ಮನೆಯಲ್ಲಿ ಪ್ರತಿಯೊಬ್ಬರೂ ಮಾಡುವಂತಹ ಕೆಲವೊಂದು ತಪ್ಪುಗ ಳಿಂದ ಬಡತನ ಎನ್ನುವುದು ಹೆಚ್ಚಾಗುತ್ತಿರುತ್ತದೆ. ಹೌದು ನಾವು ತಿಳಿದೋ ತಿಳಿಯದೆಯೋ ಮಾಡುವಂತಹ ಕೆಲವೊಂದು ತಪ್ಪಿನಿಂದ ನಾವು ನಮ್ಮ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗು ತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಹಣಕಾಸಿನ ಸಮಸ್ಯೆಯನ್ನು ನಾವು ಎದುರಿಸುವಂತಹ ಪರಿಸ್ಥಿತಿಗಳು ಕೂಡ ಬರಬಹುದು.
ಆದ್ದರಿಂದ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ಯಾವ ನಿಯಮಗಳನ್ನು ಅನುಸರಿಸಬಾ ರದು ಹಾಗೇನಾದರೂ ಅದನ್ನು ಅನುಸರಿಸಿದರೆ ಯಾವ ರೀತಿಯ ಸಂಕಷ್ಟಕ್ಕೆ ಗುರಿಯಾಗುತ್ತೇವೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿ ಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.
ಬೆಂಡೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ 2 ಪದಾರ್ಥ ತಿನ್ನಬೇಡಿ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಎಚ್ಚರ.!
* ನಾವು ಸೂರ್ಯೋದಯದ ನಂತರವೂ ಮಲಗಿದ್ದರೆ ಅದು ಮನೆ ಯಲ್ಲಿ ದಾರಿದ್ರ್ಯವನ್ನು ಉಂಟು ಮಾಡುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಸೂರ್ಯೋದಯಕ್ಕೂ ಮೊದಲೇ ಏಳುವುದು ಒಳ್ಳೆಯದು.
* ನಾವು ಹುಟ್ಟಿದ ವಾರದ ದಿನ ಕೂದಲನ್ನು ಕತ್ತರಿಸಬಾರದು. ಈ ರೀತಿ ನಾವು ಹುಟ್ಟಿದ ದಿನ ಕೂದಲನ್ನು ಕತ್ತರಿಸಿದರೆ ನಮ್ಮ ಮುಂದಿನ ದಿನದಲ್ಲಿ ನಮ್ಮ ಎಲ್ಲಾ ಒಳ್ಳೆ ಕೆಲಸಗಳು ಕೂಡ ಅರ್ಧದಲ್ಲಿಯೇ ನಿಂತುಹೋಗುವ ಸಾಧ್ಯತೆಗಳು ಕೂಡ ಇರುತ್ತದೆ. ಹಾಗೂ ಹಲವಾರು ಸಂಕಷ್ಟಕ್ಕೆ ಗುರಿಯಾ ಗುತ್ತೇವೆ ಎನ್ನುವುದರ ಅರ್ಥ ಇದಾಗಿದೆ.
* ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಉಗುರನ್ನು ಕತ್ತರಿಸಬೇಡಿ. * ಕೆಟ್ಟು ನಿಂತಿರುವ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ.
* ನೀರಿನ ಟ್ಯಾಪ್ ನಿಂದ ನೀರು ಹನಿ ಹನಿಯಾಗಿ ಬೀಳುತ್ತಿದ್ದರೆ ನಮ್ಮ ಹಣವು ಹನಿ ಹನಿಯಾಗಿ ವ್ಯರ್ಥವಾದಂತೆ. ಆದ್ದರಿಂದ ಯಾರ ಮನೆಯ ಲ್ಲಿ ಈ ರೀತಿಯಾಗಿ ನೀರು ಹನಿಹನಿಯಾಗಿ ಬೀಳುತ್ತಿರುತ್ತದೆಯೋ ಅಂತವರು ಈಗಲೇ ಅದನ್ನು ಸರಿಪಡಿಸಿಕೊಳ್ಳಿ.
FD ಡೆಪಾಸಿಟ್ ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಕಟ್ಟಿದ್ರೆ 38,570 ಬಡ್ಡಿ ಸಿಗುತ್ತೆ.! ಹಣ ಗಳಿಸಲು ಇದೇ ಬೆಸ್ಟ್ ಪ್ಲಾನ್
* ಮುಸ್ಸಂಜೆ ಹೊತ್ತಿನಲ್ಲಿ ಹಾಲು, ಮೊಸರು, ಉಪ್ಪು, ಸಕ್ಕರೆಯನ್ನು ಯಾರಿಗೂ ಕೊಡಬಾರದು.
* ಹರಿದ ಬಟ್ಟೆ ಅಥವಾ ಉಪಯೋಗಿಸದ ಬಟ್ಟೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.
* ಮನೆಯಲ್ಲಿ ಜೇಡರ ಬಲೆ ಕಟ್ಟಿಕೊಂಡಿದರೆ ಸಾಲ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಅಲ್ಲದೇ ಜೇಡರ ಬಲೆ ಕಟ್ಟಿದ್ದರೆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.
* ಪ್ರತಿ ದಿನ ಮನೆಯಲ್ಲಿ ದೇವರ ಪೂಜೆ ಮಾಡುವುದನ್ನು ನಿರ್ಲಕ್ಷಿಸ ಬಾರದು.
* ಹಾಳಾಗಿರುವ ಅಥವಾ ಹಳೆಯದಾಗಿರುವ ಬಾಚಣಿಗೆಯಲ್ಲಿ ತಲೆ ಯನ್ನು ಬಾಚಿಕೊಳ್ಳುವುದರಿಂದ ಸಹಾ ಬಡತನ ಬರಲು ಕಾರಣ ಎನ್ನುತ್ತಾರೆ.
* ಕೆಲವರು ಉಗುರು ಕಡಿಯುತ್ತ ಇರುತ್ತಾರೆ ಇದು ಕೂಡ ಕೆಟ್ಟ ಅಭ್ಯಾಸ ಹಾಗೂ ಇದರಿಂದ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ.
* ಕೆಲವರು ಸುಮ್ಮನೆ ದೇವರ ಮೇಲೆ, ಮನೆಯವರ ಮೇಲೆ ಆಣೆ ಪ್ರ ಮಾಣ ಮಾಡುತ್ತಾರೆ. ಇದು ತಪ್ಪು ಇದರಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ಚು.
ವಯಸ್ಸಾಗುವವರೆಗು ಆರೋಗ್ಯದಿಂದಿರಲು ಈ ನಿಯಮ ಪಾಲಿಸಿ ಸಾಕು.!
* ಇಡೀ ಕುಂಬಳಕಾಯಿ ಹಾಗೂ ಇಡೀ ಬಾಳೆ ಎಲೆಯನ್ನು ಯಾವುದೇ ಕಾರಣಕ್ಕೂ ಮನೆ ಒಳಗಡೆ ತರಬಾರದು. ಈ ರೀತಿ ತರುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.
* ಶುಕ್ರವಾರ, ಶನಿವಾರ ದಿನ ಉಗುರುಗಳನ್ನು ಕತ್ತರಿಸಬೇಡಿ. ಹಾಗೂ ಮನೆ ಒಳಗಡೆ ಯಾವತ್ತಿಗೂ ಉಗುರುಗಳನ್ನು ಕತ್ತರಿಸಬಾರದು ಬದಲಿಗೆ ಮನೆಯ ಹೊರಗಡೆ ಕತ್ತರಿಸುವುದು ಉತ್ತಮ.
* ಮನೆ ದೇವರನ್ನು ಯಾವತ್ತೂ ನಿರ್ಲಕ್ಷ್ಯ ಮಾಡಬಾರದು. ಇದರಿಂದ ನಮಗೆ ಎಷ್ಟೇ ದುಡಿದರು ನೆಮ್ಮದಿ ಇಲ್ಲದಂತಾಗುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಯಾವುದೇ ಪೂಜೆಯನ್ನು ಮಾಡಿದರು ಮೊದಲು ಮನೆದೇವರ ಪೂಜೆಯನ್ನು ಮಾಡಿ ಆನಂತರ ಎಲ್ಲಾ ಪೂಜೆಯನ್ನು ಮಾಡುವುದು ಒಳ್ಳೆಯದು. ನೀವು ಎಷ್ಟೇ ದೇವರನ್ನು ಪೂಜೆ ಮಾಡಿದರು ಸಿಗದೇ ಇರುವಂತಹ ಫಲ ನಿಮ್ಮ ಮನೆ ದೇವರನ್ನು ಪೂಜೆ ಮಾಡುವುದರಿಂದ ಸಿಗುತ್ತದೆ.