗುಣ ತಿಳಿಯುತ್ತದೆ. ಹಾಗಾದರೆ ಇದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಎರಡು ಚಮಚ ಕಾಳು ಮೆಣಸು
* ಒಂದು ಚಮಚ ಲವಂಗ
ಇವೆರಡನ್ನೂ ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿಕೊಳ್ಳ ಬೇಕು.
ಕರ್ನಾಟಕ ಅರಣ್ಯ ಇಲಾಖೆ ಹುದ್ದೆಗಳ ನೇಮಕಾತಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ…
ನಂತರ 2 ರಿಂದ 3 ಚಮಚ ಹಸಿಶುಂಠಿಯನ್ನು ತೆಗೆದುಕೊಂಡು ಅದನ್ನು ರುಬ್ಬಿ ಅದರ ರಸವನ್ನು ತೆಗೆದುಕೊಳ್ಳಬೇಕು. ಈ ರಸಕ್ಕೆ ಪುಡಿ ಮಾಡಿರುವಂತಹ ಮಿಶ್ರಣವನ್ನು ಎರಡು ಚಿಟಿಕೆ ಹಾಕಿಕೊಳ್ಳಬೇಕು ಆನಂತರ ಎರಡು ಚಮಚ ಜೇನುತುಪ್ಪವನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಈ ರೀತಿ ಮಿಶ್ರಣ ಮಾಡಿಕೊಂಡಂತಹ ಮನೆ ಮದ್ದನ್ನು ಬೆಳಗಿನ ಸಮಯ ಹಾಗೂ ರಾತ್ರಿ ಸಮಯ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮಲ್ಲಿರುವಂತಹ ಯಾವುದಕ್ಕೆ ಕೆಮ್ಮು ಕಫ ನೆಗಡಿ ಎಲ್ಲವೂ ಸಹ ಸಂಪೂರ್ಣವಾಗಿ ದೂರವಾಗುತ್ತದೆ. ಮೆಣಸು ಹಾಗೂ ಲವಂಗದಲ್ಲಿ ಇರುವಂತಹ ಅಂಶ ನಮ್ಮ ಗಂಟಲಿನ ಭಾಗದಲ್ಲಿ ಇರುವಂತಹ ಸೂಕ್ಷ್ಮ ಕೀಟಾಣುಗಳನ್ನು ನಾಶ ಮಾಡುವಂತಹ ಗುಣವನ್ನು ಹೊಂದಿದೆ. ಆದ್ದರಿಂದ ಇವುಗಳು ನಮ್ಮ ಕೆಮ್ಮು ನೆಗಡಿ ಕಫ ಇವೆಲ್ಲವನ್ನೂ ಕೂಡ ಸುಲಭವಾಗಿ ದೂರ ಮಾಡುತ್ತದೆ.
ಬೆ-ತ್ತಲೆಯಾಗಿ ಸ್ನಾನ ಮಾಡುವವರು ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ.!
ಒಂದೇ ಬಾರಿ ಉಪಯೋಗಿಸಿದರೆ ಸಾಕು ಇದರ ಪ್ರತಿಫಲವನ್ನು ನೀವು ಕಾಣಬಹುದು. ಆದ್ದರಿಂದ ಈ ಒಂದು ಮನೆ ಮದ್ದನ್ನು ಮಾಡಿ ನೀವು ಸೇವನೆ ಮಾಡುವುದರಿಂದ ಯಾವುದೇ ರೀತಿಯ ಹಣಕಾಸಿನ ಖರ್ಚು ಕೂಡ ಇರುವುದಿಲ್ಲ. ಬದಲಿಗೆ ನಿಮ್ಮ ಮನೆಯಲ್ಲಿಯೇ ಇರುವಂತಹ ಪದಾರ್ಥವನ್ನು ಉಪಯೋಗಿಸಿ ಮಾಡಿರುವುದರಿಂದ ಇದು ತುಂಬಾ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.