ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಈ ಒಂದು ಸಮಸ್ಯೆ ಕಾಣಿಸಿಕೊಳ್ಳುತಿದೆ ಅದೇನೆಂದರೆ ಪಿತ್ತಕೋಶದಲ್ಲಿ ಕಲ್ಲುಗಳು. ಇದನ್ನು ಗಾಡ್ ಬ್ಲೆಡರ್ ಸ್ಟೋನ್ ಎಂದು ಕರೆಯುತ್ತಾರೆ. ಈ ಒಂದು ಸಮಸ್ಯೆಗೆ ವಯಸ್ಸಿನ ಮಿತಿಯೇ ಇಲ್ಲದೆ 20 ವರ್ಷ 50 ವರ್ಷ 60 ವರ್ಷದ ಜನರಲ್ಲಿಯೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಈ ಒಂದು ಸಮಸ್ಯೆ ಕಾಣಿಸಿಕೊಳ್ಳುವಂತಹ ಸಂದರ್ಭದಲ್ಲೇ ಅಂದರೆ ಈ ಸಮಸ್ಯೆ ಹೀಗಾಗಲೇ ಉಂಟಾಗಿದೆ ಎನ್ನುವಂತಹ ಜನರಲ್ಲಿ ಅತಿಯಾದಂತಹ ಹೊಟ್ಟೆ ನೋವು ಹೊಟ್ಟೆ ಉಬ್ಬರ ಹೊಟ್ಟೆ ಹಸಿವು ಆಗದೆ ಇರುವಂತದ್ದು ಈ ಎಲ್ಲಾ ಗುಣಲಕ್ಷಣಗಳು ಕೂಡ ಮೂತ್ರಪಿಂಡದಲ್ಲಿ ಕಲ್ಲು ಇದೆ ಎನ್ನುವಂತಹ ಗುಣಲಕ್ಷಣಗಳಾಗಿದೆ. ಆದ್ದರಿಂದ ಇಂತಹ ಸಮಸ್ಯೆ ಈಗಾಗಲೇ ಯಾರಲ್ಲಿ ಇದೆಯೋ.
ಅಂಥವರ ತಕ್ಷಣವೇ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಇಲ್ಲವಾದರೆ ಮುಂದಿನ ದಿನದಲ್ಲಿ ಈ ಸಮಸ್ಯೆ ಉಲ್ಬಣವಾಗಿ ಅತಿ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದರ ಜೊತೆಗೆ ಈಗ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ನೀವು ಪ್ರಾರಂಭದ ಹಂತದಲ್ಲಿ ನಿಮಗೆ ಇಂತಹ ನೋವುಗಳು ಕಾಣಿಸಿಕೊಳ್ಳುತ್ತಿ ದ್ದರೆ ಆ ಒಂದು ಸಂದರ್ಭದಲ್ಲಿ ಈ ಜ್ಯೂಸ್ ಜೊತೆ ಈ ಒಂದು ಪದಾರ್ಥವನ್ನು ಮಿಶ್ರಣ ಮಾಡಿ ಸೇವನೆ ಮಾಡಿದರೆ ಸಾಕು ಮೂತ್ರದ ಮೂಲಕ ನಿಮ್ಮ ಮೂತ್ರಪಿಂಡದಲ್ಲಿ ಇರುವಂತಹ ಕಲ್ಲುಗಳು ಆಚೆ ಬರುತ್ತದೆ.
ಅಷ್ಟು ಒಳ್ಳೆಯ ರೀತಿಯಲ್ಲಿ ಈ ಒಂದು ಪದಾರ್ಥ ಕೆಲಸ ಮಾಡುತ್ತದೆ ಹಾಗಾದರೆ ಆ ಒಂದು ಪದಾರ್ಥ ಯಾವುದು? ಹಾಗೂ ಅದನ್ನು ಯಾವ ಒಂದು ಜ್ಯೂಸ್ ಜೊತೆ ಮಿಶ್ರಣ ಮಾಡಿ ಸೇವನೆ ಮಾಡಬೇಕು ಹಾಗೂ ಅದನ್ನು ಎಷ್ಟು ದಿನಗಳವರೆಗೆ ಸೇವನೆ ಮಾಡಬೇಕು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
* ಅದಕ್ಕೂ ಮೊದಲು ಈ ಸಮಸ್ಯೆ ಬರುವುದಕ್ಕೆ ಪ್ರದಾನವಾಗಿರು ವಂತಹ ಕಾರಣಗಳು ಏನು ಎಂದು ನೋಡುವುದಾದರೆ.
ಕೆಲವೊಂದಷ್ಟು ಜನ ತಮ್ಮ ಆಹಾರ ಶೈಲಿಯನ್ನು ಬದಲಾವಣೆ ಮಾಡಿಕೊಂಡಿರುತ್ತಾರೆ ಅಂದರೆ ಬೆಳಗ್ಗೆ ತಿಂಡಿ ಮಾಡದೇ ಇರುವಂಥದ್ದು ಇನ್ನೂ ಕೆಲವೊಂದಷ್ಟು ಜನ ಮಧ್ಯಾಹ್ನ ಹಾಗೂ ಇನ್ನೂ ಕೆಲವು ಜನ ರಾತ್ರಿಯ ಸಮಯದಲ್ಲಿ ಆಹಾರವನ್ನು ಸ್ಕಿಪ್ ಮಾಡುತ್ತಿರುತ್ತಾರೆ ಇಂಥವ ರಲ್ಲಿ ಇಂತಹ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹಾಗಾಗಿ ಯಾರು ಕೂಡ ಇಂತಹ ಕೆಲವು ತಪ್ಪುಗಳನ್ನು ಮಾಡಬಾರದು ನಾವು ತಿಂದಂತಹ ಆಹಾರದಲ್ಲಿಯೇ ನಮ್ಮ ದೇಹದ ಆರೋಗ್ಯವೂ ಕೂಡ ನಿಂತಿರುತ್ತದೆ. ಆದ್ದರಿಂದ ಉತ್ತಮವಾದಂತಹ ನಾರಿನಂಶ ಇರುವಂತಹ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಒಂದು ಜ್ಯೂಸ್ ಗೆ ಈ ಒಂದು ಪದಾರ್ಥವನ್ನು ಮಿಶ್ರಣ ಮಾಡಬೇಕು ಎಂದು ನೋಡುವುದಾದರೆ.
* ನಿಂಬೆಹಣ್ಣಿನ ರಸ 125 ml ಹಾಗೂ ಆಲಿವ್ ಎಣ್ಣೆ 125 ml ಇದನ್ನು ರಾತ್ರಿ ಸಮಯ 5 ದಿನ ಅಥವಾ 7 ದಿನ ಕುಡಿಯಬೇಕು ಈ ರೀತಿ ಕುಡಿಯುವುದರಿಂದ ಮೂತ್ರಕೋಶದಲ್ಲಿ ಆಗಿರುವಂತಹ ಕಲ್ಲುಗಳನ್ನು ಇದು ಕರಗಿಸುತ್ತದೆ. ಆಯುರ್ವೇದ ಪದ್ಧತಿಯನ್ನು ಅನುಸರಿಸುವುದರ ಮೂಲಕ ಇದನ್ನು ಅನುಸರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.