ಸಾಮಾನ್ಯವಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಗೂ ಕೂಡ ಅದರದ್ದೇ ಆದಂತಹ ವಿಶೇಷವಾದ ಸ್ಥಾನಮಾನಗಳು ಇರುತ್ತದೆ. ಹಾಗೂ ಆ ಒಂದು ಸಂಖ್ಯೆ ಕೆಲವೊಂದಷ್ಟು ಜನರಿಗೆ ಒಳ್ಳೆಯದು ಹಾಗೂ ಅದರಿಂದ ಅದೃಷ್ಟವೇ ಬದಲಾಗುವಂತಹ ಸನ್ನಿವೇಶಗಳು ಕೂಡ ಎದುರಾಗುತ್ತದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನಾಂಕ ದಂದು ಜನಿಸಿದವರ ಗುಣ ಸ್ವಭಾವ ಅವರ ವ್ಯಕ್ತಿತ್ವ ಹಾಗೂ ಅವರ ರಹಸ್ಯ ಯಾವ ರೀತಿಯಾಗಿ ಇರುತ್ತದೆ. ಅವರು ತಮ್ಮ ಭವಿಷ್ಯದಲ್ಲಿ ಯಾವ ರೀತಿಯಾಗಿ ಬದುಕಬಲ್ಲರು ಹೀಗೆ ಈ ಸಂಖ್ಯೆಗಳ ರಹಸ್ಯಗಳನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಹಾಗಾದರೆ ಆ ಸಂಖ್ಯೆಗಳು ಯಾವುದು ಎಂದು ನೋಡುವುದಾದರೆ.
ಸಕ್ಕರೆ ಕಾಯಿಲೆ 400 ರಿಂದ 90 ಕ್ಕೆ ಇಳಿಯುತ್ತದೆ ಈ ರೀತಿ ಒಮ್ಮೆ ಮಾಡಿ ನೋಡಿ.! ಮಧುಮೇಹಿಗಳಿಗೆ ರಾಮಬಾಣ ಈ ಜ್ಯೂಸ್
4, 13, 22, 31 ಹೌದು ಈ ಸಂಖ್ಯೆಗಳು ಅದರದ್ದೇ ಆದಂತಹ ವಿಶೇಷ ವಾದ ಸ್ಥಾನಗಳನ್ನು ಹೊಂದಿದೆ. ಈ 4 ಸಂಖ್ಯೆಗಳ ಅಧಿಪತ್ಯವನ್ನು ರಾಹು ಗ್ರಹ ಹೊಂದಿರುತ್ತದೆ. ಹಾಗಾಗಿ ಈ ಸಂಖ್ಯೆಯಲ್ಲಿ ಜನಿಸಿದಂತಹ ವ್ಯಕ್ತಿಗಳು ಹುಟ್ಟಿದಾಗಿನಿಂದ ತಾವು ಇರುವವರೆಗೂ ನೇರ ಸ್ವಭಾವವನ್ನು ಹೊಂದಿರುತ್ತಾರೆ ಅಂದರೆ ಯಾವುದೇ ವಿಚಾರವನ್ನು ಯಾರ ಬಗ್ಗೆಯೂ ಇಲ್ಲಸಲ್ಲದ ಮಾತುಗಳನ್ನು ಹೇಳುವುದಿಲ್ಲ.
ಒಂದು ರೀತಿಯಾಗಿ ಬಾಣವನ್ನು ಹೊಡೆದ ರೀತಿ ಮಾತ ನಾಡುತ್ತಾರೆ ಆದರೆ ಕೆಲವೊಂದಷ್ಟು ಜನ ಇದನ್ನು ತಪ್ಪು ಕಲ್ಪನೆ ಮಾಡಿ ಕೊಂಡಿರುತ್ತಾರೆ. ಆದರೆ ಅದು ಅವರ ವ್ಯಕ್ತಿತ್ವ ಆಗಿರುತ್ತದೆ ಹೊರತು ಬೇರೆಯವರನ್ನು ನೋಯಿಸಬೇಕು ಎನ್ನುವಂತಹ ಮನೋಭಾವ ಇವರದಾಗಿರುವುದಿಲ್ಲ.
ವಾಷಿಂಗ್ ಮಿಷನ್ ನಲ್ಲಿ ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗಲು ಈ ಟೆಕ್ನಿಕ್ ಬಳಸಿ.!
* ಇವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆಯೋ ಅದೇ ಇವರ ನಾಲಿಗೆಯ ಮೇಲೆ ಬರುತ್ತದೆ. ಇದು ಇವರ ಧನಾತ್ಮಕ ಶಕ್ತಿಯು ಕೂಡ ಹೌದು ಋಣಾತ್ಮಕ ಶಕ್ತಿಯು ಕೂಡ ಹೌದು.
* ಇವರ ಈ ಒಂದು ಗುಣ ಸ್ವಭಾವದಿಂದ ಕೆಲವೊಂದಷ್ಟು ಸ್ನೇಹಿತರನ್ನು ಸಂಬಂಧಿಕರನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕೂಡ ಹೆಚ್ಚು. ಏಕೆ ಎಂದರೆ ಈಗಿನ ಕಾಲದಲ್ಲಿ ಒಳ್ಳೆಯ ಮಾತಿಗೆ ಬೆಲೆ ಇಲ್ಲ, ಆದ್ದರಿಂದ ಇವರು ಮಾತನಾಡುವಂತಹ ರೀತಿಯಿಂದ ಜನ ಇವರಿಂದ ದೂರ ಹೋಗಲು ಇಚ್ಚಿಸುತ್ತಾರೆ.
* ಹಾಗೂ ಈ ದಿನಾಂಕದಂದು ಜನಿಸಿದಂತಹ ವ್ಯಕ್ತಿಗಳು ಬಹಳ ಸುಂದರ ವಾಗಿ ಇರುತ್ತಾರೆ. ಅದರಲ್ಲೂ ಇವರು ಆಕರ್ಷಕವಾದ ಕಣ್ಣುಗಳನ್ನು ಹೊಂದಿರುತ್ತಾರೆ.
* ಹಾಗೂ ಇವರು ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಗಳಾಗಿರುತ್ತಾರೆ. ಅಂದರೆ ಇವರು ಯಾರ ಮೇಲೂ ಕೂಡ ಅವಲಂಬನೆ ಯನ್ನು ಹೊಂದುವುದಿಲ್ಲ. ತಮ್ಮ ಬುದ್ಧಿವಂತಿಕೆ ತಮ್ಮ ಕೆಲಸದಿಂದ ತಾನೇ ಮುಂದೆ ಹೋಗಬೇಕು ಎನ್ನುವಂತಹ ಛಲವನ್ನು ಹೊಂದಿರುತ್ತಾರೆ. ಆದ್ದರಿಂದ ಇವರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ.
* ಇವರು ಯಾರ ಕೈ ಕೆಳಗೂ ಕೂಡ ಕೆಲಸ ಮಾಡಲು ಇಚ್ಚಿಸುವುದಿಲ್ಲ. ಬದಲಿಗೆ ತಾವೇ ಒಂದು ಸ್ವಂತ ವ್ಯಾಪಾರವಾಗಲಿ ಒಂದು ವ್ಯವಹಾರ ವಾಗಲಿ ಸ್ವಂತವಾಗಿ ತಾವೇ ಮಾಡಿ ಅದರಲ್ಲಿ ಬೇರೆಯವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎನ್ನುವಂತಹ ಮನೋಭಾವವನ್ನು ಇವರು ಹೊಂದಿರುತ್ತಾರೆ.
* ಇವರು ಆಧ್ಯಾತ್ಮದ ಕಡೆಗೆ ಭಾರಿ ಒಲವನ್ನು ತೋರುತ್ತಾರೆ.
* ಅದರಲ್ಲೂ ಇವರು ಜ್ಯೋತಿಷ್ಯ ಕ್ಷೇತ್ರದಲ್ಲಿರುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ಕಲಿಯಬೇಕು ಎನ್ನುವ ಆಸಕ್ತಿ ಹೊಂದಿರುತ್ತಾರೆ.
* ಇವರು ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿರಬಹುದು ಅಥವಾ ಸರ್ಕಾರಿ ನೌಕರಿಯಲ್ಲಿ ಇರಬಹುದು ಎರಡರಲ್ಲಿಯೂ ಕೂಡ ಬಹಳ ಉತ್ತಮವಾ ದಂತಹ ಸ್ಥಾನವನ್ನು ಪಡೆದು ಕೆಲಸವನ್ನು ಮಾಡುತ್ತಾರೆ ಇವರು ಉತ್ತಮ ವಾದಂತಹ ಮಾತುಗಾರರು ಕೂಡ ಹೌದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.