ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳಿಗೆ ಹೆಸರಿಡುವಂತಹ ಸಮಯದಲ್ಲಿ ಹಲವಾರು ರೀತಿಯ ಆಲೋಚನೆಗಳನ್ನು ಮಾಡುವುದರ ಮೂಲಕ ಎಲ್ಲರಿಗಿಂತ ನನ್ನ ಮಗುವಿನ ಹೆಸರು ವಿಭಿನ್ನವಾಗಿರಬೇಕು ಆಕರ್ಷಕವಾಗಿರಬೇಕು ಚೆನ್ನಾಗಿರಬೇಕು ಎನ್ನುವ ಕಾರಣದಿಂದ ಅವರಿಗೆ ಇಷ್ಟ ಬಂದಂತಹ ಹೆಸರನ್ನು ಇಡುತ್ತಿರುತ್ತಾರೆ. ಆದರೆ ಈ ರೀತಿಯ ತಪ್ಪನ್ನು ಮಾಡಬಾರದು.
ಹೌದು ನಾವು ಯಾವುದೇ ಮಗುವಿಗೆ ಹೆಸರನ್ನು ಇಡುವಂತಹ ಸಮಯದಲ್ಲಿ ಅದಕ್ಕೆ ಆದಂತಹ ಒಂದು ಸ್ಥಾನ ಮಾನ ಗೌರವ ಇರುತ್ತದೆ. ಆದ್ದರಿಂದ ಅದನ್ನು ಅನುಸರಿಸುವುದರ ಮೂಲಕ ಕೆಲವೊಂದು ಶಾಸ್ತ್ರಗಳನ್ನು ಕೇಳುವುದರ ಮೂಲಕ ಆ ಒಂದು ಮಗು ಹುಟ್ಟಿದ ದಿನಾಂಕ ಘಳಿಗೆ ಸಮಯದ ಆಧಾರದ ಮೇಲೆ ಆ ಮಗುವಿಗೆ ಹೆಸರಿಡುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೇನಾದರೂ ನಮಗೆ ಇಷ್ಟ ಬಂದಂತಹ ಹೆಸರನ್ನು ಇಟ್ಟರೆ ಆ ಮಗುವಿನ ಸಂಪೂರ್ಣವಾದ ಭವಿಷ್ಯವನ್ನು ನಾವೇ ಹಾಳು ಮಾಡಿದಂತೆ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ತಮ್ಮ ಮಕ್ಕಳಿಗೆ ಇಡುವಂತಹ ಹೆಸರನ್ನು ಬಹಳ ನಿಯಮಭದ್ಧವಾಗಿ ಯಾವ ದಿನಾಂಕದಂದು ಹುಟ್ಟಿದ ಮಗುವಿಗೆ ಯಾವ ಒಂದು ಅಕ್ಷರದಿಂದ ಹೆಸರನ್ನು ಇಟ್ಟರೆ.
ಆ ಮಗು ತನ್ನ ಮುಂದಿನ ಭವಿಷ್ಯದಲ್ಲಿ ಉನ್ನತವಾದಂತಹ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾನೆ ತನ್ನ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ಇಲ್ಲವಾದರೆ ಆ ಮಗು ಮುಂದಿನ ದಿನದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಬಹಳ ಹಿಂದಿನ ಕಾಲದಲ್ಲಿ ಅಂದರೆ ರಾಜ ಮಹಾರಾಜರ ಕಾಲದಲ್ಲಿ ಯಾವುದೇ ಒಂದು ಮಗು ಜನಿಸಿತು ಎಂದರೆ ಆ ಒಂದು ಮಗುವಿಗೆ ಹೆಸರನ್ನು ಇಡುವಂತಹ ಸಂದರ್ಭದಲ್ಲಿ.
ದೊಡ್ಡ ದೊಡ್ಡ ವಿದ್ವಾಂಸರು ಸಂಖ್ಯಾಶಾಸ್ತ್ರಜ್ಞರು ಹೀಗೆ ಪ್ರತಿಯೊಬ್ಬರನ್ನು ಸಹ ಸೇರಿಸಿ ಅವರನ್ನು ಕೇಳುವುದರ ಮೂಲಕ ಯಾವ ಹೆಸರನ್ನು ಇಟ್ಟರೆ ಆ ಮಗುವಿನ ಭವಿಷ್ಯ ಮುಂದಿನ ದಿನದಲ್ಲಿ ಅತ್ಯುತ್ತಮವಾಗಿರು ತ್ತದೆ ಆ ವ್ಯಕ್ತಿ ಮುಂದಿನ ದಿನದಲ್ಲಿ ಸಾಹಸಿಯಾಗುತ್ತಾನೆ ಎಂದು ತಿಳಿದುಕೊಳ್ಳುವುದರ ಮೂಲಕ ಆ ಒಂದು ಮಗುವಿಗೆ ನಾಮಕರಣ ಮಾಡುತ್ತಿದ್ದರು.
ಆದರೆ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಇಂತಹ ಯಾವುದೇ ನಿಯಮಗಳನ್ನು ಅನುಸರಿಸುವುದಿಲ್ಲ ಬದಲಿಗೆ ಇಷ್ಟವಾಗುವಂತಹ ಹೆಸರನ್ನು ಇಡುತ್ತಾರೆ ಆದ್ದರಿಂದ ಈ ರೀತಿಯ ತಪ್ಪು ವಿಧಾನ ಅನುಸರಿಸುವುದರಿಂದ ನಿಮ್ಮ ಮಗುವಿನ ಭವಿಷ್ಯ ನೀವೇ ಹಾಳು ಮಾಡಿದಂತಾಗುತ್ತದೆ. ಆದ್ದರಿಂದ ಹೆಸರಿಡುವ ಸಮಯದಲ್ಲಿ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.
ಅದೇ ರೀತಿಯಾಗಿ ಈ ಒಂದು ದಿನ ಯಾವುದೇ ಒಂದು ಮಗು ಜನಿಸಿದೆ ಎಂದರೆ ಇವತ್ತಿನ ದಿನಾಂಕ ತಿಂಗಳು ವರ್ಷ ಎಲ್ಲವನ್ನು ಕೂಡಿದರೆ ಯಾವ ಒಂದು ಸಂಖ್ಯೆ ಬರುತ್ತದೆಯೋ ಅದನ್ನು ಭಾಗ್ಯ ಸಂಖ್ಯೆ ಅದೃಷ್ಟದ ಸಂಖ್ಯೆ ಎಂದು ಕರೆಯುತ್ತಾರೆ. ಅದೇ ರೀತಿಯಾಗಿ ಈ ಒಂದು ದಿನದಂದು ಹುಟ್ಟಿದಂತಹ ಮಗುವಿನ ಹೆಸರನ್ನು ನೀವು U ಅಥವಾ V ಅಕ್ಷರದಿಂದ ಇಟ್ಟರೆ.
ಆ ಮಗುವಿನ ಭವಿಷ್ಯ ಮುಂದಿನ ದಿನದಲ್ಲಿ ಉತ್ತಮವಾಗಿರುತ್ತದೆ ಅದೇ ರೀತಿಯಾಗಿ E H N ಈ ಅಕ್ಷರದಿಂದ ಮಗುವಿನ ಹೆಸರನ್ನು ಇಟ್ಟರೂ ಕೂಡ ಒಂದು ಮಗುವಿನ ಭವಿಷ್ಯ ಮುಂದಿನ ದಿನದಲ್ಲಿ ಉತ್ತಮವಾಗಿರುತ್ತದೆ. ಪ್ರತಿಯೊಂದರಲ್ಲಿಯೂ ಕೂಡ ಅಭಿವೃದ್ಧಿ ಯಶಸ್ಸು ಏಳಿಗೆ ಎನ್ನುವುದು ಉಂಟಾಗುತ್ತದೆ. ಆದ್ದರಿಂದ ಈ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಪ್ರತಿಯೊಬ್ಬರೂ ತಮ್ಮ ಮಗುವಿಗೆ ಹೆಸರನ್ನು ಇಡುವುದು ತುಂಬಾ ಒಳ್ಳೆಯದು.