Home Useful Information ಈ ಹೂವು ಕಂಡರೆ ಬಿಡಬೇಡಿ ಎಲ್ಲಾ ಸಾಲಗಳಿಂದ ಮುಕ್ತಿ ಪಡೆಯಲು ಈ ಹೂವನ್ನು ಮನೆಯ ಈ ಜಾಗದಲ್ಲಿ ಹೀಗೆ ಇಡಿ ಸಮಸ್ಯೆ ಕಳೆದು ಕೋಟ್ಯಾಧಿಪತಿಗಳಾಗುತ್ತಿರಾ.!

ಈ ಹೂವು ಕಂಡರೆ ಬಿಡಬೇಡಿ ಎಲ್ಲಾ ಸಾಲಗಳಿಂದ ಮುಕ್ತಿ ಪಡೆಯಲು ಈ ಹೂವನ್ನು ಮನೆಯ ಈ ಜಾಗದಲ್ಲಿ ಹೀಗೆ ಇಡಿ ಸಮಸ್ಯೆ ಕಳೆದು ಕೋಟ್ಯಾಧಿಪತಿಗಳಾಗುತ್ತಿರಾ.!

0
ಈ ಹೂವು ಕಂಡರೆ ಬಿಡಬೇಡಿ ಎಲ್ಲಾ ಸಾಲಗಳಿಂದ ಮುಕ್ತಿ ಪಡೆಯಲು ಈ ಹೂವನ್ನು ಮನೆಯ ಈ ಜಾಗದಲ್ಲಿ ಹೀಗೆ ಇಡಿ ಸಮಸ್ಯೆ ಕಳೆದು ಕೋಟ್ಯಾಧಿಪತಿಗಳಾಗುತ್ತಿರಾ.!

 

ನಾವು ದಿನ ಪೂಜೆ ಮಾಡುವ ದೇವರು ನಮಗೆ ಒಲಿಯಲ್ಲ ಯಾಕೆ? ಹಾಗೂ ನಮ್ಮ ಜೀವನದಲ್ಲಿ ಯಾವಾಗ ಯಶಸ್ಸನ್ನು ಕಾಣುತ್ತೇವೆ? ಸಾಲಭಾದೆಗಳಿಂದ ಯಾವಾಗ ಹೊರ ಬರುತ್ತೇವೆ ಇಂತಹ ಸಾಕಷ್ಟು ಸಮಸ್ಯೆಗಳಿರುವ ಪ್ರತಿಯೊಬ್ಬರು ಕೂಡ ಈ ಮಾಹಿತಿಯನ್ನು ತಿಳಿದು ಕೊಳ್ಳುವುದು ಬಹಳ ಮುಖ್ಯ ಹಾಗೂ ಇದು ಅವರಿಗೆ ತುಂಬಾ ಅನು ಕೂಲವಾಗುತ್ತದೆ ಎಂದೇ ಹೇಳಬಹುದು.

ಯಾರು ಕೂಡ ಬೇಕೆಂತ ಸಾಲ ಮಾಡಿಕೊಳ್ಳುವುದಿಲ್ಲ ಗ್ರಹಗತಿಗಳ ಚಲನೆಯಿಂದಾಗಿ ಮನುಷ್ಯನಿಗೆ ಕಷ್ಟ ನೋವು ಸುಖ ದುಃಖ ಎದುರಾಗುತ್ತದೆ. ಆದರೆ ಈ ಹೂವನ್ನು ನೀವು ದಿನ ಪೂಜೆ ಮಾಡುವ ಸ್ಥಳದಲ್ಲಿ ದೇವರ ಮುಂದೆ ಈ ಹೂವನ್ನು ಹೀಗೆ ಇಟ್ಟು ಮಾಡಿದರೆ ಮಾತ್ರ ನಿಮ್ಮ ಮನೆಯಲ್ಲಿರುವ ಚಿನ್ನ ಹಣ ದುಪ್ಪಟ್ಟಾಗಲಿದೆ ಅಂದರೆ ನಿಮ್ಮ ಎಲ್ಲಾ ಸಾಲಗಳು ತೀರಿ ನೀವು ಕೋಟ್ಯಾಧಿಪತಿಗಳಾಗುತ್ತೀರಿ ಸಂಪತ್ತಿನ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

ಆದರೆ ದಿನ ಪೂಜೆ ಮಾಡಿ ಕರ್ಪೂರ ಊದುಬತ್ತಿಯಿಂದ ದೇವರಿಗೆ ಬೆಳಗಿಸಿದರೆ ಸಾಲುವುದಿಲ್ಲ. ಬೆಳಗ್ಗೆ ಹುಟ್ಟಿದ ಸೂರ್ಯ ಸಾಯಂಕಾಲದವರೆಗೆ ಹೇಗೆ ಮುಳುಗುತ್ತಾನೆ. ಅದೇ ರೀತಿಯಲ್ಲಿ ಪ್ರತಿಯೊಂದು ಹೂವಿಗೂ ತನ್ನದೇ ಆದ ಕಾಲ ಇರುತ್ತದೆ. ಆ ಕಾಲ ಇರುವ ಸಂದರ್ಭದಲ್ಲಿ ಯಾವುದೇ ಸಂಪೂರ್ಣ ಸಚಿತ್ರದೊಂದಿಗೆ ಸುಚಿತ್ರದೊಂದಿಗೆ ಈ ಹೂವುಗಳನ್ನು ದೇವರಿಗೆ ಅರ್ಪಿಸಿ.

ಈ ಹೂವಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನದ ಸಾಲಭಾದೆ, ಉದ್ಯೋಗ, ಸಂತಾನ ಭಾಗ್ಯ, ಶತ್ರುಗಳ ಕಾಟ ಸೇರಿದಂತೆ ಇನ್ನೂ ಕೂಡ ಸಾಕಷ್ಟು ತೊಂದರೆಗಳಿಂದ ಆದಷ್ಟು ಬೇಗ ಪಾರಾಗಿ ಬರುತ್ತೀರಿ. ಹಾಗಾದರೆ ಅಷ್ಟೊಂದು ಅದ್ಭುತವಾದ ಶಕ್ತಿ ಹೊಂದಿರುವಂತಹ ಹೂವು ಯಾವುದು ಹಾಗೂ ಆ ಹೂವನ್ನು ದೇವರ ಮುಂದೆ ಇಡುವುದರ ಮೂಲಕ ಯಾವ ಕೆಲವು ಪೂಜಾ ವಿಧಾನಗಳನ್ನು ಅನುಸರಿಸಿ ನಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವುದರ ಸಂಪೂ ರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಹೆಚ್ಚಿನ ಮಹತ್ವ ಇದೆ. ದೇವರ ಪೂಜೆ ಮಾಡುವಾಗ ಎಲ್ಲರೂ ದೇವರಿಗೆ ಹೂವನ್ನು ಅರ್ಪಿಸುತ್ತಾರೆ. ಆದರೆ ಮರುದಿನ ಆ ಹೂವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಹಾಗೇನಾದರೂ ಅಪ್ಪಿ ತಪ್ಪಿ ನೀವು ಈ ಕೆಲಸ ಮಾಡಿದರೆ ದೇವರ ಕೋಪಕ್ಕೆ ಗುರಿಯಾಗುತ್ತಿರಿ ಹಾಗಾಗಿ ಪಂಡಿತರು ಸಲಹೆ ನೀಡಿದಂತೆ ದೇವರ ಪೂಜೆ ಬಳಿಕ ಹೂವನ್ನು ಈ ರೀತಿ ಬಳಸಿದರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತಂತೆ.

ದೇವರ ಪೂಜೆಗೆ ಬಳಸಿದ ಹೂವು ಮರುದಿನ ಒಣಗುತ್ತದೆ ಹಾಗಾಗಿ ಆ ಹೂವನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಅದನ್ನು ಒಂದು ಮರದ ಬುಡಕ್ಕೆ ತಂದು ಹಾಕಿ. ಆಗ ಹೂವು ಮಣ್ಣಲ್ಲಿ ಬೆರೆತು ಮರಕ್ಕೆ ಗೊಬ್ಬರವಾಗುತ್ತದೆ ಇದರಿಂದ ಮರಗಳು ಚೆನ್ನಾಗಿ ಬೆಳೆಯುತ್ತದೆ. ಪ್ರಕೃತಿಯು ಹಚ್ಚಹಸಿರಾಗಿ ಇರುತ್ತದೆ ಇದರಿಂದ ದೇವರು ಸಂತಸ ಗೊಂಡು ನಿಮ್ಮ ಮೇಲೆ ಕೃಪೆ ತೋರುತ್ತಾನೆ.

ದೇವರಿಗೆ ಅರ್ಪಿಸಿದಂತಹ ಗುಲಾಬಿ ಹೂವು ದಾಸವಾಳದ ಹೂವು ಮುಂತಾದ ಹೂಗಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ನಿಮ್ಮ ಆಹಾರ ದಲ್ಲಿ ಸೇವಿಸಲು ಕೂದಲಿಗೆ ಚರ್ಮಕ್ಕೆ ಬಳಸಬಹುದು ಇದರಿಂದ ನಿಮ್ಮ ಸೌಂದರ್ಯ ವೃದ್ಧಿಸುತ್ತದೆ ಮತ್ತು ದೇವರ ಪ್ರಸಾದ ಸ್ವೀಕರಿಸಿದ್ದರಿಂದ ದೇವರ ಕೃಪೆಗೂ ಪಾತ್ರರಾಗುತ್ತೀರಿ. ಹಾಗೆಯೇ ದೇವರಿಗೆ ಅರ್ಪಿಸಿದ ಹೂವುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಹಣ ಇಡುವ ಸ್ಥಳದಲ್ಲಿ ಇಡುವುದರಿಂದ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತದೆ. ಇದರಿಂದ ನಿಮಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ.

LEAVE A REPLY

Please enter your comment!
Please enter your name here