ಗ್ಯಾಸ್ ಸ್ಟವ್ ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರಬೇಕು ಎಂದರೆ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಮುಖ್ಯವಾ ಗಿರುತ್ತದೆ. ಈ ಟಿಪ್ಸ್ ಗಳನ್ನು ಅನುಸರಿಸುವುದರಿಂದ ಗ್ಯಾಸ್ ಸಿಲಿಂಡರ್ ಕಡಿಮೆ ಖರ್ಚಾಗುತ್ತದೆ ಎಂದೇ ಹೇಳಬಹುದು. ಆದರೆ ಕೆಲವೊಂದಷ್ಟು ಜನರಿಗೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಿದರೆ ಅದು ಅನುಕೂಲವಾಗುತ್ತದೆ ಎನ್ನುವ ಮಾಹಿತಿ ತಿಳಿದಿರುವುದಿಲ್ಲ.
ಬದಲಿಗೆ ಯಾವುದೇ ರೀತಿಯ ಉಪಯುಕ್ತ ವಾಗುವಂತಹ ವಿಧಾನಗಳನ್ನು ಅನುಸರಿಸುವುದಿಲ್ಲ ಈ ರೀತಿ ನಿರ್ಲಕ್ಷಿಸಿದರೆ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಗ್ಯಾಸ್ ಹೆಚ್ಚು ದಿನಗಳವರೆಗೆ ಬರಬೇಕು ಎಂದರೆ ಯಾವ ಕೆಲವು ಉಪಯುಕ್ತ ವಾದ ಟಿಪ್ಸ್ ಗಳನ್ನು ಅನುಸರಿಸಬೇಕು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ.
ಪ್ರತಿದಿನ ನೀರನ್ನು ಹೀಗೆ ಕುಡಿಯಿರಿ ಸಾಯುವವರೆಗೂ ಯಾವ ರೋಗ ಇಲ್ಲದೆ ಆರೋಗ್ಯವಾಗಿರುವಿರಿ.!
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬರೂ ಕೂಡ ಗ್ಯಾಸ್ ಸ್ಟವ್ ಅನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿರುತ್ತಾರೆ ಅಂದರೆ ಅದರ ಮೇಲೆ ಯಾವುದೇ ರೀತಿಯ ಪದಾರ್ಥ ಚೆಲ್ಲಿದರು ಅದನ್ನು ಸ್ವಚ್ಛ ಮಾಡುತ್ತಿರುತ್ತಾರೆ ಆದರೆ ಸ್ಟವ್ ಮೇಲಿನ ಭಾಗದಲ್ಲಿ ಮಾತ್ರ ಸ್ವಚ್ಛ ಮಾಡಿದರೆ ಸಾಧ್ಯವಾಗುವುದಿಲ್ಲ. ಬದಲಿಗೆ ಸ್ಟವ್ ಬರ್ನರ್ ಗಳನ್ನು ಸ್ವಚ್ಛ ಮಾಡುವುದು ಬಹಳ ಮುಖ್ಯ ಹೌದು ನಾವು ಪ್ರತಿನಿತ್ಯ ಅದರ ಮೇಲೆ ಆಹಾರವನ್ನು ತಯಾರಿಸುವುದರಿಂದ ಸಣ್ಣಪುಟ್ಟ ಆಹಾರಗಳು ಧೂಳು ಕಸ ಇವೆಲ್ಲವೂ ಕೂಡ ಸೇರಿರುತ್ತದೆ.
ಇದರಿಂದ ಗ್ಯಾಸ್ ಸ್ಟವ್ ಉರಿ ಜೋರಾಗಿ ಬರುವುದಿಲ್ಲ. ಬದಲಿಗೆ ಸಣ್ಣ ಉರಿಯಲ್ಲಿ ಬರುತ್ತಿರುತ್ತದೆ ಆದರೆ ಹೆಚ್ಚಿನ ಜನ ಅದನ್ನು ಗಮನಿಸುವುದಿಲ್ಲ ಬದಲಿಗೆ ಇಷ್ಟೆ ಉರಿಯುವುದು ಎಂಬ ಅರ್ಥವನ್ನು ಮಾಡಿಕೊಳ್ಳುತ್ತಾರೆ. ಬದಲಿಗೆ ಯಾವ ಒಂದು ಕಾರಣಕ್ಕಾಗಿ ಹೀಗೆ ಉರಿಯುತ್ತಿದೆ ಎನ್ನುವು ದನ್ನು ತಿಳಿದು ತಕ್ಷಣವೇ ನೀವು ಗ್ಯಾಸ್ ಸ್ಟವ್ ಬರ್ನರ್ ಅನ್ನು ಸ್ವಚ್ಛ ಮಾಡುವುದು ಬಹಳ ಮುಖ್ಯ.
ಹೀಗೆ ಮಾಡಿ ಎಷ್ಟೇ ಹಳೆಯದಾಗಿರೋ ಬಾತ್ರೂಮ್ ಮತ್ತೆ ಹೊಸತಾಗುತ್ತೆ.!
ಹೌದು ಗ್ಯಾಸ್ ಸ್ಟವ್ ಬರ್ನರ್ ಅನ್ನು ನಾವು ತಿಂಗಳಿಗೆ ಒಮ್ಮೆ ಅಥವಾ ಎರಡು ತಿಂಗಳಿಗೆ ಒಮ್ಮೆ ಸಂಪೂರ್ಣವಾಗಿ ಎಲ್ಲವನ್ನು ತೆಗೆದು ಅದನ್ನು ಹಳೆಯ ಬ್ರಷ್ ಸಹಾಯದಿಂದ ಚೆನ್ನಾಗಿ ಕ್ಲೀನ್ ಮಾಡಿ ಅದರಲ್ಲಿ ರುವಂತಹ ಧೂಳು ಕಸ ಅದರಲ್ಲಿ ಸೇರಿರುವಂತಹ ಆಹಾರ ಪದಾರ್ಥ ಎಲ್ಲವನ್ನು ಸಹ ತೆಗೆದು ಹಾಕಬೇಕು. ಈ ರೀತಿ ಮಾಡುವುದರಿಂದ ಹೆಚ್ಚು ದಿನಗಳವರೆಗೆ ಗ್ಯಾಸ್ ಸಿಲಿಂಡರ್ ಬರುತ್ತದೆ ಹಾಗೂ ಗ್ಯಾಸ್ ಸ್ಟವ್ ಕೂಡ ಹಾಳಾಗದಂತೆ ಇರುತ್ತದೆ.
ಹಾಗೂ ಅದೇ ರೀತಿಯಾಗಿ ಬರ್ನರ್ ಅನ್ನು ಸ್ವಚ್ಛ ಮಾಡುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಸ್ಟವ್ ಬರ್ನರ್ ಅನ್ನು ಹೇಗೆ ಸ್ವಚ್ಛ ಮಾಡುವುದು ಎಂದು ನೋಡುವುದಾದರೆ ಒಂದು ಕಟಿಂಗ್ ಪ್ಲೇಯರ್ ಸಹಾಯದಿಂದ ಅಥವಾ ಒಂದು ಸ್ಪಾನರ್ ನಿಂದ ಸ್ಟವ್ ಬರ್ನರ್ ನಟ್ ಅನ್ನು ತೆಗೆಯಬೇಕು. ಆನಂತರ ಅದು ಸಂಪೂರ್ಣವಾಗಿ ಹೊರಬರುತ್ತದೆ ಅದನ್ನು ಒಂದು ಹಳೆಯ ಭ್ರಷ್ ಸಹಾಯದಿಂದ ಚೆನ್ನಾಗಿ ಸ್ವಚ್ಛ ಮಾಡುವುದರಿಂದ ಸ್ಟವ್ ಬರ್ನರ್ ನಲ್ಲಿ ಕಟ್ಟಿಕೊಂಡಿರುವಂತಹ ಎಲ್ಲ ದೂಳು ಕಸ ಎಲ್ಲವೂ ಕೂಡ ಆಚೆ ಬರುತ್ತದೆ.
ಈ ರೀತಿ ಹೆಸರು ಇಟ್ಟುಕೊಂಡವರ ಲೈಫ್ ಪೂರಾ ಗೋಳು.! ನಿಮ್ಮ ಹೆಸರು ಇದೆಯಾ ಕೂಡಲೇ ಚೆಕ್ ಮಾಡಿಕೊಳ್ಳಿ.!
* ಹಾಗೂ ಸ್ಟವ್ ನಲ್ಲಿ ಆನ್ ಮಾಡುವಂತಹ ಬಟನ್ ಅನ್ನು ಕಟಿಂಗ್ ಪ್ಲೇಯರ್ ಸಹಾಯದಿಂದ ಬಿಚ್ಚಿ ಅದನ್ನು ಸಹ ಸಂಪೂರ್ಣವಾಗಿ ಸ್ವಚ್ಛ ಮಾಡಿ ಮತ್ತೆ ಜೋಡಣೆ ಮಾಡುವುದರಿಂದ ಸ್ಟವ್ ಅನ್ನು ನಾವು ಸಂಪೂರ್ಣವಾಗಿ ಸ್ವಚ್ಛ ಮಾಡಿದಂತಾಗುತ್ತದೆ. ಹಾಗಾಗಿ ಇಂತಹ ಕೆಲವೊಂದು ಟಿಪ್ಸ್ ಗಳನ್ನು ಪ್ರತಿಯೊಬ್ಬರೂ ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಇದು ಎಲ್ಲರಿಗೂ ಕೂಡ ಅನುಕೂಲ ಎಂದು ಹೇಳಬಹುದು.