ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಳೆಯದಾಗಿರುವಂತಹ ಬಟ್ಟೆಗಳು ಇದ್ದೇ ಇರುತ್ತದೆ. ಆದರೆ ಕೆಲವೊಂದಷ್ಟು ಜನ ಹಳೆಯ ಬಟ್ಟೆ ಇದು ಕೆಲಸಕ್ಕೆ ಬರುವುದಿಲ್ಲ ಎಂದು ಅದನ್ನು ಆಚೆ ಕಸಕ್ಕೆ ಬಿಸಾಡುತ್ತಿರುತ್ತಾರೆ. ಆದರೆ ಇನ್ನು ಮುಂದೆ ಕಸಕ್ಕೆ ಬಿಸಾಡುವ ಅವಶ್ಯಕತೆ ಇರುವುದಿಲ್ಲ ಬದಲಿಗೆ ಅದನ್ನು ಮುಖ್ಯವಾದಂತಹ ಕೆಲಸಗಳಿಗೆ ಬಳಸಿಕೊಳ್ಳಬಹುದು.
ಹಾಗಾದರೆ ಹಳೆಯದಾಗಿರುವಂತಹ ಬ್ಲೌಸ್ ಇದ್ದರೆ ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಹಾಗೂ ಅದನ್ನು ಯಾವ ಕೆಲವು ಪ್ರಮುಖ ಕೆಲಸಕ್ಕೆ ಉಪಯೋಗಿಸುವುದರ ಮೂಲಕ ಅದನ್ನು ಮತ್ತೆ ಯಾವ ಕೆಲಸಕ್ಕೆ ಬಳಸಬಹುದು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಸಾಮಾನ್ಯವಾಗಿ ನಾವೆಲ್ಲರೂ ಕೂಡ ಯಾವುದಾದರೂ ಒಂದು ವಸ್ತು ಗಳನ್ನು ಇಡಬೇಕು ಎಂದರೆ ಅವುಗಳನ್ನು ಯಾವುದಾದರೂ ಒಂದು ಡಬ್ಬಿಯಲ್ಲಿ ಅಥವಾ ಯಾವುದಾದರೂ ಖಾಲಿ ಇರುವಂತಹ ಬಾಕ್ಸ್ ಹೀಗೆ ಯಾವುದಾದರೂ ಒಂದಷ್ಟು ವಸ್ತು ಗಳಲ್ಲಿ ಚಿಕ್ಕ ಪುಟ್ಟ ವಸ್ತುಗಳನ್ನು ಇಡುತ್ತಿರುತ್ತೇವೆ.
ಈ ಸುದ್ದಿ ಓದಿ:- ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆಯಲ್ಲಿ ಸದಾ ಏಳಿಗೆ ಅಭಿವೃದ್ಧಿ ಕಾಣುವಿರಿ.!
ಅದೇ ರೀತಿಯಾಗಿ ನಾವು ಕೆಲವೊಂದಷ್ಟು ವಸ್ತುಗಳನ್ನು ಚಿಕ್ಕದಾಗಿರುವಂತಹ ವಸ್ತುಗಳನ್ನು ಇವುಗಳಲ್ಲಿ ಇಟ್ಟುಕೊಳ್ಳುವುದು ಸರ್ವೇಸಾಮಾನ್ಯ. ಅದರಲ್ಲೂ ಮಕ್ಕಳಿಗೆ ಸಂಬಂಧಿಸಿದಂತಹ ಕೆಲವೊಂದಷ್ಟು ಚಿಕ್ಕ ಪುಟ್ಟ ವಸ್ತುಗಳು ಯಾವುದಾದರೂ ಒಂದು ವಸ್ತುಗಳನ್ನು ಇಡಬೇಕು ಎಂದರೆ ಅಂದರೆ ಸ್ಕೆಚ್ ಪೆನ್, ಪೆನ್ಸಿಲ್, ರಬ್ಬರ್ ಇಂತಹ ವಸ್ತುಗಳನ್ನು ನಾವು ಇಡಬೇಕು ಎಂದರೆ ಒಂದು ಪರ್ಸ್ ಅನ್ನು ಉಪಯೋಗಿಸಿ ಆ ವಸ್ತುಗಳನ್ನು ಅದರಲ್ಲಿ ಹಾಕಿ ನಾವು ಕೊಡುತ್ತೇವೆ.
ಅದೇ ರೀತಿಯಾಗಿ ಹೆಣ್ಣು ಮಕ್ಕಳ ಕೆಲವೊಂದು ವಸ್ತುಗಳನ್ನು ಸಹ ಅದರಲ್ಲೇ ಇಟ್ಟುಕೊಳ್ಳುವುದಕ್ಕೆ ಅದು ತುಂಬಾ ಉಪಯೋಗವಾಗುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಹಳೆಯ ಬ್ಲೌಸ್ ಅನ್ನು ನಾವು ಉಪಯೋಗಿಸಿಕೊಂಡು ಅದರಲ್ಲಿ ಪರ್ಸ್ ಅನ್ನು ಹೇಗೆ ತಯಾರಿಸುವುದು ಎಂದು ಈಗ ತಿಳಿಯೋಣ.
ಬ್ಲೌಸ್ ನ ಹಿಂಭಾಗದಲ್ಲಿ ಬಟ್ಟೆ ಅಗಲವಾಗಿ ಇರುತ್ತದೆ. ಅದನ್ನು ಕತ್ತರಿಸಿಕೊಳ್ಳಬೇಕು ಅದೇ ರೀತಿಯಾಗಿ ಎರಡರಿಂದ ಮೂರು ಬಟ್ಟೆ ಪೀಸ್ ಅನ್ನು ಹಾಗೆ ಕತ್ತರಿಸಿ ಇಟ್ಟುಕೊಂಡು ಅದನ್ನು ಒಂದರ ಮೇಲೆ ಒಂದು ಇಟ್ಟು ಹೊಲಿಗೆ ಹಾಕಿಕೊಂಡು ಪರ್ಸ್ ಅನ್ನು ಹೇಗೆ ಸ್ಟಿಚ್ ಮಾಡಬೇಕೋ ಅದೇ ರೀತಿಯಲ್ಲಿ ಸ್ಟಿಚ್ ಮಾಡಿದರೆ ನಿಮಗೆ ಹಳೆಯ ಬಟ್ಟೆ ಪೀಸ್ ಇಂದಲೇ ಅಂದರೆ ಬ್ಲೌಸ್ ಪೀಸ್ ಇಂದಲೆ ನಿಮಗೆ ಸುಲಭವಾಗಿರುವಂತಹ ಪರ್ಸ್ ತಯಾರಾಗುತ್ತದೆ.
ಈ ಸುದ್ದಿ ಓದಿ:- ವಾಸ್ತು ಪ್ರಕಾರ ಅಡುಗೆ ಮನೆ ಮಾಡುವುದು ಹೇಗೆ.? ಈ 20 ವಾಸ್ತು ಸಲಹೆಗಳನ್ನು ಪಾಲಿಸಿದರೆ ಹಣದ ಮಳೆಯಾಗುತ್ತದೆ.!
ಇದೇ ರೀತಿಯಾಗಿ ನಿಮಗೆ ಯಾವ ಅಳತೆಯಲ್ಲಿ ಬೇಕೋ ಅದೇ ಅಳತೆಯಲ್ಲಿ ದೊಡ್ಡದು ಹಾಗೂ ಚಿಕ್ಕದಾಗಿರುವಂತಹ ಪರ್ಸ್ ಅನ್ನು ಸುಲಭವಾಗಿ ಮನೆಯಲ್ಲಿ ಮಾಡಿಕೊಳ್ಳಬಹುದು. ಹಾಗಾಗಿ ಯಾರೆಲ್ಲಾ ಬ್ಲೌಸ್ ಪೀಸ್ ಉಪಯೋಗಕ್ಕೆ ಬರುವುದಿಲ್ಲ ಎಂದು ಆಚೆ ಬಿಸಾಡುತ್ತಿರುತ್ತಾರೋ ಅವರು ಈಗ ನಾವು ಹೇಳಿದಂತಹ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಇದನ್ನು ಈ ರೀತಿಯಾಗಿ ಅಂದರೆ ಪರ್ಸ್ ರೀತಿಯಾಗಿ ತಯಾರಿಸಿಕೊಂಡು ಉಪಯೋಗಿಸುವುದು ತುಂಬಾ ಒಳ್ಳೆಯದು.
ಹಾಗೂ ಇದು ನಿಮ್ಮ ಬಹಳ ಪ್ರಮುಖವಾದಂತಹ ಹಲವಾರು ಕೆಲಸಗಳಿಗೆ ಇದು ತುಂಬಾ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು. ಈ ರೀತಿ ಮಾಡಿಕೊಳ್ಳುವುದ ರಿಂದ ಯಾವುದೇ ರೀತಿಯಾದಂತಹ ಪರ್ಸ್ ಗಳನ್ನು ನೀವು ಹಣ ಕೊಟ್ಟು ಅಂಗಡಿಗಳಿಂದ ತಂದು ಅದನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಹಾಗೂ ನೀವೇ ನಿಮ್ಮ ಕೈಯಾರೆ ಮಾಡಿದಂತಹ ಖುಷಿ ನಿಮಗೆ ಇರುತ್ತದೆ ಯಾವುದೇ ರೀತಿಯಾದಂತಹ ಹೆಚ್ಚಿನ ಹಣಕಾಸಿನ ಖರ್ಚು ಕೂಡ ಇರುವುದಿಲ್ಲ. ಆದ್ದರಿಂದ ಈ ರೀತಿಯಾಗಿ ನೀವು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.