ಕರ್ನಾಟಕ ರಾಜ್ಯದಾದ್ಯಂತ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಬಹುದು. ಹೌದು ಮನೆಯಲ್ಲಿರುವಂತಹ ಮುಖ್ಯ ಸದಸ್ಯೆ ಅಂದರೆ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಹಣ ಬರುವಂತೆ ಕಾಂಗ್ರೆಸ್ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು.
ಹೌದು ಆ ಮಹಿಳೆಗೆ ಪ್ರತಿ ತಿಂಗಳು 2000 ಹಣ ಬಂದರೆ ಅದರಿಂದ ಅವಳಿಗೆ ತುಂಬಾ ಅನುಕೂಲವಾಗುತ್ತದೆ ಅದು ಅವಳ ಸ್ವಂತ ಖರ್ಚಾಗಿರಬಹುದು ಅಥವಾ ಅವಳಿಗೆ ಯಾವುದೇ ರೀತಿಯ ಕೆಲಸಕ್ಕೆ ಸಂಬಂಧಿಸಿದಾಗಿರಬಹುದು ಅದಕ್ಕೆ ಪ್ರತಿ ತಿಂಗಳು 2000 ಹಣವನ್ನು ಅವಳಿಗೆ ಕೊಡುವುದಾಗಿ ಕೇಂದ್ರ ಸರ್ಕಾರವು ಒಪ್ಪಿಕೊಂಡಿತ್ತು.
ಅಟಲ್ ಪೆನ್ಷನ್ ಯೋಜನೆಯಲ್ಲಿ ಎಷ್ಟೆಲ್ಲಾ ಲಾಭಗಳಿವೆ ನೋಡಿ.!
ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ನಾವೇನಾ ದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಜನರಿಗೆ ಹಲವಾರು ರೀತಿಯ ಗ್ಯಾರಂಟಿಗಳನ್ನು ಕೊಡುತ್ತೇವೆ ಹಾಗೂ ಅದು ಅವರಿಗೆ ತುಂಬಾ ಅನುಕೂಲವಾಗಬೇಕು ಅವರಿಗೆ ಅದರಿಂದ ತುಂಬಾ ಪ್ರಯೋಜನವಾಗ ಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರುತ್ತಿ ದ್ದೇವೆ ಎಂದು ಹೇಳಿದ್ದರು.
ಅದೇ ರೀತಿಯಾಗಿ ಅವರು ಯಾವ ಇದು ಗ್ಯಾರಂಟಿಗಳನ್ನು ಹೇಳಿದ್ದರೋ ಅದರಲ್ಲಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡುವುದರ ಬಗ್ಗೆ ಅಂದರೆ ಪ್ರತಿ ತಿಂಗಳು ಹಿಂದೆ ಐದು ಕೆಜಿ ಅಕ್ಕಿ ಬರುತ್ತಿತ್ತು ಆದರೆ ಈಗ ಐದು ಕೆಜಿ ಅಕ್ಕಿಯನ್ನು ಕೊಡುತ್ತಿಲ್ಲ ಬದಲಿಗೆ ಅದಕ್ಕೆ ಎಷ್ಟು ಹಣ ಬಿಡುತ್ತದೆಯೋ ಅಷ್ಟು ಹಣವನ್ನು ಸರ್ಕಾರ ಕೊಡುತ್ತಿದೆ.bಅದೇ ರೀತಿಯಾಗಿ 200 ಯೂನಿಟ್ ವಿದ್ಯುತ್ ಉಚಿತ ಎನ್ನುವಂತಹ ಗ್ಯಾರಂಟಿಯನ್ನು ಸಹ ಕೊಟ್ಟಿದ್ದರು.
ಎಕ್ಕದ ಗಿಡದ ಈ ಸೀಕ್ರೆಟ್ ತಿಳಿದುಕೊಂಡ್ರೆ ಹಣಕಾಸಿನ ಸಮಸ್ಯೆ ಕಳೆದು ಕೋಟ್ಯಾಧಿಪತಿ ಆಗುತ್ತೀರಿ.!
ಹೌದು, ಈ ಒಂದು ಯೋಜನೆಯ ಈಗಾಗಲೇ ಜಾರಿಗೆ ಬಂದಿದ್ದು ಪ್ರತಿ ಯೊಬ್ಬರೂ ಕೂಡ ಇದರ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದೇ ರೀತಿಯಾಗಿ ಈಗ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿರು ವಂತಹ ಮುಖ್ಯ ಸದಸ್ಯೆಗೆ ಪ್ರತಿ ತಿಂಗಳು 2000 ಅವಳ ಖಾತೆಗೆ ಬರುವಂತೆ ಹೇಳಿದ್ದರು.
ಇದಕ್ಕೂ ಕೂಡ ಈಗಾಗಲೇ ಅರ್ಜಿ ಪ್ರಾರಂಭ ವಾಗಿದ್ದು ಪ್ರತಿಯೊಬ್ಬರೂ ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಹಾಗೂ ಸಲ್ಲಿಸಿದ್ದಾರೆ ಎಂದೇ ಹೇಳಬಹುದು. ಆದರೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೂಡ ಪ್ರತಿ ತಿಂಗಳು 2000 ಹಣ ಬರುವುದಿಲ್ಲ ಹೌದು ಅದಕ್ಕೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಮಾಹಿತಿಗಳನ್ನು ಅವರು ತಿಳಿದು ಯಾರು ಇದಕ್ಕೆ ಅರ್ಹರಿರುತ್ತಾರೋ ಅವರಿಗೆ ಮಾತ್ರ ಈ ಒಂದು ಹಣ ಸಿಗುತ್ತದೆ ಎಂದು ಹೇಳಿದ್ದಾರೆ.
ಹಾಗಾದರೆ ಪ್ರತಿ ತಿಂಗಳು 2000 ಹಣ ಸಿಗಬೇಕು ಎಂದರೆ ಯಾವ ಒಂದು ಕೆಲಸವನ್ನು ಮಾಡಬೇಕು ಹಾಗೂ ಯಾರು ಇದಕ್ಕೆ ಅರ್ಹರಿರು ತ್ತಾರೆ ಎಂದು ನೋಡುವುದಾದರೆ.
* ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು ಹೌದು ಹೀಗೆ ಮಾಡಿದರೆ ಮಾತ್ರ ನಿಮಗೆ ಪ್ರತಿ ತಿಂಗಳು 2000 ಹಣ ಬರುತ್ತದೆ.
* ಹಾಗೂ ಆಧಾರ್ ಸೀಡಿಂಗ್ ಗಾಗಿ ಅರ್ಜಿಯನ್ನು ಸಲ್ಲಿಸಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಅನ್ನು ಮಾಡಿಸಬೇಕಾಗುತ್ತದೆ.
* ಹಾಗೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಮೊದಲು ಬಹಳ ಸಮಸ್ಯೆ ಇತ್ತು ಆದರೆ ಈಗ ಸುಲಭವಾಗಿ ಬೆಂಗಳೂರು 1, ಗ್ರಾಮ 1, ಸೇವಾ ಸಿಂಧು, ಹಾಗೂ ಕರ್ನಾಟಕ 1 ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.