ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ವಿಷಯ ಏನು ಎಂದರೆ ಚಹಾ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ ಎಂದು. ಹೌದು ಅದೇ ರೀತಿ ಯಾಗಿ ಚಹಾ ಕುಡಿಯುವುದರಿಂದ ಕೆಲವೊಂದಷ್ಟು ಆರೋಗ್ಯ ಪ್ರಯೋ ಜನಗಳು ಉಂಟಾಗುತ್ತದೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ.
ಹಾಗಾದರೆ ಈ ದಿನ ಚಹಾ ಕುಡಿಯುವುದರಿಂದ ಪ್ರತಿಯೊಬ್ಬರ ಆರೋಗ್ಯದ ಮೇಲೆ ಯಾವ ರೀತಿಯಾದಂತಹ ಪರಿಣಾಮ ಬೀರುತ್ತದೆ ಅದರಲ್ಲೂ ಯಾವ ರೀತಿಯ ಚಹಾ ಕುಡಿಯಬೇಕು, ದಿನಕ್ಕೆ ಎಷ್ಟು ಕುಡಿಯಬೇಕು ಹಾಗೂ ಯಾವ ಸಮಯದಲ್ಲಿ ಕುಡಿಯಬೇಕು ಎನ್ನುವಂತಹ ಸಂಪೂರ್ಣವಾದಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಪೂರ್ವಜರ ಫೋಟೋ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮನೆಯ ಸಂತೋಷ ಶಾಂತಿ ಭಂಗ.!
ಅದಕ್ಕೂ ಮೊದಲು ಪ್ರತಿಯೊಬ್ಬರೂ ಈ ಒಂದು ಚಹಾ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ತೊಂದರೆ ಉಂಟಾಗುತ್ತದೆ ಎಂದು ಹೇಳುವುದು ಸತ್ಯ. ಹೌದು ಚಹಾವನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಅದು ನಮ್ಮ ಸ್ವಾಶಕೋಶದ ಆರೋಗ್ಯವನ್ನು ಹಾಳುಮಾಡುತ್ತದೆ. ಹಾಗೂ ನಾವು ತಿಂದಂತಹ ಆಹಾರವು ಸರಿಯಾಗಿ ಜೀರ್ಣವಾಗುವುದನ್ನು ಅದು ತಪ್ಪಿಸುತ್ತದೆ ಇದು ನಮ್ಮ ಆಹಾರ ಕ್ರಮವನ್ನೇ ಬದಲಾವಣೆ ಮಾಡುತ್ತದೆ ಎಂದು ಹೆಚ್ಚಿನ ಜನ ಹೇಳುತ್ತಾರೆ.
ಅದೇ ರೀತಿಯಾಗಿ ಇದನ್ನು ಅಧಿಕ ಪ್ರಮಾಣದಲ್ಲಿ ಕುಡಿಯುತ್ತಾ ಬಂದರೆ ಅದು ನಮ್ಮ ಜಠರದ ಮೇಲೆ ಹಾಗೂ ನಮ್ಮ ಕರುಳಿನ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅದೇ ರೀತಿಯಾಗಿ ಈ ಒಂದು ಚಹಾ ಅನ್ನು ಕುಡಿಯುವುದರಿಂದ ಕೆಲವೊಂದು ಆರೋಗ್ಯ ಹೆಚ್ಚಾಗುತ್ತದೆ ಎಂದರೆ ನೀವು ಆಶ್ಚರ್ಯ ಪಡಬಹುದು ಆದರೆ ಇದು ಸತ್ಯ.
ಪ್ರತಿದಿನ ಹೆಣ್ಣು ಮಕ್ಕಳ ಈ ಅಂಗವನ್ನು ಸ್ಪರ್ಶಿಸಿದರೆ ಶ್ರೀಮಂತರಾಗ್ತೀರ.!
ಹೌದು ಹಾಗಾದರೆ ಈ ದಿನ ಚಹಾ ಕುಡಿಯುವುದರಿಂದ ನಮ್ಮ ದೇಹದ ಮೇಲೆ ಯಾವ ರೀತಿಯಾದಂತಹ ಆರೋಗ್ಯ ಪ್ರಯೋಜನಗಳು ಉಂಟಾಗುತ್ತದೆ ಎನ್ನುವುದನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ಚಹಾ ಅನ್ನು ಕುಡಿಯುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಹೌದು ನಿಯಮಿತವಾಗಿ ಚಹಾ ಅನ್ನು ಕುಡಿಯುವುದರಿಂದ ಅದರಲ್ಲೂ ನಮ್ಮ ಆಹಾರ ಪದ್ಧತಿಯನ್ನು ಅನುಸರಿಸಿದ ನಂತರ ಚಹಾ ಕುಡಿಯುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!
* ಚಹಾ ಸೇವನೆ ಮಾಡುವುದರಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು.
* ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
* ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
* ಮಧುಮೇಹಕ್ಕೆ ಒಳ್ಳೆಯದು.
* ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
* ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
* ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಹೌದು ಪ್ರತಿಯೊಬ್ಬರೂ ಕೂಡ ಯಾವುದಾದರೂ ಒಂದು ವಿಚಾರವನ್ನು ಮನಸ್ಸಿನಲ್ಲಿ ಇಟ್ಟು ಕೊಂಡು ಅದನ್ನು ಯೋಚನೆ ಮಾಡುತ್ತಾ ಇದ್ದರೆ ಅವರಿಗೆ ಅಧಿಕವಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಒಂದು ಲೋಟ ಚಹಾ ಕುಡಿದರೆ ಅವರ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಹೌದು ಆದ್ದರಿಂದಲೇ ಹೆಚ್ಚಿನ ಜನ ತಲೆನೋವಿನ ಸಮಯದಲ್ಲಿ ಈ ಒಂದು ಚಹಾ ಸೇವನೆಯನ್ನು ಮಾಡುತ್ತಾರೆ.
* ವಿಶ್ರಾಂತಿಯನ್ನು ಹೆಚ್ಚಿಸುತ್ತದೆ.
* ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
* ಮೇಲೆ ಹೇಳಿದಂತೆ ತಲೆನೋವು ನಿವಾರಣೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ.
* ಬಹಳ ಮುಖ್ಯವಾಗಿ ಚರ್ಮದ ಕಾಂತಿಯನ್ನು ಇದು ಹೆಚ್ಚಿಸುತ್ತದೆ.
ಅಂದಹಾಗೆ ಚಹಾ ಎಂದಾ ಕ್ಷಣ ಪ್ರತಿಯೊಬ್ಬರೂ ಕೇವಲ ನೀರು ಹಾಲು ಟೀ ಪುಡಿ ಇಷ್ಟನ್ನು ಹಾಕಿ ಮಾಡುವಂತಹ ಚಹಾ ಎಂದು ಭಾವಿಸುವುದು ತಪ್ಪು. ಬದಲಿಗೆ ಮಸಾಲೆ ಪದಾರ್ಥಗಳನ್ನು ಹಾಕಿ ಮಾಡಿರುವಂತಹ ಮಸಾಲೆ ಚಹಾ ವನ್ನು ಕುಡಿಯುವುದರಿಂದ ಈ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.