ಸಾಮಾನ್ಯವಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಗೂ ಕೂಡ ಅದರದ್ದೇ ಆದ ವಿಶೇಷವಾದ ಸ್ಥಾನಮಾನಗಳು ಇರುತ್ತದೆ. ಹಾಗೂ ಆ ಒಂದು ಸಂಖ್ಯೆ ಕೆಲವೊಂದಷ್ಟು ಜನರಿಗೆ ಒಳ್ಳೆಯದು ಹಾಗೂ ಅದರಿಂದ ಅದೃಷ್ಟವೇ ಬದಲಾಗುವಂತಹ ಸನ್ನಿವೇಶಗಳು ಕೂಡ ಎದುರಾಗುತ್ತದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನಾಂಕದಂದು ಜನಿಸಿದವರ ಗುಣ ಸ್ವಭಾವ, ಅವರ ವ್ಯಕ್ತಿತ್ವ, ಅವರ ರಹಸ್ಯ, ಯಾವ ರೀತಿಯಾಗಿ ಇರುತ್ತದೆ. ಅವರು ತಮ್ಮ ಭವಿಷ್ಯದಲ್ಲಿ ಯಾವ ರೀತಿಯಾಗಿ ಬದುಕಬಲ್ಲರು ಹೀಗೆ ಈ ಸಂಖ್ಯೆಗಳ ರಹಸ್ಯಗಳನ್ನು. ಈ ದಿನ ಸಂಪೂರ್ಣವಾಗಿ ತಿಳಿಯೋಣ ಹಾಗಾದರೆ ಆ ಸಂಖ್ಯೆಗಳು ಯಾವುದು ಎಂದು ನೋಡುವುದಾದರೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು.!
3, 12, 21, 30 ಹೌದು ಈ ದಿನಾಂಕದಂದು ಜನಿಸಿದಂತಹ ವ್ಯಕ್ತಿಗಳು ಬಹಳ ಬುದ್ಧಿವಂತರು ಕೂಡ ಆಗಿರುತ್ತಾರೆ. ಇವರು ಯಾವುದೇ ಒಂದು ವಿಚಾರವನ್ನು ತೆಗೆದುಕೊಂಡರೂ ಅದರಲ್ಲಿ ಇವರು ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎಂದೇ ಹೇಳಬಹುದು.
* ಹಾಗೂ ಇವರು ಯಾವುದೇ ಒಂದು ವಿಚಾರವನ್ನು ತೆಗೆದುಕೊಂಡರು ಆ ವಿಚಾರದ ಬಗ್ಗೆ ಕೂಲಂಕುಶವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗೂ ಅದನ್ನು ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ. ಇದು ಅವರ ಒಂದು ಉತ್ತಮವಾದಂತಹ ಶಕ್ತಿ ಎಂದು ಹೇಳಬಹುದು.
* ಅದೇ ರೀತಿಯಾಗಿ ಅವರು ಶಿಸ್ತಿಗೆ ಬಹಳ ಮಹತ್ವವನ್ನು ಕೊಡುತ್ತಾರೆ. ಇವರು ಅಶಿಸ್ತಿಗೆ ಬಹಳ ವಿರುದ್ಧವಾಗಿ ಇರುತ್ತಾರೆ.
ಭಾರತೀಯ ಆಹಾರ ಇಲಾಖೆ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ.!
ಉದಾಹರಣೆಗೆ :- ಯಾವ ವಸ್ತು ಯಾವ ಸ್ಥಳದಲ್ಲಿ ಇರಬೇಕೋ ಆ ವಸ್ತು ಅದೇ ಸ್ಥಳದಲ್ಲಿ ಇರಬೇಕು ಎನ್ನುವುದನ್ನು ಇವರು ಬಯಸುತ್ತಾರೆ.
* ಈ ದಿನಾಂಕದಂದು ಹುಟ್ಟಿದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾರನ್ನು ಕೂಡ ದ್ವೇಷಿಸುವುದಕ್ಕೆ ಹೋಗುವುದಿಲ್ಲ ಎಲ್ಲರನ್ನು ಕೂಡ ಪ್ರೀತಿ ವಿಶ್ವಾಸ ದಿಂದ ನೋಡುತ್ತಾರೆ ಹಾಗೂ ಎಲ್ಲರೂ ನಮ್ಮವರೇ ಎನ್ನುವಂತಹ ಭಾವನೆಯನ್ನು ಹೊಂದಿರುತ್ತಾರೆ.
* ಇವರು ತಮ್ಮ ಶತ್ರುಗಳಿಗೂ ಕೂಡ ತಮ್ಮ ಕನಸಿನಲ್ಲಿಯೂ ಕೆಟ್ಟದಾ ಗಲಿ ಎಂದು ಕೇಳಿಕೊಳ್ಳುವುದಿಲ್ಲ. ಅಷ್ಟು ಒಳ್ಳೆಯ ವ್ಯಕ್ತಿಗಳಾಗಿರುತ್ತಾರೆ ಇವರು.
* ಇವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು ಅಂದರೆ ಯಾವುದೇ ವ್ಯಾಪಾರ ವ್ಯವಹಾರ ಮಾಡುತ್ತಿರಬಹುದು ಅಥವಾ ಯಾವುದಾ ದರೂ ದೊಡ್ಡ ಕೆಲಸದಲ್ಲಿ ಇರಬಹುದು ಅದರಲ್ಲಿ ಇವರು ಉತ್ತಮವಾ ದಂತಹ ಸ್ಥಾನವನ್ನು ಪಡೆದು ಹೆಚ್ಚಿನ ಯಶಸ್ಸನ್ನು ಇವರು ಪಡೆದುಕೊಳ್ಳುತ್ತಾರೆ.
ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!
* ಹಾಗೂ ಇವರು ತಮ್ಮ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡುವು ದಕ್ಕೆ ಇಷ್ಟಪಡುವುದಿಲ್ಲ. ಬದಲಿಗೆ ಎಲ್ಲ ಸಮಯವನ್ನು ಪ್ರತಿಯೊಂದು ಕೆಲಸಕ್ಕೂ ಉಪಯೋಗವಾಗುವಂತೆ ಸಮಯ ಪಾಲನೆ ಮಾಡುತ್ತಾರೆ.
* ಇವರಿಗೆ ಪ್ರವಾಸ ಪ್ರಯಾಣ ಮಾಡುವುದು ಎಂದರೆ ತುಂಬಾ ಇಷ್ಟ.
* ಹಾಗೂ ಇವರು ತಮ್ಮ ಸುತ್ತಮುತ್ತ ಇರುವಂತಹ ಸ್ನೇಹಿತರನ್ನು ತುಂಬಾ ಇಷ್ಟಪಡುತ್ತಾರೆ ಹಾಗೂ ಅವರೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟ ಪಡುತ್ತಾರೆ.
* ಇವರಿಗೆ ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಹಣಕಾಸಿನ ಅಭಿವೃದ್ಧಿ ಎನ್ನು ವುದು ಹೆಚ್ಚಾಗುತ್ತದೆ.
* ಹಾಗೂ ಈ ದಿನಾಂಕದಂದು ಜನಿಸಿದಂತಹ ವ್ಯಕ್ತಿಗಳು ತಮ್ಮ ಜೀವನ ದಲ್ಲಿ ಕೆಲವೊಂದಷ್ಟು ಉತ್ತಮವಾದ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಅದರಲ್ಲೂ ಹೆಚ್ಚಿನ ಜನಕ್ಕೆ ಚಿರಪರಿಚಿತರಾಗುವಂತೆ ನಾಯಕ ನಟರು ನಟಿಯರು ಗಾಯಕರು ರಾಜಕೀಯದಲ್ಲಿ ಹೀಗೆ ಹಲವಾರು ಕಡೆ ಎಲ್ಲರೂ ಗುರುತಿಸುವಂತೆ ಇವರು ಬೆಳೆಯುತ್ತಾರೆ. ಉದಾಹರಣೆಗೆ ರಜನಿಕಾಂತ್, ಅಮಿತಾ ಬಚ್ಚನ್, ಕರೀನಾ ಕಪೂರ್, ರಾಣಿ ಮುಖರ್ಜಿ, ಗೋವಿಂದ ಅವರು ಹೀಗೆ ಇನ್ನು ಮುಂತಾದವರು ಇದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.