ಜನರಿಗೆ ಸಾಮಾನ್ಯವಾಗಿ ಬೇರೆಯವರ ಹಣಕಾಸಿನ ವಿಚಾರದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಸ್ನೇಹಿತರ ಮಧ್ಯೆ ಈ ರೀತಿ ಒಂದು ಆರೋಗ್ಯಕರ ಕಾಂಪಿಟೇಶನ್ ಇದ್ದೆ ಇರುತ್ತದೆ ಅಥವಾ ಸಹೋದರ ಮತ್ತು ಸಹೋದರಿ ಮಧ್ಯೆ ಇರಬಹುದು. ಯಾವುದೋ ಕಾರಣಕ್ಕಾಗಿ ಲೀಗಲ್ ಆಗಿಯೇ ಬೇರೆಯವರ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಮತ್ತು ಲಾಸ್ಟ್ ಮೂರು ಟ್ರಾನ್ಸಾಕ್ಷನ್ ಯಾರಿಗೆ ಹಾಗಿದೆ ಅಥವಾ ಯಾರಿಂದ ಆಗಿದೆ ಎಂದು ತಿಳಿದುಕೊಳ್ಳುವ ಅಗತ್ಯತೆ ಬರಬಹುದು.
ಅಂತಹ ಸಮಯದಲ್ಲಿ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ಪಾಸ್ ಬುಕ್ ಎಂಟ್ರಿ ಮಾಡಿಸಿ ಇದನ್ನೆಲ್ಲಾ ತಿಳಿದುಕೊಳ್ಳುವಷ್ಟು ಸಮಯ ಇಲ್ಲದೇ ಇದ್ದಾಗ ಈಗ ನಾವು ಹೇಳುವ ಈ ಸುಲಭ ವಿಧಾನ ಪಾಲಿಸಿ ನಿಮಿಷಗಳಲ್ಲಿ ನಿಮ್ಮ ಕೈಲಿರುವ ಮೊಬೈಲ್ ಮೂಲಕ ಬೇರೆಯವರ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತಿಳಿದುಕೊಳ್ಳಿ.
● ಇದಕ್ಕಾಗಿ ಮೊದಲಿಗೆ ನಿಮ್ಮ ಮೊಬೈಲ್ ಅಲ್ಲಿರುವ ಯಾವುದಾದರೂ ಒಂದು ಬ್ರೌಸರ್ ಗೆ ಹೋಗಿ ಅದರ ಸರ್ಚ್ ಬಾರ್ ಅಲ್ಲಿ PFMS ಎಂದು ಟೈಪ್ ಮಾಡಿ.
● ಸರ್ಚ್ ಕೊಟ್ಟ ಮೇಲೆ ಅದರಲ್ಲಿ PFMS ನ ಒಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನೋ ಯುವರ್ ಪೇಮೆಂಟ್ಸ್ ಅನ್ನುವ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ಆಗ ಭಾರತ ಸರ್ಕಾರದ ಹಣಕಾಸು ಇಲಾಖೆಯ ಒಂದು ಅಧಿಕೃತ ವೆಬ್ಸೈಟ್ ನ ಪೇಜ್ ಓಪನ್ ಆಗುತ್ತದೆ.
● ಪಬ್ಲಿಕ್ ಫಿನಾನ್ಷಿಯಲ್ ಮ್ಯಾನೇಜ್ಮೆಂಟ್ ಸಿಸ್ಟಮ್ ಎನ್ನುವ ಗವರ್ಮೆಂಟ್ನ ಅಫೀಷಿಯಲ್ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನೀವು ಕೆಲ ವಿವರಗಳನ್ನು ಫಿಲ್ ಮಾಡಬೇಕು.
● ಅದಕ್ಕೆ ಅಲ್ಲಿಯೇ ಕಾಲಂಗಳು ಕೂಡ ಕಾಣುತ್ತವೆ ಮೊದಲನೇ ಕಾಲಂ ಅಲ್ಲಿ ನೀವು ಯಾರ ಬ್ಯಾಂಕ್ ಖಾತೆ ಡೀಟೇಲ್ಸ್ ಚೆಕ್ ಮಾಡಬೇಕು ಅವರ ಬ್ಯಾಂಕ್ ಯಾವುದು ಎಂದು ಸೆಲೆಕ್ಟ್ ಮಾಡಿ.
● ಎರಡನೇ ಕಾಲಂ ಅಲ್ಲಿ ಅವರ ಅಕೌಂಟ್ ನಂಬರ್ ಕೇಳಲಾಗಿರುತ್ತದೆ ಅದನ್ನು ಸಹ ಸರಿಯಾಗಿ ನಮೂದಿಸಿ
● ಮೂರನೆ ಕಾಲಂ ಅಲ್ಲಿ ಮತ್ತೊಮ್ಮೆ ಅದನ್ನು ಕೇಳಲಾಗಿರುತ್ತದೆ ಅದನ್ನು ರೀ ಎಂಟರ್ ಮಾಡಿ ಕನ್ಫರ್ಮ್ ಮಾಡಿ.
● ಹಾಗೆ ಸ್ಕ್ರೋಲ್ ಮಾಡಿದಾಗ ಅಲ್ಲೊಂದು ಕ್ಯಾಪ್ಚಾ ಕಾಣುತ್ತದೆ. ಆ ಕ್ಯಾಪ್ಚವನ್ನು ಸರಿಯಾಗಿ ನಮೂದಿಸಿ ಒಂದು ವೇಳೆ ನಿಮಗೆ ಕ್ಯಾಪ್ಚಾ ತಿಳಿಯುತ್ತಿಲ್ಲ ಎಂದರೆ ಅದನ್ನು ರಿಫ್ರೇಶ್ ಕೂಡ ಮಾಡಬಹುದು.
● ಇಷ್ಟಾದ ಮೇಲೆ ಕೊಟ್ಟರೆ ಸರ್ಚ್ ಕೊಟ್ಟರೆ ನೀವು ಯಾರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಕಿರುತ್ತೀರೋ ಅವರ ಬ್ಯಾಂಕ್ ಡೀಟೇಲ್ಸ್ ಗಳು ಬರುತ್ತದೆ.
● ಖಾತೆಯಲ್ಲಿ ಈಗ ಎಷ್ಟು ಹಣ ಇದೆ ಕೊನೆಯ ಮೂರು ಟ್ರಾನ್ಸಾಕ್ಷನ್ ಗಳು ಯಾರಿಗೆ ಅಥವಾ ಯಾರಿಂದ ಆಗಿತ್ತು ಎನ್ನುವ ಮಾಹಿತಿಗಳು ಕೂಡ ಇದರಲ್ಲಿ ಬರುತ್ತದೆ.
● ಇನ್ನೊಂದು ಅನುಕೂಲತೆ ಏನು ಎಂದರೆ ಯಾವುದೇ ಮೊಬೈಲ್ ಸಂಖ್ಯೆ ನಮೂದಿಸುವ ಅಥವಾ OTP ಗಾಗಿ ಕಾಯುವ ಅವಶ್ಯಕತೆ ಇಲ್ಲದೆ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಬಹುದು.
ಇಷ್ಟು ವೇಗವಾಗಿ ಇನ್ನೊಬ್ಬರ ಖಾತೆಯ ವಿವರಗಳನ್ನು ಪಡೆಯಲು ಸಾಧ್ಯ ಇರುವುದು ಈ ವಿಧಾನದಲ್ಲಿ ಮಾತ್ರ ಎನ್ನಬಹುದು. ಹಾಗಾಗಿ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಈ ಮಾಹಿತಿಯನ್ನು ಹಂಚಿಕೊಳ್ಳಿ. ಯಾವುದಾದರೂ ಸಂದರ್ಭದಲ್ಲಿ ಅವಶ್ಯಕತೆ ಬಂದಾಗ ಲೀಗಲ್ ಆಗಿ ಈ ವಿಧಾನವನ್ನು ಬಳಸಿಕೊಂಡು ಬೇರೆಯವರ ಖಾತೆ ಮಾಹಿತಿ ಪಡೆದುಕೊಳ್ಳಿ.