ಇತ್ತೀಚಿನ ದಿನದಲ್ಲಿ ನಮ್ಮಲ್ಲಿ ಹೆಚ್ಚಿನ ಜನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ಒಂದೇ ಸಮನೆ ಬೆಳಿಗ್ಗೆಯಿಂದ ಸಂಜೆವರೆಗೆ ಕುಳಿತು ಕೆಲಸ ಮಾಡುತ್ತಿರುತ್ತಾರೆ. ಇಂಥವರಲ್ಲಿ ಹೆಚ್ಚಾಗಿ ಬ್ಯಾಕ್ ಪೈನ್ ಎನ್ನುವುದು ಇರುತ್ತದೆ ಇವರು ಒಂದೇ ಕಡೆ ಕುಳಿತು ಕೆಲಸ ಮಾಡುವುದ ರಿಂದ ಇವರ ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮ ಇರುವುದಿಲ್ಲ.
ಆದ್ದರಿಂದ ಅಂತವರಲ್ಲಿ ಯಾವುದೇ ರೀತಿಯ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಅವರಿಗೆ ಬ್ಯಾಕ್ ಪೈನ್ ಎನ್ನು ವುದು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ ಹಾಗೂ ಮನೆಯಲ್ಲಿ ಅತಿಯಾಗಿ ಕೆಲಸ ಮಾಡುವಂತಹ ಮಹಿಳೆಯರಲ್ಲಿಯೂ ಕೂಡ ಬ್ಯಾಕ್ ಪೈನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ.
ಇವರು ಹೆಚ್ಚಾಗಿ ನಿಂತುಕೊಂಡು ಕೆಲಸ ಮಾಡುತ್ತಿರುತ್ತಾರೆ ಆದ್ದರಿಂದ ಇವರಲ್ಲಿ ಬ್ಯಾಕ್ ಪೈನ್ ಕಾಣಿಸಿಕೊಳ್ಳುತ್ತದೆ. ಆದರೆ ಈ ರೀತಿ ಕೆಲಸ ಮಾಡುವಂತಹ ಪ್ರತಿಯೊಬ್ಬರೂ ಕೂಡ ತಮ್ಮ ದೇಹಕ್ಕೆ ಒಂದಲ್ಲ ಒಂದು ರೀತಿಯ ವ್ಯಾಯಾಮವನ್ನು ಮಾಡುವುದರ ಮೂಲಕ ನಿಮ್ಮ ದೇಹ ವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- 1 ಸೀಕ್ರೆಟ್ ವಸ್ತು ಬರೇ 5 ನಿಮಿಷದಲ್ಲಿ ಗ್ಯಾಸ್ ಸ್ಟವ್ ಉಜ್ಜದೆ ತಿಕ್ಕದೆ ಸೂಪರ್ ಕ್ಲೀನ್ ಮಾಡುವ ವಿಧಾನ.!
ನಿಮ್ಮ ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮವನ್ನು ಕೊಡದೆ ಇದ್ದರೆ ನಿಮ್ಮ ದೇಹ ಒಂದೇ ಸಮನೆ ಇರಲು ಸಾಧ್ಯವಿಲ್ಲ ಉದಾಹರಣೆಗೆ ನೀವು ಯಾವುದೇ ಒಂದು ಮಷಿನ್ ತೆಗೆದುಕೊಳ್ಳಿ ಅದರಲ್ಲಿ ಪ್ರತಿ ಬಾರಿ ಕೆಲಸವನ್ನು ಮಾಡುತ್ತಿದ್ದರೆ ಆ ಮಷಿನ್ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತದೆ. ಹಾಗೇನಾದರೂ ಹೆಚ್ಚು ದಿನಗಳ ಕಾಲ ಯಾವುದೇ ಕೆಲಸ ಮಾಡದೆ ಹಾಗೆ ಇಟ್ಟರೆ ಮತ್ತೆ ಅದನ್ನು ಉಪಯೋಗಿಸುವುದಕ್ಕೆ ತುಂಬಾ ಕಷ್ಟವಾಗುತ್ತದೆ ಅದನ್ನು ಪಳಗಿಸುವುದು ತುಂಬಾ ಕಷ್ಟ ಸಾಧ್ಯ.
ಅದೇ ರೀತಿಯಾಗಿ ನಮ್ಮ ದೇಹವು ಕೂಡ ಒಂದೇ ಸಮನೆ ಯಾವುದೇ ರೀತಿಯ ಕಷ್ಟಗಳನ್ನು ನೋವುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದೇಹಕ್ಕೆ ನಿಯಮಿತವಾದಂತಹ ವಾಕಿಂಗ್ ಮಾಡುವುದು, ಎಕ್ಸರ್ಸೈಜ್ ಮಾಡುವುದು, ಕೆಲವೊಂದು ಕಾರ್ಯಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಈ ರೀತಿ ಮಾಡುವುದರಿಂದ ಜೊತೆಗೆ ಹೆಚ್ಚಾಗಿ ನೀರನ್ನು ಕುಡಿಯುವುದು ಅತ್ಯುತ್ತಮವಾದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಹೀಗೆ ಈ ಎಲ್ಲಾ ರೀತಿಯ ಅಭ್ಯಾಸಗಳನ್ನು ನೀವು ಇಟ್ಟುಕೊಂಡಿದ್ದರೆ ಮಾತ್ರ ನೀವು ಯಾವುದೇ ರೀತಿಯ ಸಮಸ್ಯೆ ಬಂದರೂ ಅದನ್ನು ಸುಲಭವಾಗಿ ಗುಣಪಡಿಸಿ ಕೊಳ್ಳಬಹುದಾಗಿರುತ್ತದೆ.
ಈ ಸುದ್ದಿ ಓದಿ:- ರಾಮನವಮಿ ದಿನ 5 ದೀಪಗಳನ್ನು ಹಚ್ಚಿ 1 ರೂಪಾಯಿ ನಾಣ್ಯದಿಂದ ಹೀಗೆ ಪೂಜೆ ಮಾಡಿ ಶ್ರೀರಾಮನ ಅನುಗ್ರಹ ಸಿಗುತ್ತೆ.!
ಇಲ್ಲವಾದರೆ ಅದನ್ನು ನೀವು ಸರಿಪಡಿಸಿಕೊಳ್ಳುವುದಕ್ಕೆ ತುಂಬಾ ಕಷ್ಟವಾಗುತ್ತದೆ ಅದರಲ್ಲೂ ಕೆಲವೊಂದಷ್ಟು ಮಹಿಳೆಯರು ಮದುವೆಗೂ ಮುನ್ನ ತುಂಬಾ ತೆಳ್ಳನೆ ಇರುತ್ತಾರೆ. ಇವರು ಮದುವೆಯಾಗಿ ಒಂದು ಮಗುವಿಗೆ ಜನ್ಮ ನೀಡಿದ ತಕ್ಷಣ ದಪ್ಪ ಆಗುತ್ತಾರೆ ಇದಕ್ಕೆ ಕಾರಣ ಏನು ಎಂದರೆ ಕೆಲವೊಂದಷ್ಟು ಜನ ಮಗು ಆದ ಮೇಲೆ ನಮಗೆ ಹೊಟ್ಟೆ ದಪ್ಪ ಆಯಿತು ಎಂದು ಹೇಳುತ್ತಿರುತ್ತಾರೆ.
ಆದರೆ ಅದು ತಪ್ಪು, ಏಕೆ ಎಂದರೆ ಒಂದು ಮಗುವಿಗೆ ಜನ್ಮ ಕೊಡುವುದಕ್ಕೆ ಒಬ್ಬ ತಾಯಿ ಒಂದರಿಂದ ಒಂಬತ್ತು ತಿಂಗಳುಗಳ ಕಾಲ ಬಹಳ ಪೌಷ್ಟಿಕವಾದಂತಹ ಆಹಾರವನ್ನು ಸೇವನೆ ಮಾಡುವುದರಿಂದ ಆ ಮಗುವನ್ನು ಕಾಪಾಡಿಕೊಳ್ಳುತ್ತಿರುತ್ತಾಳೆ ಇಂತಹ ಸಂದರ್ಭದಲ್ಲಿ ಅವಳ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ.
ಆನಂತರ ಮಗು ಜನನವಾದ ಮೇಲೆ ಅದರ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಅದರ ಲಾಲನೆ ಪಾಲನೆ ಮಾಡುತ್ತಾ ನಾವು ಹೇಗೆ ನಮ್ಮ ಜೀವನವನ್ನು ನಡೆಸುತ್ತಿದ್ದೇವೆ ನಾವು ಎಷ್ಟು ಆಹಾರ ತಿನ್ನುತ್ತಿದ್ದೇವೆ ಎನ್ನುವಂತಹ ಗಮನವನ್ನು ಸಹ ಕೊಡುವುದಿಲ್ಲ. ಇದರಿಂದಾಗಿ ಅವರಿಗೆ ಅತಿ ಹೆಚ್ಚಿನ ಹೊಟ್ಟೆ ಬೊಜ್ಜು ಬಂದಿರುತ್ತದೆ ಹಾಗೂ ಇದರಿಂದ ಅವರಿಗೆ ಬ್ಯಾಕ್ ಮಷಿನ್ ಸಮಸ್ಯೆ ಕೂಡ ಬಂದಿರುತ್ತದೆ.
ಈ ಸುದ್ದಿ ಓದಿ:- ತೂತು ಆಗಿರುವ ಅಥವಾ ಹರಿದು ಹೋಗಿರುವ ಬಟ್ಟೆಗಳನ್ನು ಒಂದೇ ಕ್ಷಣದಲ್ಲಿ ಸರಿ ಮಾಡಿ ಸೂಜಿ ಬೇಡ ದಾರ ಇಲ್ಲದೆ ರೆಡಿ ಮಾಡುವ ವಿಧಾನ.!
ಆದ್ದರಿಂದಾಗಿ ಇಂತಹ ಸಂದರ್ಭದಲ್ಲಿ ಮಹಿಳೆಯರು ಮೊದಲಿನಿಂದಲೇ ಕೆಲವೊಂದಷ್ಟು ವಾಕಿಂಗ್ ವ್ಯಾಯಾಮ, ಯೋಗಭ್ಯಾಸ, ಪ್ರಾಣಾಯಾಮ ಇಂತಹ ಕೆಲವೊಂದಷ್ಟು ಅಭ್ಯಾಸಗಳನ್ನು ಮಾಡಿರುವುದು ಒಳ್ಳೆಯದು ಇದೆಲ್ಲ ಅಭ್ಯಾಸ ಇದ್ದವರಿಗೆ ಮೇಲೆ ಹೇಳಿದ ಯಾವುದೇ ರೀತಿಯಾದ ಬ್ಯಾಕ್ ಪೈನ್ ಸಮಸ್ಯೆ ಹೊಟ್ಟೆ ಬೊಜ್ಜು ಯಾವುದು ಕೂಡ ಬರುವುದಿಲ್ಲ.