Home News ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!

ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!

0
ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!

ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಧಾನ್ಯಗಳನ್ನು ಉಪಯೋಗ ಮಾಡುತ್ತೇವೆ. ಆದರೆ ಕೆಲವೊಂದ ಷ್ಟು ಜನ ಬಾರ್ಲಿಯನ್ನು ತಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಬಳಸು ವುದು ತುಂಬಾ ಕಡಿಮೆ ಎಂದೇ ಹೇಳಬಹುದು. ಆದರೆ ಇದನ್ನು ನಮ್ಮ ದಿನ ನಿತ್ಯದ ಆಹಾರ ಕ್ರಮದಲ್ಲಿ ಉಪಯೋಗಿಸುವುದರಿಂದ ಆರೋಗ್ಯ ಪ್ರಯೋಜನಗಳು ಹೆಚ್ಚಾಗುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಬಾರ್ಲಿ ಅಕ್ಕಿಯನ್ನು ಉಪಯೋಗ ಮಾಡುವುದರಿಂದ ನಾವು ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಹಾಗೂ ಯಾವ ವಿಧಾನದಲ್ಲಿ ಬಾರ್ಲಿ ಅಕ್ಕಿಯನ್ನು ಉಪ ಯೋಗ ಮಾಡುವುದರಿಂದ ನಮಗೆ ಅತಿ ಹೆಚ್ಚು ಲಾಭ ಉಂಟಾಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!

ಹೌದು ಬಾರ್ಲಿಯಲ್ಲಿ ಕರಗದ ಆಹಾರದ ನಾರಿನಾಂಶವಿದ್ದು, ಇದು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು. ಬಾರ್ಲಿ ಸೇವನೆ ಮಾಡಿದರೆ, ಅದ ರಿಂದ ಕೆಟ್ಟ ಕೊಲೆಸ್ಟ್ರಾಲ್ (ಎಲ್ ಡಿಎಲ್) ಮಟ್ಟವು ಕಡಿಮೆ ಆಗಿರು ವುದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಹಾಗಾದರೆ ಬಾರ್ಲಿ ಯನ್ನು ಸೇವನೆ ಮಾಡುವುದರಿಂದ ನಾವು ಯಾವ ರೀತಿಯ ಸಮಸ್ಯೆ ಗಳನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.

ಆಮಶಂಕೆ, ಅಜೀರ್ಣ, ಅತಿಸಾರ, ಮಲಬದ್ಧತೆ, ತಲೆನೋವು, ಅತಿ ಹೆಚ್ಚು ರಕ್ತದ ಒತ್ತಡ, ಹೊಟ್ಟೆ ನೋವು, ಕರುಳಿನ ಬೇನೆ ಹೀಗೆ ಮುಂತಾದ ಕಾಯಿಲೆಗಳಿಗೆ ಮತ್ತು ಗರ್ಭಿಣಿಯರಿಗೆ ಬಾರ್ಲಿ ಗಂಜಿ ಬಹಳ ಉತ್ತಮ ವಾದ ಆಹಾರವಾಗಿದೆ ಎಂದೇ ಹೇಳಬಹುದು. ಈ ಗಂಜಿಗೆ ನಿಂಬೆಹಣ್ಣಿನ ರಸ ಮಜ್ಜಿಗೆಯನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿರುವಂತಹ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ಮಧುಮೇಹಿಗಳು ಕೂಡ ಇದನ್ನು ಬಳಸಬಹುದು.

ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!

ಮಧುಮೇಹಿಗಳು ಓಟ್ಸ್ ಸೇವನೆ ಮಾಡುವುದರ ಬದಲು ಬಾರ್ಲಿ ಯನ್ನು ಸೇವನೆ ಮಾಡುವುದು ಉತ್ತಮ ಎಂದು ವೈದ್ಯರು ಹೇಳಿದ್ದಾರೆ. ಬಾರ್ಲಿ ನೀರು ಮಧುಮೇಹಿಗಳಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಬಾರ್ಲಿಯಲ್ಲಿ ಇರುವಂತಹ ಸೆಲೇನಿಯಂ ಎನ್ನುವಂತಹ ಅಂಶವು ಕ್ಯಾನ್ಸರ್ ರೋಗವನ್ನು ಕಡಿಮೆ ಮಾಡುವುದು.

ಹಾಗೂ ಈಗಾಗಲೇ ತೊಂದರೆಗೀಡಾಗಿರುವಂತಹ ಕೋಶಗಳನ್ನು ಸರಿಪಡಿಸುವುದು ಬಾರ್ಲಿ ಯಲ್ಲಿ ಸಸ್ಯ ಜನ್ಯ ಆಂಟಿ ಆಕ್ಸಿಡೆಂಟ್ ಅನ್ನು ಹೊಂದಿದ್ದು ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ತಾಮ್ರ, ಪಾಸ್ಪರಸ್, ಮ್ಯಾಂಗನೀಸ್, ಅಂಶವು ಬಾರ್ಲಿಯಲ್ಲಿ ಇದ್ದು ಇದು ಮೂಳೆಗಳಿಗೆ ತುಂಬಾ ಸಹಕಾರಿ. 62 ಗ್ರಾಂ ಬಾರ್ಲಿ ಸೇವನೆ ಮಾಡಿದರೆ ಅದರಲ್ಲಿ ದಿನದ ಅಗತ್ಯಕ್ಕೆ ಬೇಕಾಗುವಷ್ಟು ಪ್ರಮಾಣದ ತಾಮ್ರದ ಅಂಶವು ಇದೆ ಇದು ಸಂಧಿವಾತದ ಲಕ್ಷಣಗಳನ್ನು ತಗ್ಗಿಸುವುದು.

ಕೇರಳದವರ ತರಾ ದಟ್ಟ ಉದ್ದ ಕೂದಲ ಸೀಕ್ರೆಟ್, ಕೂದಲು ಉದುರುವುದು ನಿಲ್ಲುತ್ತೆ.! ಮನೆಯಲ್ಲೇ ಈ ರೀತಿ ಎಣ್ಣೆ ಮಾಡಿ ಹಚ್ಚಿ ಸಾಕು.!

ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವಂತಹ ಅಜೀರ್ಣದ ಸಮಸ್ಯೆ ಮತ್ತು ಮಲಬದ್ಧತೆಗೆ ಇದು ರಾಮಬಾಣವಾಗಿ ಬಾರ್ಲಿ ನೀರು ಸಹಾಯ ಮಾಡುತ್ತದೆ. ಹಾಗೂ ಬೇಸಿಗೆ ಸಮಯದಲ್ಲಿ ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವಂತಹ ಉಷ್ಣಾಂಶ ತಗ್ಗಿ ದೇಹದಲ್ಲಿ ತಂಪನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಬಾರ್ಲಿ ನೀರು ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳು ಮತ್ತು ಬ್ಯಾಕ್ಟೀರಿಯಾ ಗಳನ್ನು ಹೊಡೆದೋಡಿಸಿ ನಮಗೆ ತಕ್ಷಣ ಈ ಸಮಸ್ಯೆಯಿಂದ ಮುಕ್ತಿ ಕೊಡುತ್ತದೆ.

ಆದರೆ ಈ ಒಂದು ವಿಷಯವನ್ನು ನಾವು ತಿಳಿದುಕೊಳ್ಳ ಬೇಕಾಗುತ್ತದೆ ಅದೇನೆಂದರೆ ಬಾರ್ಲಿ ನೀರು ಕುಡಿದರೆ ನಮ್ಮನ್ನು ಆಗಾಗ ಮೂತ್ರ ವಿಸರ್ಜನೆ ಮಾಡುವಂತೆ ಪ್ರೇರೇಪಿಸುತ್ತದೆ. ಆದರೆ ಹೀಗೆ ಆಗುತ್ತದೆ ಎಂದು ಭಯಪಡುವಂತಹ ಅವಶ್ಯಕತೆ ಇಲ್ಲ. ಬದಲಿಗೆ ದೇಹದಲ್ಲಿರುವಂತಹ ಎಲ್ಲ ಕಲ್ಮಶವನ್ನು ಹೊರ ಹಾಕುವಂತಹ ಮಾರ್ಗ ಇದಾಗಿದೆ.

https://youtu.be/tHSmid7EuFY?si=TJTrLZw_G8uIEjdq

LEAVE A REPLY

Please enter your comment!
Please enter your name here