ಸಾಮಾನ್ಯವಾಗಿ ನಾವೆಲ್ಲರೂ ಕೂಡ ಯಾವುದೇ ರೀತಿಯಾದಂತಹ ಹಣವನ್ನು ಉಳಿತಾಯ ಮಾಡುವುದಕ್ಕಾಗಿ ಬ್ಯಾಂಕ್ ಅಕೌಂಟ್ ನಲ್ಲಿ ಹಣವನ್ನು ಫಿಕ್ಸ್ಡ್ ಡೆಪಾಸಿಟ್ ಮಾಡಿಸುತ್ತೇವೆ. ಅಂದರೆ ಹಣವನ್ನು ಅಲ್ಲಿ ಇರಿಸುತ್ತೇವೆ. ಅದೇ ರೀತಿಯಾಗಿ ಪೋಸ್ಟ್ ಆಫೀಸ್ ನಲ್ಲಿ ಹಣವನ್ನು ಇರಿಸುವುದಕ್ಕೆ ಟೈಮ್ ಡೆಪಾಸಿಟ್ ಎಂದು ಕರೆಯುತ್ತಾರೆ.
ಹೌದು ಇವೆರಡೂ ಕೂಡ ಒಂದೇ ರೀತಿಯಾಗಿದ್ದು ಇವೆರಡರಲ್ಲಿ ಇರುವಂತಹ ನಿಯಮಗಳು ಬೇರೆ ಬೇರೆ ಆಗಿರುತ್ತದೆ. ಅಂದರೆ ಬ್ಯಾಂಕ್ ನಲ್ಲಿ ಬೇರೆ ಇರುತ್ತದೆ. ಹಾಗೂ ಪೋಸ್ಟ್ ಆಫೀಸ್ ನಲ್ಲಿ ಬೇರೆ ಬೇರೆ ರೀತಿಯಾದ ನಿಯಮಗಳು ಇರುತ್ತದೆ. ಹಾಗಾದರೆ ಈ ದಿನ ಫಿಕ್ಸ್ಡ್ ಡೆಪಾಸಿಟ್ ಅಂದರೆ ಪೋಸ್ಟ್ ಆಫೀಸ್ ನಲ್ಲಿ ಒಂದು ಲಕ್ಷದವರೆಗೆ ಹಣವನ್ನು ಕಟ್ಟಿದರೆ.
ವಯಸ್ಸಾಗುವವರೆಗು ಆರೋಗ್ಯದಿಂದಿರಲು ಈ ನಿಯಮ ಪಾಲಿಸಿ ಸಾಕು.!
ಎಷ್ಟು ಬಡ್ಡಿ ಸಿಗುತ್ತದೆ ಹಾಗೂ ಯಾವ ರೀತಿಯಾಗಿ ಇಲ್ಲಿ ನಿಯಮಗಳು ಇರುತ್ತದೆ ಹಾಗೂ ನೀವೇನಾದರೂ ಒಂದು ಲಕ್ಷದವರೆಗೆ ಹಣವನ್ನು ಡೆಪಾಸಿಟ್ ಮಾಡಿದರೆ ನಿಮಗೆ ಎಷ್ಟು ಪರ್ಸೆಂಟ್ ನಲ್ಲಿ ಬಡ್ಡಿ ಸಿಗುತ್ತದೆ. ಹಾಗೂ ಯಾರೆಲ್ಲ ಇದಕ್ಕೆ ಅರ್ಹರು, ಹಾಗೂ ಯಾವೆಲ್ಲ ನಿಯಮಗಳು ಇರುತ್ತದೆ, ಎಷ್ಟು ದಿನಗಳವರೆಗೆ ನೀವು ಈ ಒಂದು ಲಕ್ಷ ಹಣವನ್ನು ಕಟ್ಟಬೇಕು.
ಹೀಗೆ ಈ ಒಂದು ಟೈಮ್ ಡೆಪಾಸಿಟ್ ಹಣ ಎಂದರೆ ಏನು ಹಾಗೂ ಅದರ ಸಂಪೂರ್ಣವಾದಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಮೊದಲನೆಯದಾಗಿ ಪೋಸ್ಟ್ ಆಫೀಸ್ ನಲ್ಲಿ ಹಣವನ್ನು ಡೆಪಾಸಿಟ್ ಮಾಡುವುದಕ್ಕೆ ಅಂದರೆ ಟೈಮ್ ಡೆಪೋಸಿಟ್ ಸ್ಕೀಮ್ ಎಷ್ಟು ವರ್ಷ ಇರುತ್ತದೆ ಎಂದು ನೋಡುವುದಾದರೆ ಐದು ವರ್ಷದವರೆಗೆ ಮೆಚ್ಯುರಿಟಿ ಪಿರಿಯಡ್ ಇರುತ್ತದೆ.
ತಂದೆ ತಾಯಂದಿರಿಗೆ ಬಹಳ ವಿಶೇಷವಾದ ಸಲಹೆ.! ಮಕ್ಕಳನ್ನು ಹೆತ್ತವರು ತಪ್ಪದೆ ನೋಡಿ.
* ಬದಲಿಗೆ ನೀವು ಒಂದು ವರ್ಷದವರೆಗೆ ಟೈಮ್ ಡೆಪಾಸಿಟ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ರೇಟ್ ಆಫ್ ಇಂಟರೆಸ್ಟ್ 6.80% ಇರುತ್ತದೆ.
* ಹಾಗೂ 2 ವರ್ಷದವರೆಗೆ ಟೈಮ್ ಡೆಪಾಸಿಟ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ರೇಟ್ ಆಫ್ ಇಂಟರೆಸ್ಟ್ 6.90% ಇರುತ್ತದೆ.
* ಹಾಗೂ 3 ವರ್ಷದವರೆಗೆ ಟೈಮ್ ಡೆಪಾಸಿಟ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ರೇಟ್ ಆಫ್ ಇಂಟರೆಸ್ಟ್ 7.00% ಇರುತ್ತದೆ.
* ಹಾಗೇನಾದರೂ ನೀವು 5 ವರ್ಷದವರೆಗೆ ಟೈಮ್ ಡೆಪಾಸಿಟ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ರೇಟ್ ಆಫ್ ಇಂಟರೆಸ್ಟ್ 7.50% ಇರುತ್ತದೆ.
* ಈ ಒಂದು ಅವಧಿಯಲ್ಲಿ ಅಂದರೆ ಸದ್ಯದ ದಿನದಲ್ಲಿ 5 ವರ್ಷದವರೆಗೆ ಟೈಮ್ ಡೆಪಾಸಿಟ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡರೆ ನಿಮಗೆ 7.50% ಹಣ ಸಿಗುತ್ತದೆ.
45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯವಾಗಿರಲು 20 ಸರಳ ಮಾರ್ಗಗಳು.!
* ಹಾಗಾದರೆ ನೀವು ಕೂಡ ಈ ಒಂದು ಯೋಜನೆಯ ಪ್ರಯೋಜನವ ನ್ನು ಪಡೆದುಕೊಳ್ಳಬೇಕು ಎಂದರೆ ಯಾವುದೆಲ್ಲ ನಿಯಮಗಳು ಇರುತ್ತದೆ ಎಂದು ನೋಡುವುದಾದರೆ.
* ಮೊದಲನೆಯದಾಗಿ ಇಲ್ಲಿ ಪ್ರತಿಯೊಬ್ಬರೂ ಕೂಡ ಭಾಗಿಯಾಗ ಬಹುದು ಇದರಲ್ಲಿ ಯಾವುದೇ ರೀತಿಯ ವಯಸ್ಸಿನ ಮಿತಿ ಇರುವುದಿಲ್ಲ.
* ನೀವು ಇಲ್ಲಿ ಮೊದಲನೆಯದಾಗಿ ಕನಿಷ್ಠ 1000 ಹಣ ಕಟ್ಟಬೇಕು ಹಾಗೂ ಗರಿಷ್ಠ ನೀವು ಎಷ್ಟು ಲಕ್ಷದವರೆಗೆ ಬೇಕಾದರೂ ಹಣವನ್ನು ಡೆಪಾಸಿಟ್ ಮಾಡಬಹುದು.
* ಮಿನಿಮಮ್ ಮೆಚುರಿಟಿ ಪಿರಿಯಡ್ 1 ವರ್ಷ ಇರುತ್ತದೆ ಹಾಗೂ ಮ್ಯಾಕ್ಸಿಮಮ್ ಮೆಚುರಿಟಿ ಪಿರಿಯಡ್ 5 ವರ್ಷದವರೆಗೆ ಇರುತ್ತದೆ.
* ಇದು ಗೌರ್ಮೆಂಟ್ ಪ್ಯಾಕ್ಡ್ ಸೇವಿಂಗ್ಸ್ ಸ್ಕೀಮ್ ಆಗಿರುವುದರಿಂದ ನೀವು ಕಟ್ಟಿರುವಂತಹ ಹಣ ಸೇಫ್ಟಿಯಾಗಿ ಇರುತ್ತದೆ, ಯಾವುದೇ ರೀತಿಯ ಭಯ ಪಡುವಂತಹ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.