Home Health Tips ದಿನವಿಡಿ ಫ್ರೆಶ್ ಅಂಡ್ ಆಕ್ಟಿವ್ ಇರಲು ಐದು ಮನೆ ಮದ್ದು.! ಸುಸ್ತು ನಿಶಕ್ತಿ ಇರುವವರು ನೋಡಿ.!

ದಿನವಿಡಿ ಫ್ರೆಶ್ ಅಂಡ್ ಆಕ್ಟಿವ್ ಇರಲು ಐದು ಮನೆ ಮದ್ದು.! ಸುಸ್ತು ನಿಶಕ್ತಿ ಇರುವವರು ನೋಡಿ.!

0
ದಿನವಿಡಿ ಫ್ರೆಶ್ ಅಂಡ್ ಆಕ್ಟಿವ್ ಇರಲು ಐದು ಮನೆ ಮದ್ದು.! ಸುಸ್ತು ನಿಶಕ್ತಿ ಇರುವವರು ನೋಡಿ.!

 

ಇತ್ತೀಚೆಗೆ ಪ್ರತಿಯೊಬ್ಬರೂ ಕೂಡ ಸ್ವಲ್ಪ ಕೆಲಸ ಮಾಡಿದರು ಕೂಡ ಸುಸ್ತು ನಿಶಕ್ತಿ ಆಯಾಸ ಎಂದು ಹೇಳುತ್ತಿರುತ್ತಾರೆ. ಆದರೆ ಯಾವ ಒಂದು ಕಾರಣಕ್ಕಾಗಿ ಈ ಸಮಸ್ಯೆ ಬರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಮೊದಲನೆಯದಾಗಿ ಈ ಸಮಸ್ಯೆಗಳು ಬರುವುದಕ್ಕೆ ಪ್ರಧಾನವಾಗಿರುವ ಕಾರಣಗಳು ಏನು ಎಂದು ನೋಡುವುದಾದರೆ ಅಜೀರ್ಣ ಮತ್ತು ಮಲಬದ್ಧತೆ.

ಇದು ಹೇಗೆ ಎಂದು ನೀವು ಕೇಳಬಹುದು ಅದಕ್ಕೆ ಉತ್ತರ ಇಲ್ಲಿದೆ ನಾವು ತಿಂದಂತಹ ಆಹಾರ ಒಂದು ಭಾಗ ಸಾರ ಭಾಗವಾದರೆ ಮತ್ತೊಂದು ಭಾಗ ತ್ಯಾಜ್ಯ ಭಾಗವಾಗಿ ಹೊರಹೋಗುತ್ತದೆ. ಹೌದು ಸಾರ ಭಾಗವಾಗಿ ನಮ್ಮ ದೇಹದಲ್ಲಿ ಅದು ಸಪ್ತಧಾತವಾಗಿ ಸೇರಿಕೊಳ್ಳುತ್ತದೆ. ಅದೇ ರೀತಿಯಾಗಿ ತ್ಯಾಜ್ಯ ಭಾಗವು ನಮ್ಮ ಮಲ ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ಆಚೆ ಹೋಗುತ್ತದೆ.

ಹಾಗೇನಾದರೂ ಈ ಎರಡು ಪ್ರಕ್ರಿಯೆ ಸರಿಯಾಗಿ ಆಗದೆ ಇದ್ದಂತಹ ಸಮಯದಲ್ಲಿ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವು ದಿಲ್ಲ. ಇದರಿಂದ ನಮ್ಮ ದೇಹದಲ್ಲಿ ಆಮ ಸೃಷ್ಟಿಯಾಗುತ್ತದೆ. ಆಮ ಸೃಷ್ಟಿ ಯಾದರೆ ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗದ ಮೇಲೆ ಅದು ಪರಿಣಾಮ ಬೀರುತ್ತದೆ.

ಅದರಲ್ಲೂ ನಮ್ಮ ನರನಾಡಿಗಳ ಮೇಲೆ, ನಮ್ಮ ಮಾಂಸ ಖಂಡಗಳ ಮೇಲೆ, ನಮ್ಮ ಮೂಳೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಯಾವುದೇ ರೀತಿಯಾ ದಂತಹ ಪೋಷಕಾಂಶ ಇರುವುದಿಲ್ಲ. ಹಾಗೂ ಈ ರೀತಿಯ ಸಮಸ್ಯೆ ಯಿಂದ ಅವರ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸವು ಕೂಡ ಉಂಟಾಗುತ್ತದೆ. ಆದ್ದರಿಂದ ನಾವು ಎಷ್ಟೇ ಒಳ್ಳೆಯ ಆಹಾರ ಸೇವನೆ ಮಾಡಿದರು ಕೂಡ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾ ಗುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗಬೇಕು ಎಂದರೆ ಯಾವ ಕೆಲವು ಒಳ್ಳೆಯ ವಿಧಾನಗಳನ್ನು ಅನುಸರಿಸಬೇಕು. ನಾವು ದಿನವಿಡೀ ಆಕ್ಟಿವ್ ಆಗಿರಲು ಯಾವ ಐದು ಮನೆ ಮದ್ದುಗಳನ್ನು ಸೇವನೆ ಮಾಡಬೇಕು ಎನ್ನುವ ಮಾಹಿತಿಯನ್ನು ನೋಡೋಣ.
ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದೆಂದರೆ.

* ಒಂದು ಮುಷ್ಟಿಯಷ್ಟು ನೆನೆಸಿದ ಶೇಂಗಾ ಬೀಜ
* 4 ರಿಂದ 5 ಚಮಚ ಹಸಿ ಕಾಯಿ ತುರಿ
* ರುಚಿಗೆ ತಕ್ಕಷ್ಟು ಬೆಲ್ಲ
* ಎರಡು ಚಮಚ ತುಪ್ಪ
* ನಾಲ್ಕರಿಂದ ಐದು ಒಣ ಖರ್ಜೂರ
ಮೇಲೆ ಹೇಳಿದ ಇಷ್ಟು ಪದಾರ್ಥವನ್ನು ಕೂಡ ಅರ್ಧ ಗಂಟೆ ನೀರಿನಲ್ಲಿ ನೆನೆಸಬೇಕು.

ಆನಂತರ ಇದನ್ನು ಶೋಧಿಸಿಕೊಂಡು ಇದನ್ನು ಸೇವನೆ ಮಾಡುವುದ ರಿಂದ ನಮ್ಮ ದೇಹಕ್ಕೆ ಬೇಕಾದ ಒಳ್ಳೆಯ ಶಕ್ತಿ ಸಿಗುತ್ತದೆ. ಈ ಒಂದು ಆಹಾರ ಪದ್ಧತಿಯು ಬಹಳ ಉತ್ತಮವಾಗಿದ್ದು. ಇದರಿಂದ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ಕೂಡ ನಮಗೆ ಸಿಗುತ್ತದೆ ಎಂದೇ ಹೇಳಬಹುದು.

ಇದರಲ್ಲಿರುವಂತಹ ಎಲ್ಲಾ ಪದಾರ್ಥಗಳು ಕೂಡ ಬಹಳ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದ್ದು, ಇದನ್ನು ಸೇವನೆ ಮಾಡುವುದರಿಂದ ನಮಗೆ ಯಥೇಚ್ಛವಾದ ಪೌಷ್ಟಿಕಾಂಶಗಳು ನಾರಿನಾಂಶ ಹಾಗೂ ಕಬ್ಬಿಣ ಅಂಶ ಎಲ್ಲವೂ ಕೂಡ ಸಿಗುತ್ತದೆ. ಆದ್ದರಿಂದ ಇದೊಂದು ಒಳ್ಳೆಯ ಆಹಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ರೀತಿ ಈ ಆಹಾರವನ್ನು ನೀವು ಸೇವನೆ ಮಾಡಿದರೆ ನೀವು ದಿನವಿಡೀ ಎಷ್ಟೇ ಕೆಲಸ ಮಾಡಿದರು ಎಷ್ಟೇ ಆಯಾಸ ಆದರೂ ಕೂಡ ಹೆಚ್ಚು ಸುಸ್ತಾಗುವುದಿಲ್ಲ ಬದಲಿಗೆ ದಿನವಿಡಿ ಫ್ರೆಶ್ ಆಂಡ್ ಆಕ್ಟಿವ್ ಆಗಿ ಇರುತ್ತೀರಿ.

LEAVE A REPLY

Please enter your comment!
Please enter your name here