ಮಹಿಳೆಯರ ಈ ಒಂದು ಮುಟ್ಟಿನ ಸಮಯದಲ್ಲಿ ಅವರು ಹಲವಾರು ರೀತಿಯ ನೋವುಗಳನ್ನು ಅನುಭವಿಸುತ್ತಾರೆ. ಹೌದು ಅದರ ನೋವು ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ಬೇರೆಯವರಿಗೆ ಹೇಳಿಕೊಳ್ಳಲು ಅಸಾಧ್ಯ ಅಷ್ಟರಮಟ್ಟಿಗೆ ಅವರು ತಿಂಗಳಿನ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೋವನ್ನು ಅನುಭವಿಸುತ್ತಿರುತ್ತಾರೆ.
ಹೌದು ಇದೊಂದು ಹೆಣ್ಣು ಮಕ್ಕಳಿಗೆ ಶಾಪ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಹಾಗಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಈ ಸಮಯದಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಿರುತ್ತಾರೆ. ಹೆಚ್ಚಾಗಿ ಹೊಟ್ಟೆ ನೋವು ಕೈ ಕಾಲುಗಳಲ್ಲಿ ಸೆಳೆತ ತಲೆನೋವು ಮನಸ್ಸಿಗೆ ನೆಮ್ಮದಿ ಇಲ್ಲದೆ ಇರುವುದು ಮಾನಸಿಕ ಕಿರಿಕಿರಿ ಹೀಗೆ ಹತ್ತು ಹಲವು ರೀತಿಯ ಸಮಸ್ಯೆಗಳನ್ನು ಅವಳು ಅನುಭವಿಸುತ್ತಿರುತ್ತಾಳೆ.
ಬೀರುನಲ್ಲಿ ಹೆಚ್ಚು ಬಟ್ಟೆ ಇಡಲು ಈ ಟಿಪ್ಸ್ ಬಳಸಿ.!
ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಸಂದರ್ಭದಲ್ಲಿ ಹೆಣ್ಣಿಗೆ ಆದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಿ ಎಂದು ಹೇಳುವುದು ಬಹಳ ಒಳ್ಳೆಯದು. ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಅಂಗಾಂಗ ಬಹಳ ತೀಕ್ಷ್ಣ ವಾಗಿ ಇರುತ್ತದೆ ಆದ್ದರಿಂದ ಆದಷ್ಟು ಅವಳು ವಿಶ್ರಾಂತಿಯನ್ನು ತೆಗೆದುಕೊಂಡು ಅವಳ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ವಹಿಸುವುದು ತುಂಬಾ ಒಳ್ಳೆಯದು.
ಆದರೆ ಕೆಲವೊಂದು ಕಡೆ ಹೆಣ್ಣು ಮುಟ್ಟಾದರೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುವಂತಹ ಸಂದರ್ಭ ಇರುತ್ತದೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವಂತಹ ಇತರರು ಅವಳಿಗೆ ಹೆಚ್ಚಿನ ಕೆಲಸ ಮಾಡುವಂತೆ ಹೇಳುವುದರ ಬದಲು ಅವಳಿಗೆ ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ಪಡೆದುಕೊಳ್ಳಿ ಎಂದು ಹೇಳುವುದು ಮುಖ್ಯ ಇಲ್ಲದಿದ್ದರೆ ಅವಳು ಮತ್ತಷ್ಟು ಆರೋಗ್ಯದಲ್ಲಿ ಕುಂಠಿತಳಾಗುತ್ತಾಳೆ.
ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!
ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ವಿಚಾರವಾಗಿ ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು. ಹಾಗಾದರೆ ಈ ದಿನ ಮಹಿಳೆಯರು ತಿಂಗಳಿನ ಮುಟ್ಟಿನ ಸಮಯದಲ್ಲಿ ಯಾವ ರೀತಿಯಾದಂತಹ ನೋವನ್ನು ಅನುಭವಿಸುತ್ತಾರೆ ಹಾಗೂ ಯಾವ ಕೆಲವು ಉತ್ತಮವಾದಂತಹ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು ಹಾಗೂ ಅದು ಅವರಿಗೆ ಎಷ್ಟರಮಟ್ಟಿಗೆ ಅನುಕೂಲವಾಗು ತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ಮುಟ್ಟಿನ ಸಮಯದಲ್ಲಿ ಶಾಖ ಮತ್ತು ತೇವಾಂಶದಿಂದಾಗಿ ತೊಡೆಯ ಸಂದಿನಲ್ಲಿ ದುoದು ಉಂಟಾಗುತ್ತದೆ.
* ದೀರ್ಘ ಕಾಲದವರೆಗೆ ಪ್ಯಾಡ್ ಬದಲಾವಣೆ ಮಾಡದಿರುವುದು ಇದಕ್ಕೆ ಮುಖ್ಯ ಕಾರಣ.
* ನೀವು ಸ್ಯಾನಿಟರಿ ಪ್ಯಾಡ್ ಧರಿಸುವ ಮೊದಲು ಯೋನಿ ಪ್ರದೇಶಕ್ಕೆ ಟಾಲ್ಕಮ್ ಪೌಡರ್ ಅನ್ನು ಹಾಕಿ ಇದು ಸ್ಯಾನಿಟರಿ ಪ್ಯಾಡ್ ಗಳು ಬೆವರು ಹೀರಿಕೊಳ್ಳುವುದನ್ನು ತಡೆಯುತ್ತದೆ.
ಮನೆಯಲ್ಲಿ ನೆಮ್ಮದಿ ನೆಲೆಸಲು ಇದನ್ನು ಅನುಸರಿಸಿ.!
* ದಿನಕ್ಕೆ ಎರಡು ಬಾರಿಯಾದರೂ ಪ್ಯಾಡ್ ಬದಲಾಯಿಸಿ ಇದು ಸ್ವಚ್ಛತೆ ಮತ್ತು ರಾಷ್ ಫ್ರಿ ಭಾವನೆಯನ್ನು ನೀಡುತ್ತದೆ.
* ಮುಟ್ಟಿನ ಸಮಯದಲ್ಲಿ ಯೋನಿಯ ಮೇಲೆ ಐಸ್ ಪ್ಯಾಕ್ ಇರಿಸಿ. ಇದು ಉರಿಯನ್ನು ಶಮನಗೊಳಿಸುತ್ತದೆ. ಮತ್ತು ತುರಿಕೆ ಮತ್ತು ನೋವನ್ನು ನಿವಾರಿಸುತ್ತದೆ.
* ಸ್ವಚ್ಛವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಹೆಚ್ಚುವರಿ ನೀರನ್ನು ಹಿಂಡಿ ನಂತರ ಅದನ್ನು ನಿಮ್ಮ ಯೋನಿಯ ಮೇಲೆ ಇರಿಸಿ.
* ಸುಚಿತ್ವವನ್ನು ಕಾಪಾಡಲು ಯಾವುದೇ ಸ್ಪ್ರೇ ಅಥವಾ ರಾಸಾಯನಿಕ ಉತ್ಪನ್ನಗಳನ್ನು ಬಳಸಬೇಡಿ. ಏಕೆಂದರೆ ಇದು ನಿಮ್ಮ ಯೋನಿಯ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಕೆರಳಿಸಬಹುದು ಮತ್ತು ಅಲರ್ಜಿ ಉಂಟಾಗಬಹುದು.
* ಮುಟ್ಟಿನ ಸಮಯದಲ್ಲಿ ಬ್ಯಾಕ್ಟಿರಿಯಾವನ್ನು ತಡೆಯಲು ನಿಮ್ಮ ಯೋನಿಯನ್ನು 4 ಗಂಟೆಗಳಿಗೊಮ್ಮೆ ಶುದ್ಧ ನೀರಿನಿಂದ ತೊಳೆಯಬೇಕು.
* ಮುಟ್ಟಿನ ರಕ್ತವು ದೇಹದ ಆರೋಗ್ಯದ ಬಗ್ಗೆ ತಿಳಿಸುತ್ತದೆ.
* ಮುಟ್ಟಿನ ಚಕ್ರವು ಮೂರು ನಾಲ್ಕು ದಿನಗಳ ಕಾಲ ಇರುತ್ತದೆ ಮೊದಲ ಎರಡು ಮೂರು ದಿನಗಳಲ್ಲಿ ಬಾರಿ ರಕ್ತದ ಸ್ರಾವವು ಕಂಡು ಬರುತ್ತದೆ.
ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!
* ಮುಟ್ಟಿನ ರಕ್ತವು ಎಂಡೋಮೆಟ್ರಿಂ ಅಂಗಾಂಶ ಮತ್ತು ಲೋಳೆಯ ಮಿಶ್ರಣವಾಗಿದೆ.
* ಮಹಿಳೆಯ ಮೊದಲ ಮುಟ್ಟಿನ ಸಮಯದಲ್ಲಿ ರಕ್ತವು ಸಂಪೂರ್ಣ ವಾಗಿ ಕೆಂಪು ಅಥವಾ ಗಾಡ ಕೆಂಪು ಬಣ್ಣ ಆಗಿರುವುದಿಲ್ಲ ಇದು ಸಾಮಾನ್ಯವಾಗಿ ಗುಲಾಬಿ ಬಣ್ಣದ್ದಾಗಿರುತ್ತದೆ. ಆದರೆ ನಿಮ್ಮಸಾಮಾನ್ಯ ಋತುಚಕ್ರದಲ್ಲಿ ನಿಮ್ಮ ಮುಟ್ಟಿನ ರಕ್ತದ ಬಣ್ಣವು ವಿಭಿನ್ನವಾಗಿರುತ್ತದೆ.
* ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣವು ನಮ್ಮ ಆರೋಗ್ಯವನ್ನು ತಿಳಿಸುತ್ತದೆ.