ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪಿತೃಪಕ್ಷ ಎಂದಾbಕ್ಷಣ ನೆನಪಾಗು ವುದು ನಮ್ಮ ಪಿತೃಗಳನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತಾ ಅವರ ದಿನವಾಗಿ ಅಂದರೆ ಅವರಿಗೆ ಎಂದೇ ಮನೆಯಲ್ಲಿ ಪೂಜೆಯನ್ನು ಮಾಡಿ ಅವರಿಗೆ ಇಷ್ಟವಾದಂತಹ ಎಲ್ಲಾ ಅಡುಗೆಯನ್ನು ತಯಾರಿಸಿ ಅವರಿಗೆ ಇಡುವುದನ್ನು ನಾವು ಪಿತೃಪಕ್ಷ ಎಂದು ಹೇಳಬಹುದು.
ಅಂದರೆ ಈ ಹುಣ್ಣಿಮೆಯಿಂದ ಹಿಡಿದು ಬರುವಂತಹ ಅಮಾವಾಸ್ಯೆಯವರೆಗೂ ಸುಮಾರು 15 ದಿನಗಳ ಕಾಲ ಪಿತೃಪಕ್ಷ ಇರುತ್ತದೆ. ಹಾಗಾದರೆ ಪಿತೃಪಕ್ಷ ಎಂದರೇನು, ಹಾಗೂ ಈ ಸಮಯದಲ್ಲಿ ನಾವು ಯಾವ ಕೆಲವು ಆಹಾರಗಳನ್ನು ಸೇವನೆ ಮಾಡಬಾರದು, ಹಾಗೇನಾದರೂ ಅದನ್ನು ಸೇವನೆ ಮಾಡಿದರೆ ಯಾವ ರೀತಿಯ ಪಿತೃ ದೋಷಕ್ಕೆ ನಾವು ಗುರಿಯಾಗುತ್ತೇವೆ ಎನ್ನುವುದನ್ನು ತಿಳಿಯೋಣ.
ಬೆ-ತ್ತಲೆಯಾಗಿ ಸ್ನಾನ ಮಾಡುವವರು ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ.!
ಹಾಗೂ ಪಿತೃ ದೋಷ ಏನಾದರೂ ನಮ್ಮಲ್ಲಿ ಇದ್ದರೆ ಅದನ್ನು ಸರಳ ವಿಧಾನವನ್ನು ಅನುಸರಿಸುವುದರ ಮೂಲಕ ಅದನ್ನು ಹೇಗೆ ದೂರ ಮಾಡಿಕೊಳ್ಳಬಹುದು. ಹಾಗೂ ಪಿತೃ ಪಕ್ಷದಲ್ಲಿ ಯಾವ ಒಂದು ಸರಳವಾದ ಮಂತ್ರವನ್ನು ಹೇಳುವುದರಿಂದ ಈ ಎಲ್ಲಾ ಸಮಸ್ಯೆಗಳಿಂದ ದೂರ ಬರ ಬರಬಹುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಅದಕ್ಕೂ ಮೊದಲು ಈ ಒಂದು ಪಿತೃ ಪಕ್ಷ ಯಾವ ಒಂದು ಕಾರಣಕ್ಕಾಗಿ ಆಚರಣೆಗೆ ಬಂತು ಎನ್ನುವುದನ್ನು ತಿಳಿದುಕೊಳ್ಳೋಣ. ಈ ಸೃಷ್ಟಿಕರ್ತ ಬ್ರಹ್ಮ ಎಲ್ಲ ಲೋಕಗಳನ್ನು ಸೃಷ್ಟಿ ಮಾಡಿದಾಗ ಈ ಪಿತೃ ಲೋಕ ಎನ್ನುವುದನ್ನು ಕೂಡ ಬ್ರಹ್ಮ ಸೃಷ್ಟಿ ಮಾಡುತ್ತಾರೆ ಅಲ್ಲಿ ಪಿತೃಗಳ ವಾಸ ಇರುತ್ತದೆ ಪಿತೃಗಳೆಲ್ಲರೂ ಸೇರಿ.
ತೆಂಗಿನ ಎಣ್ಣೆಯ ಅದ್ಭುತ ಪ್ರಯೋಜನಗಳು.!
ಅಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರನ್ನು ಭೇಟಿ ಮಾಡಿ ನಮಗೆ ನಮ್ಮ ಕುಟುಂಬದವರನ್ನು ಭೇಟಿ ಮಾಡುವುದಕ್ಕೋಸ್ಕರ ನಮಗೆ ಒಂದು ಸಮಯವನ್ನು ಅಂದರೆ ಒಂದು ಮಾಸವನ್ನು ನಿಗದಿಪಡಿಸಿ ಎಂದು ಎಲ್ಲಾ ಪಿತೃಗಳು ಕೂಡ ಅವರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖವು ಸಹ ಇದೆ ಹಾಗಾಗಿ ಪಿತ್ರಗಳು ಭೇಟಿ ಮಾಡುವಂತಹ ಈ ಒಂದು ಮಾಸವೇ ಪಿತೃಪಕ್ಷ.
ಈ ಒಂದು ಮಾಸದಲ್ಲಿ ಪಿತೃಗಳೆಲ್ಲರೂ ಕೂಡ ಭೂಲೋಕಕ್ಕೆ ಹೋಗಿ ಅಲ್ಲಿ ಅವರ ಕುಟುಂಬಸ್ಥರು ನೀಡುವಂತಹ ಎಲ್ಲಾ ಆಹಾರವನ್ನು ಸೇವನೆ ಮಾಡಿ ಮತ್ತೆ ಪಿತೃ ಲೋಕಕ್ಕೆ ಬರುವುದನ್ನೇ ಪಿತೃಪಕ್ಷ ಎನ್ನುತ್ತಾರೆ. ಈ ಒಂದು ಪಿತೃ ಪಕ್ಷವನ್ನು ಅವರವರ ಸಂಪ್ರದಾಯದಂತೆ ಅವರ ಹೆಸರು ಹೇಳಿ ಆಹಾರವನ್ನು ತಯಾರಿಸಿ ನೈವೇದ್ಯವನ್ನು ಮಾಡುತ್ತಾರೆ.
ಹೆಂಗಸರು ಈ ಕೆಲಸ ಮಾಡಬಾರದು, ಒಂದು ವೇಳೆ ಈ ತಪ್ಪು ಮಾಡಿದ್ರೆ ನೆಮ್ಮದಿಯ ಜೀವನ ಹಾಳಾಗುತ್ತದೆ.!
* ಇನ್ನು ಕೆಲವೊಂದಷ್ಟು ಜನ ದಸರಾ ಸಮಯದಲ್ಲಿ ಹಿರಿಯರಿಗೆ ಎಡೆ ಇಡುವಂತಹ ಕಾರ್ಯವನ್ನು ಸಹ ಮಾಡುತ್ತಾರೆ.
* ಇನ್ನು ಕೆಲವೊಂದಷ್ಟು ಜನ ದೀಪಾವಳಿಯ ಸಮಯದಲ್ಲಿ ಎಡೆ ಇಡು ವಂತಹ ಕಾರ್ಯವನ್ನು ಮಾಡುತ್ತಾರೆ.
* ಅದರಲ್ಲೂ ಈ ಒಂದು ಪಿತೃ ಮಾಸದ ಸಮಯದಲ್ಲಿ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳಬಹುದು ಹಾಗಾದರೆ ಅದು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ಹಾಗಾದರೆ ಈ ಪಿತೃ ದೋಷ ಏನಾದರೂ ನಿಮ್ಮಲ್ಲಿ ಇದ್ದರೆ ಯಾವ ರೀತಿಯ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ.
• ನಿಮಗೆ ಯಾವುದೇ ಒಂದು ದೊಡ್ಡ ಕೆಲಸಕ್ಕೆ ಕೈ ಹಾಕಿದರೂ ಅದು ಅರ್ಧದಲ್ಲಿ ನಿಂತು ಹೋಗುವ ಸಾಧ್ಯತೆಗಳು ಇರುತ್ತದೆ.
* ಪಿತೃ ದೋಷ ಇದ್ದರೂ ಕೂಡ ಮನೆಯಲ್ಲಿ ಸಂತಾನದ ಭಾಗ್ಯ ಆಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.