ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ನನ್ನ ಟೈಮೇ ಸರಿ ಇಲ್ಲ ನಾನು ಯಾವ ತಪ್ಪು ಮಾಡಿದ್ದೀನೋ ಅದಕ್ಕಾಗಿ ನಾನು ಇಷ್ಟೆಲ್ಲ ಅನುಭವಿಸುತ್ತಿದ್ದೇನೆ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ. ಹೌದು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನಗೆ ಸಮಯ ಅಷ್ಟು ಚೆನ್ನಾಗಿಲ್ಲ ಎಂದು ಹೇಳುವಂತಹ ಸಂದರ್ಭದಲ್ಲಿ ಪ್ರತಿಯೊಬ್ಬರ ತಿಳಿದು ಕೊಳ್ಳಬೇಕಾದಂತ ವಿಷಯ ಏನು ಎಂದರೆ ನಿಮ್ಮ ನಿಮ್ಮ ಮನೆಯಲ್ಲಿ ನಿಮ್ಮ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಟ್ಟಿದ್ದೀರಾ ಎನ್ನುವುದು.
ನಿಮ್ಮ ಮನೆಯಲ್ಲಿರುವಂತಹ ಗಡಿಯಾರವು ಕೂಡ ನಿಮ್ಮ ಭವಿಷ್ಯದ ಮೇಲೆ ಬಹಳ ಉತ್ತಮವಾದ ಪರಿಣಾಮವನ್ನು ಬೀರುತ್ತದೆ. ಆದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಮನೆಗಳಲ್ಲಿ ಗಡಿಯಾರ ವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ. ಹಾಗೂ ಯಾವ ರೀತಿಯ ಗಡಿಯಾರವನ್ನು ಇಟ್ಟರೆ ನಮ್ಮ ಜೀವನವೇ ಬದಲಾಗುತ್ತದೆ ನಮ್ಮ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ನೋಡಿ:- ನೀವು ಬಾಡಿಗೆ, ಬೋಗ್ಯಾ ಮನೆಯಲ್ಲಿ ಇದ್ದೀರಾ……? ಹಾಗಾದ್ರೆ ಇದನ್ನು ತಿಳಿದುಕೊಳ್ಳಿ.!
ಸಮಯಕ್ಕೆ ಸರಿಯಾಗಿ ಶಬ್ದವನ್ನು ಮಾಡುವಂತಹ ಲೋಕವಿರುವಂತಹ ಗಡಿಯಾರ ವನ್ನು ನೇತು ಹಾಕುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಹೌದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಡಿಯಾರವು ಲೋಕವನ್ನು ಹೊಂದಿದ್ದು ಶಬ್ದವನ್ನು ಮಾಡುತ್ತಿದ್ದರೆ ಅಂತಹ ಮನೆಗಳಲ್ಲಿ ಅತ್ಯುತ್ತ ಮವಾದಂತಹ ಬದಲಾವಣೆ ಹೊಂದುತ್ತದೆ.
ಅವರ ಹಣಕಾಸಿನ ವಿಚಾರವಾಗಿರಬಹುದು ಅವರ ಉತ್ತಮವಾದ ಸಮಯವಾಗಿರ ಬಹುದು ಎಲ್ಲವೂ ಕೂಡ ಶುಭಕರವಾಗಿರುತ್ತದೆ ಎನ್ನುವುದರ ಶುಭ ಸಂಕೇತ ಇದಾಗಿರುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಲೋಲಕವಿರುವ ಗಡಿಯಾರವನ್ನು ಹಾಕುವುದು ಉತ್ತಮ.
ಹಾಗೂ ಪ್ರತಿಯೊಬ್ಬರೂ ಪಾಲಿಸಬೇಕಾದಂತಹ ನಿಯಮ ಏನು ಎಂದರೆ ಪ್ರತಿಯೊಬ್ಬರೂ ಕೂಡ ಗಡಿಯಾರವನ್ನು 1, 10, 19, ನೇ ತಾರೀಖು ಅದರಲ್ಲೂ ಭಾನುವಾರ ಇದ್ದರೆ ಅಂತಹ ದಿನಗಳಲ್ಲಿ ನೀವು ಗಡಿಯಾರ ವನ್ನು ಖರೀದಿಸಿ ಬೆಳಗ್ಗೆ ಅಥವಾ ಮಧ್ಯಾಹ್ನ ನಿಮ್ಮ ಮನೆಯಲ್ಲಿ ನೇತು ಹಾಕುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಎಂದೇ ಹೇಳಬಹುದು.
ಈ ಸುದ್ದಿ ನೋಡಿ:- ಪೂಜೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ.!
ಅದರಲ್ಲೂ ನಿಮ್ಮ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಹಾಕಿದರೆ ಪೂರ್ವಕ್ಕೆ ಗಡಿಯಾರದ ಮುಖ ಕಾಣಿಸಬೇಕು ಈ ರೀತಿಯಾಗಿ ನೇತು ಹಾಕುವುದರಿಂದ ನಿಮ್ಮ ಅದೃಷ್ಟ ಎನ್ನುವುದು ಅವತ್ತಿನಿಂದಲೇ ಪ್ರಾರಂಭವಾಗುತ್ತದೆ ಎಂದೇ ವಾಸ್ತು ಶಾಸ್ತ್ರ ತಿಳಿಸುತ್ತದೆ. ಆದ್ದರಿಂದ ಇಂತಹ ಒಂದು ಗಡಿಯಾರವನ್ನು ಇಂತಹ ದಿನ ಇಂತಹ ಸಮಯದಲ್ಲಿ ನೇತು ಹಾಕುವುದರಿಂದ ತುಂಬಾ ಒಳ್ಳೆಯ ಶುಭಫಲಗಳನ್ನು ನೀವು ಪಡೆದುಕೊಳ್ಳಬಹುದು.
ಆದರೆ ಕೆಲವೊಂದಷ್ಟು ಜನ ಇಂತಹ ದುಬಾರಿ ಗಡಿಯಾರವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಅಂತವರು ಸೂರ್ಯ ಉದಯಿಸುತ್ತಿರುವoತಹ ವೃತ್ತಾಕಾರದ ಪ್ರತಿಯೊಂದು ಸಂಖ್ಯೆಯೂ ಕಾಣುವಂತಹ ಗಡಿಯಾರವನ್ನು ತಂದು ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಪೂರ್ವಕ್ಕೆ ಮುಖ ಮಾಡಿರುವ ಹಾಗೆ ನೇತು ಹಾಕುವುದು ತುಂಬಾ ಅದೃಷ್ಟಕರ ಎಂದೇ ಹೇಳಬಹುದು.
ಈ ಸುದ್ದಿ ನೋಡಿ:- ಮಕ್ಕಳಿಗೆ ಹೆಸರಿಡುವಾಗ ತುಂಬಾ ಹುಷಾರಾಗಿರಬೇಕು…
ಅದರಲ್ಲೂ ಮೇಲೆ ಹೇಳಿದಂತೆ ಭಾನುವಾರದ ದಿನ ನೀವು ಹೊಸ ಗಡಿಯಾರವನ್ನು ತಂದು ನಿಮ್ಮ ಮನೆಯಲ್ಲಿ ಬೆಳಗ್ಗೆ ಅಥವಾ ಮಧ್ಯಾಹ್ನ ಅಥವಾ ಸಂಜೆ ಸೂರ್ಯಾಸ್ತದ ಒಳಗೆ ಗಡಿಯಾರವನ್ನು ನೇತು ಹಾಕುವುದರಿಂದ ನಿಮ್ಮ ಮನೆಯಲ್ಲಿ ಶುಭ ಗಳಿಗೆ ಎನ್ನುವುದು ಆರಂಭವಾಗುತ್ತದೆ. ಇದರಿಂದ ನಿಮ್ಮ ಜೀವನವು ಕೂಡ ಉನ್ನತವಾದ ದಾರಿಯಲ್ಲಿ ನಡೆಯುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ನಿಯಮವನ್ನು ಅನುಸರಿಸುವುದು ವಾಸ್ತು ಶಾಸ್ತ್ರದ ಪ್ರಕಾರ ತುಂಬಾ ಉತ್ತಮ.