ಭಾರತದಾತ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಕೇಂದ್ರ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ ಭಾರತೀಯ ಆಹಾರ ಇಲಾಖೆ ತನ್ನಲ್ಲಿರುವ ಸಾವಿರದ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಈ ಹುದ್ದೆಗಳಿಗೆ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇದು ಬಹಳ ದೊಡ್ಡ ಅವಕಾಶವಾಗಿತ್ತು ಎಲ್ಲ ಉದ್ಯೋಗ ಆಕಾಂಕ್ಷಿಗಳು ತಪ್ಪದೆ ಇದನ್ನು ಸದಪಯೋಗಪಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಹುದ್ದೆಗಳ ಕುರಿತು ಪ್ರಮುಖ ವಿಷಯಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ವಾಸ್ತು ಪ್ರಕಾರ ಮನೆಗೆ ಎಷ್ಟು ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿರಬೇಕು ತಿಳಿದುಕೊಳ್ಳಿ.!
ನೇಮಕಾತಿ ಸಂಸ್ಥೆ:- ಭಾರತೀಯ ಆಹಾರ ನಿಗಮ
ಹುದ್ದೆ ಹೆಸರು:- ಗ್ರೇಡ್ 2, ಗ್ರೇಡ್ 3 ಮತ್ತು ಗ್ರೇಡ್ 4 ರ ಬಗೆಯ ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 4710
ಉದ್ಯೋಗ ಸ್ಥಳ:- ಭಾರತದಾತ್ಯಂತ (ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ)
ಶೈಕ್ಷಣಿಕ ವಿದ್ಯಾರ್ಹತೆ:-
● ಜ್ಯೂನಿಯರ್ ಇಂಜಿನಿಯರ್ – ಸಿವಿಲ್ ಮೆಕಾನಿಕ್ ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಅಥವಾ ವಿಷಯದಲ್ಲಿ ಡಿಪ್ಲೊಮಾ ಪಡೆದವರಿಗೆ ಕಡ್ಡಾಯವಾಗಿ ಒಂದು ವರ್ಷದ ಕೆಲಸದ ಅನುಭವ.
● ಮ್ಯಾನೇಜರ್ (ಜನರಲ್ / ಡಿಪೋ / ಚಲನೆ) – ಕನಿಷ್ಠ 50% ನೊಂದಿಗೆ ಪದವಿ ಉತ್ತೀರ್ಣರಾಗಿರಬೇಕು. (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 55%) ಅಥವಾ CA / ICWA / CS.
ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!
● ಮ್ಯಾನೇಜರ್ ಖಾತೆಗಳು – CA / ICWA / CS ಅಥವಾ B.com ಮತ್ತು ಸ್ನಾತಕೋತ್ತರ ಪೂರ್ಣ ಸಮಯದ MBA (Fin) ಪದವಿ/ ಕನಿಷ್ಠ 2 ವರ್ಷಗಳ ಡಿಪ್ಲೊಮೋ . ಕನಿಷ್ಠ 3 ವರ್ಷಗಳ ಅವಧಿಯ ಸ್ನಾತಕೋತ್ತರ ಅರೆಕಾಲಿಕ MBA (fin) ಪದವಿ / ಡಿಪ್ಲೊಮೋ. (ದೂರ ಶಿಕ್ಷಣದಲ್ಲಿ ಪಡೆದ ಪದವಿಯಾಗಿರಬಾರದು).
● ಮ್ಯಾನೇಜರ್ (ಹಿಂದಿ) – ಪದವಿ ಹಂತದಲ್ಲಿ ಇಂಗ್ಲೀಷ್ ಅಥವಾ ಹಿಂದಿನಲ್ಲಿ ಒಂದು ವಿಷಯವಾಗಿ ಸ್ನಾತಕೋತ್ತರ ಪದವಿ.
● ಸ್ಟೆನೋಗ್ರಾಫರ್ ಗ್ರೇಡ್ 2 – DOEACC ಯ O ಮಟ್ಟದ ವಿದ್ಯಾರ್ಹತೆ ಜೊತೆಗೆ ಟೈಪಿಂಗ್ (40wpm) ಮತ್ತು ಶಾರ್ಟ್ ಹ್ಯಾಂಡ್ ನಲ್ಲಿ (80 wpm).
ಸಹಾಯಕ ಗ್ರೇಡ್2 (ಹಿಂದಿ):- ಪದವಿಯಲ್ಲಿ ಹಿಂದಿಯನ್ನು ಮುಖ್ಯ ಭಾಷೆಯಾಗಿ ಅಭ್ಯಾಸ ಮಾಡಿರಬೇಕ. ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣಾಯತೆ ಮತ್ತು ಕನಿಷ್ಠ ಒಂದು ವರ್ಷದಿಂದ ಹಿಂದಿಯಿಂದ ಇಂಗ್ಲಿಷ್ ಗೆ ಭಾಷಾಂತಿಸುವ ಅನುಭವ.
● ಬೆರಳಚ್ಚುಗಾರ (ಹಿಂದಿ):- ಪದವಿ ಅಥವಾ ಅದಕ್ಕೆ ತಕ್ಕ ಸಮನಾದ ವಿದ್ಯಾರ್ಹತೆ ಮತ್ತೆ ಹಿಂದಿ ಟೈಪಿಂಗ್ 30wpm.
● ಕಾವಲುಗಾರ- 8ನೇ ತರಗತಿ ಪಾಸ್.
ವಯೋಮಿತಿ ನಿಗದಿ:-
● ಕನಿಷ್ಠ 18 ವರ್ಷಗಳು
ಗರಿಷ್ಠ ವಯೋಮಿತಿ ಹುದ್ದೆಯನುಸಾರ ಈ ರೀತಿ ಇದೆ.
● ಮ್ಯಾನೇಜರ್ 28 ವರ್ಷಗಳು
● ಮ್ಯಾನೇಜರ್ (ಹಿಂದಿ) 30 ವರ್ಷಗಳು
● ಜೂನಿಯರ್ ಇಂಜಿನಿಯರ್ 28 ವರ್ಷಗಳು
● ಸ್ಟೆನೋಗ್ರಾಫರ್ ಗ್ರೇಡ್ 2, 25 ವರ್ಷಗಳು
● ಬೆರಳಚ್ಚುಗಾರ (ಹಿಂದಿ) 25 ವರ್ಷಗಳು
● ಕಾವಲುಗಾರರು 25 ವರ್ಷಗಳು.
ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅನ್ವಯವಾಗುವ ವಯೋಮಿತಿ ಸಡಿಲಿಕೆ ಕೂಡ ಅನ್ಶಯವಾಗಲಿದೆ.
ಆಯ್ಕೆ ವಿಧಾನ:-
● ಕಂಪ್ಯೂಟರ್ ಬೇಸ್ಡ್ ಟೆಸ್ಟ್
● ಸ್ಕಿಲ್ ಟೆಸ್ಟ್
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
ಈ ಹುದ್ದೆಗಳಿಗೆ ಇಲಾಖೆ ವತಿಯಿಂದ ಪ್ರಕಟಣೆ ಹೊರ ಬಿದ್ದಿದೆ ಆದರೆ ಇನ್ನೂ ಕೂಡ ಅರ್ಜಿ ಸ್ವೀಕೃತಿ ಆರಂಭವಾಗಿಲ್ಲ ಶಿಘ್ರದಲ್ಲೇ ಆರಂಭವಾಗಲಿದೆ.
https://youtu.be/TVpWgBrv-Zo?si=8dWFHCTQ3sLm6Vfi