ಪ್ರತಿಯೊಬ್ಬ ಮನುಷ್ಯನು ಕೂಡ ಜೀವಂತವಾಗಿ ಇರಬೇಕು ಎಂದರೆ ಅವನಿಗೆ ಬಹು ಮುಖ್ಯವಾಗಿ ನೀರಿನ ಅವಶ್ಯಕತೆ ಇದ್ದೇ ಇರುತ್ತದೆ. ಹೌದು ನೀರು ಇಲ್ಲದೆ ಯಾವುದೇ ಪ್ರಾಣಿ, ಪಕ್ಷಿ ಮನುಷ್ಯ ಯಾರು ಕೂಡ ಬದುಕಿರಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ನೀರಿನ ಅವಶ್ಯಕತೆ ಇದ್ದೇ ಇರುತ್ತದೆ. ಅದರಲ್ಲೂ ನಮಗೆಲ್ಲರಿಗೂ ತಿಳಿದಿರುವಂತೆ ಮನುಷ್ಯನ ದೇಹದಲ್ಲಿ ಶೇಕಡ ಎಪ್ಪತ್ತರಷ್ಟು ನೀರೇ ಇರುವುದರಿಂದ ನೀರಿನ ಅಗತ್ಯತೆ ಅತ್ಯಗತ್ಯವಾಗಿ ಬೇಕಾಗಿರುತ್ತದೆ ಎಂದೇ ಹೇಳಬಹುದು.
ಹಾಗಾದರೆ ಈ ದಿನ ನಾವು ನಮ್ಮ ಜೀವನ ಶೈಲಿಯಲ್ಲಿ ಯಾವ ರೀತಿಯಾಗಿ ನೀರನ್ನು ಕುಡಿಯಬೇಕು ಅಂದರೆ ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು, ಆಹಾರವನ್ನು ಸೇವನೆ ಮಾಡುವಂತಹ ಸಮಯದಲ್ಲಿ ನೀರನ್ನು ಕುಡಿಯುವಾಗ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ನೀರನ್ನು ಕುಡಿಯುವಾಗ ಯಾವ ಕೆಲವು ಅಗತ್ಯವಾದಂತಹ ಮಾಹಿತಿಗಳನ್ನು ತಿಳಿದುಕೊಂಡಿರಬೇಕು, ಹೀಗೆ ಈ ಒಂದು ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಕೂಲಂಕುಶವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಹೀಗೆ ಮಾಡಿ ಎಷ್ಟೇ ಹಳೆಯದಾಗಿರೋ ಬಾತ್ರೂಮ್ ಮತ್ತೆ ಹೊಸತಾಗುತ್ತೆ.!
ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತ ವಿಷಯ ಏನು ಎಂದರೆ ನಮ್ಮ ಈ ಒಂದು ಜೀವನದಲ್ಲಿ ನಮ್ಮ ಜೀವವನ್ನು ಕಾಪಾಡಿಕೊಳ್ಳುವುದಕ್ಕೆ ಬೇಕಾಗಿರುವಂತಹ ಬಹಳ ಪ್ರಮುಖವಾದ ವಸ್ತು ಯಾವುದು ಎಂದರೆ ಅದು ನೀರು ಗಾಳಿ ಹಾಗಾಗಿ ಇವೆರಡನ್ನು ಕೂಡ ನಾವು ಬಹಳ ಜೋಪಾನವಾಗಿ ಕಾಪಾಡಿಕೊಳ್ಳುವುದು ಅಂದರೆ ಇವೆರಡನ್ನು ನಾವು ಯಾವುದೇ ರೀತಿಯ ನಾಶವನ್ನು ಮಾಡಬಾರದು.
ಇವೆರಡನ್ನೂ ಸಹ ನಮ್ಮ ಜೀವಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ನಮ್ಮ ಈ ಒಂದು ಪೀಳಿಗೆ ಮುಗಿದ ತಕ್ಷಣ ಇವೆರಡು ನಾಶವಾಗಬಾರದು. ಬದಲಿಗೆ ನಮ್ಮ ಮುಂದಿನ ಪೀಳಿಗೆಗೆ ಇದರ ಅಗತ್ಯತೆ ತುಂಬಾ ಇದೆ ಆದ್ದರಿಂದ ಇದನ್ನು ನಾವು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳಬೇಕು ಅಷ್ಟನ್ನು ಉಪಯೋಗಿಸಿ ಅದನ್ನು ಕಾಪಾಡಬೇಕು ಎನ್ನುವಂತಹ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಈ ರೀತಿ ಹೆಸರು ಇಟ್ಟುಕೊಂಡವರ ಲೈಫ್ ಪೂರಾ ಗೋಳು.! ನಿಮ್ಮ ಹೆಸರು ಇದೆಯಾ ಕೂಡಲೇ ಚೆಕ್ ಮಾಡಿಕೊಳ್ಳಿ.!
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನೀರನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಹಾಗೂ ಯಾವ ರೀತಿಯಾಗಿ ನಾವು ಅದನ್ನು ಸೇವನೆ ಮಾಡಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗಿನಂತೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ಬೆಳಿಗ್ಗೆ ಎದ್ದ ನಂತರ ಬರಿ ಹೊಟ್ಟೆಯಲ್ಲಿ 1 ಗ್ಲಾಸ್ ಬಿಸಿನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಆ ರೀತಿ ಕುಡಿಯುವುದರಿಂದ ಶರೀರದಲ್ಲಿರುವ ವಿಷ ಪದಾರ್ಥಗಳನ್ನು ಹೊರಗಡೆ ಹಾಕಲು ಸಹಾಯ ಮಾಡುತ್ತದೆ.
* ಸ್ನಾನ ಮಾಡುವ ಅರ್ಧ ಗಂಟೆ ಮೊದಲು ನೀರು ಕುಡಿಯುವುದರಿಂದ ಬ್ಲಡ್ ಪ್ರೆಷರ್ ಅನ್ನು ಕಂಟ್ರೋಲ್ ಅಲ್ಲಿ ಇಡಲು ಸಹಾಯ ಮಾಡುತ್ತದೆ.
ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕಾ.? ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.!
* ನಿದ್ರೆ ಮಾಡುವ ಮುಂಚೆ ಒಂದು ಗ್ಲಾಸ್ ನೀರು ಕುಡಿದು ಮಲಗಿ ಆ ರೀತಿ ಮಾಡುವುದರಿಂದ ಹಾರ್ಟ್ ಅಟ್ಯಾಕ್ ಸಮಸ್ಯೆ ಬಾರದಂತೆ ತಡೆಗಟ್ಟಬಹುದು.
* ಊಟ ಮಾಡಿಕೊಂಡಿರುವಾಗ ಮತ್ತೆ ಊಟ ಮಾಡಿದ ಅರ್ಧ ಗಂಟೆ ವರೆಗೂ ನೀರು ಕುಡಿಯಬಾರದು ಊಟ ಮಾಡಿ ಅರ್ಧ ಗಂಟೆ ಆದ ನಂತರ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ.
* ಎಕ್ಸರ್ಸೈಜ್ ಅಥವಾ ವರ್ಕೌಟ್ ಮಾಡಿದ ನಂತರ ಖಂಡಿತ ನೀರನ್ನು ಕುಡಿಯಿರಿ ಹಾಗೆ ಮಾಡೋದ್ರಿಂದ ಡಿ ಹೈಡೇಟ್ ಆಗದಂತೆ ತಡೆಗಟ್ಟಬಹುದು.
* ಗಮನಿಸಿ ಯಾವಾಗಲೂ ನೀರನ್ನು ಕುಳಿತುಕೊಂಡೆ ಕುಡಿಯಬೇಕು ಜೊತೆಗೆ ಗಟಗಟ ಅಂತ ಕುಡಿಯಬಾರದು ಸಿಪ್ ಮಾಡಿಕೊಂಡು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಒಬ್ಬ ಮನುಷ್ಯ ಪ್ರತಿದಿನ 2-3 ಲೀಟರ್ ನೀರು ಕುಡಿಯಬೇಕು ಅದಕ್ಕಿಂತ ಜಾಸ್ತಿ ಕುಡಿದರು ಕೂಡ ಇನ್ನೂ ಒಳ್ಳೆಯದೇ ಆದರೆ ಕಡಿಮೆ ಮಾಡಬೇಡಿ. ಪ್ರತ್ಯೇಕವಾಗಿ ಬೇಸಗೆ ಕಾಲದಲ್ಲಿ ನೀರು ಕಡಿಮೆ ಕುಡಿಯುವುದರಿಂದ ಮೂತ್ರ ಉರಿ ಬರುವ ಸಾಧ್ಯತೆ ಹೆಚ್ಚು.
ಜೊತೆಗೆ ನೀರು ಕಡಿಮೆ ಕುಡಿಯುವುದರಿಂದ ಶರೀರದಲ್ಲಿರುವ ವಿಷ ಪದಾರ್ಥಗಳು ಹೊರಗಡೆ ಹೋಗಲು ಆಗುವುದಿಲ್ಲ ಮತ್ತೆ ಶರೀರ ಡಿ ಹೈಡ್ರೆಟ್ ಆಗುವ ಚಾನ್ಸ್ ಕೂಡ. ಧಾರಾಳವಾಗಿ ನೀರು ಕುಡಿಯುವುದರಿಂದ ಚರ್ಮಕ್ಕೂ ಕೂಡ ಒಳ್ಳೆಯದು ಆರೋಗ್ಯಕ್ಕೂ ಕೂಡ ಒಳ್ಳೆಯದು.